ಅಫ್ತಾಬ್ ಪೂನಾವಾಲಾನ ಡೆಬಿಟ್, ಕ್ರೆಡಿಟ್ ಕಾರ್ಡ್ ಗಳನ್ನು ಮರಳಿಸಲು ಕೋರಿಕೆ

ಪೂನಾವಾಲಾ ಜೈಲಿನೊಳಗೆ ಚಳಿಯಿಂದ ನಡುಗುತ್ತಿದ್ದಾರೆ.... !

Team Udayavani, Jan 6, 2023, 5:49 PM IST

1-asddasd

ನವದೆಹಲಿ: ದಕ್ಷಿಣ ದೆಹಲಿಯ ಮೆಹ್ರೌಲಿಯಲ್ಲಿ ನಡೆದ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಶ್ರದ್ಧಾ ವಾಲ್ಕರ್ ಪ್ರಕರಣದ ಆರೋಪಿ ಅಫ್ತಾಬ್ ಅಮೀನ್ ಪೂನಾವಾಲಾನ ವಕೀಲರು ಶುಕ್ರವಾರ ಆತನ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಬಿಡುಗಡೆಗೆ ಅರ್ಜಿ ಸಲ್ಲಿಸಿದ್ದಾರೆ.

ಪೂನಾವಾಲಾ ಜೈಲಿನೊಳಗೆ ನಡುಗುವ ಚಳಿಯಿಂದ ಬಳಲುತ್ತಿದ್ದಾರೆ ಮತ್ತು ಅವರ ಬಳಿ ಸಾಕಷ್ಟು ಬಟ್ಟೆಗಳಿಲ್ಲ. ಆದ್ದರಿಂದ, ದಿನನಿತ್ಯದ ವಸ್ತುಗಳು ಮತ್ತು ಬೆಚ್ಚಗಿನ ಬಟ್ಟೆಗಳನ್ನು ಖರೀದಿಸಲು ಹಣದ ತುರ್ತು ಅಗತ್ಯವಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಆರೋಪಿಯು ತನ್ನ ಬ್ಯಾಂಕ್ ಖಾತೆಗಳಲ್ಲಿ ಸ್ವಲ್ಪ ಹಣವನ್ನು ಹೊಂದಿದ್ದಾನೆ ಮತ್ತು ಆರೋಪಿಯ ಡೆಬಿಟ್ ಕಾರ್ಡ್ / ಕ್ರೆಡಿಟ್ ಕಾರ್ಡ್‌ಗಳು ಪೊಲೀಸ್ ಅಧಿಕಾರಿಗಳ ಬಳಿ ಇವೆ ಎಂದು ತನ್ನ ವಕೀಲರಿಗೆ ಕಾರ್ಡ್‌ಗಳನ್ನು ಬಿಡುಗಡೆ ಮಾಡಲು ಕೋರಿದ ಅರ್ಜಿಯಲ್ಲಿ ತಿಳಿಸಲಾಗಿದೆ.

28ರ ಹರೆಯದ ಪೂನಾವಾಲಾ ನ ನ್ಯಾಯಾಂಗ ಬಂಧನ ಅವಧಿ ಮುಗಿದ ಕೂಡಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆ ಇದೆ.

ದೆಹಲಿಯ ಸಾಕೇತ್ ಕೋರ್ಟ್ ಅಫ್ತಾಬ್ ನ್ಯಾಯಾಂಗ ಬಂಧನವನ್ನು 4 ದಿನಗಳವರೆಗೆ ವಿಸ್ತರಿಸಿದೆ. ಜನವರಿ 10 ರಂದು ಭೌತಿಕವಾಗಿ ಹಾಜರುಪಡಿಸುವಂತೆ ನ್ಯಾಯಾಲಯ ಸೂಚಿಸಿದೆ.

ಟಾಪ್ ನ್ಯೂಸ್

tdy-3

Road mishap: ಭೀಕರ ಅಪಘಾತ; 39 ರ ಹರೆಯದಲ್ಲೇ ಇಹಲೋಕ ತ್ಯಜಿಸಿದ ಖ್ಯಾತ ನಟ

4-sulya-padavu

Sulliapadavu: ಮರದ ದಿಮ್ಮಿ ಮೈಮೇಲೆ ಬಿದ್ದು ವ್ಯಕ್ತಿ ಮೃತ್ಯು

ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಶಾರದಾಂಬೆ ದೇಗುಲ: ತಿತ್ವಾಲ್ ತಲುಪಿದ ಶೃಂಗೇರಿ ಶ್ರೀಗಳು

ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಶಾರದಾಂಬೆ ದೇಗುಲ: ತಿತ್ವಾಲ್ ತಲುಪಿದ ಶೃಂಗೇರಿ ಶ್ರೀಗಳು

2019ರಂತೆ ಈ ಬಾರಿಯೂ ಮುಂಗಾರು ವಿಳಂಬ

2019ರಂತೆ ಈ ಬಾರಿಯೂ ಮುಂಗಾರು ವಿಳಂಬ

LOVE: ಮದುವೆಯಾದ 20 ದಿನದಲ್ಲೇ ಓಡಿಹೋದ ಪತ್ನಿ; ಹಳೆ ಪ್ರೇಮ್‌ ಕಹಾನಿಗೆ ಸಾಥ್‌ ಕೊಟ್ಟ ಪತಿ.!

LOVE: ಮದುವೆಯಾದ 20 ದಿನದಲ್ಲೇ ಓಡಿಹೋದ ಪತ್ನಿ; ಹಳೆ ಪ್ರೇಮ್‌ ಕಹಾನಿಗೆ ಸಾಥ್‌ ಕೊಟ್ಟ ಪತಿ.!

3-shirwa

Shirva: ಇಬ್ಬರು ನಾಪತ್ತೆ

2–shivamogga

Shivamogga : ಕ್ಷುಲಕ ವಿಚಾರಕ್ಕೆ ಬಾರ್‌ ಕ್ಯಾಶಿಯರ್‌ ಕೊಲೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

LOVE: ಮದುವೆಯಾದ 20 ದಿನದಲ್ಲೇ ಓಡಿಹೋದ ಪತ್ನಿ; ಹಳೆ ಪ್ರೇಮ್‌ ಕಹಾನಿಗೆ ಸಾಥ್‌ ಕೊಟ್ಟ ಪತಿ.!

LOVE: ಮದುವೆಯಾದ 20 ದಿನದಲ್ಲೇ ಓಡಿಹೋದ ಪತ್ನಿ; ಹಳೆ ಪ್ರೇಮ್‌ ಕಹಾನಿಗೆ ಸಾಥ್‌ ಕೊಟ್ಟ ಪತಿ.!

train tragedy

Orissa ಬಾಲಸೋರ್‌ ದುರಂತ: ಆಕಸ್ಮಿಕವಲ್ಲ ; ವಿಧ್ವಂಸಕ?

AMARNATH YATRA

ಅಮರನಾಥ ಯಾತ್ರೆ ಆರಂಭ

SWAMI HYDRABAD

Hyderabad ನಲ್ಲಿ ಪ್ರತ್ಯೇಕ ಧರ್ಮದ ಕಹಳೆ

1-sawwqewqe

Bihar ನಿರ್ಮಾಣ ಹಂತದ ಬೃಹತ್ ಸೇತುವೆ ಕುಸಿತ; ವಿಡಿಯೋ

MUST WATCH

udayavani youtube

Balasore Train Tragedy; ಎರಡೂ ರೈಲುಗಳನ್ನು ದುರಸ್ತಿ ಮಾಡಲಾಗಿದೆ: ಅಶ್ವಿನಿ ವೈಷ್ಣವ್

udayavani youtube

ಶುಚಿ ರುಚಿಗೆ ಹೆಸರುವಾಸಿ ಅರ್ಚನಾ ಹೋಟೆಲ್ ಇನ್ನಂಜೆ

udayavani youtube

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

udayavani youtube

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ

udayavani youtube

ಕಪ್ಪು ಬಣ್ಣದ ತುಟಿ…ಕೆಂಪು ಬಣ್ಣವಾಗಿ ಕಾಣಲು ಇಲ್ಲಿದೆ ಸರಳ ಮನೆಮದ್ದು

ಹೊಸ ಸೇರ್ಪಡೆ