
ಇಸ್ರೋ ಸೆರೆಹಿಡಿದ ಅದ್ಭುತ ಭಾರತ!
Team Udayavani, Mar 30, 2023, 7:50 AM IST

ಹೊಸದಿಲ್ಲಿ: ಬಾಹ್ಯಾಕಾಶದಲ್ಲಿ ಸ್ಥಾಪಿತ ಗೊಂಡಿರುವ ಓಷನ್‌ಸ್ಯಾಟ್-3 ಎನ್ನುವ ಭೂ ವೀಕ್ಷಣಾ ಉಪಗ್ರಹ (ಇಒಎಸ್-06), ಓಷನ್ ವರ್ಣ ನಿಯಂತ್ರಣ ತಂತ್ರಜ್ಞಾನ ಬಳಸಿ ಕೊಂಡು, ಬಾಹ್ಯಾಕಾಶದಿಂದ ಭಾರತದ ಚಿತ್ರವನ್ನು ತೆಗೆದಿದೆ.
ಉಪಗ್ರಹ ಕಳುಹಿಸಿರುವ ಚಿತ್ರವನ್ನು ಇಸ್ರೋದ ನ್ಯಾಶನಲ್ ರಿಮೋಟ್ ಸೆನ್ಸಿಂಗ್ ಸೆಂಟರ್ (ಎನ್‌ಆರ್‌ಎಸ್‌ಸಿ) ಬಿಡುಗಡೆಗೊಳಿಸಿದ್ದು, ಅದ್ಭುತವಾಗಿ ಕಂಗೊಳಿಸುತ್ತಿರುವ ಭಾರತದ ಚಿತ್ರಣ ಎಲ್ಲರ ಮನಸೆಳೆದಿದೆ.
ಮೂರನೇ ತಲೆ ಮಾರಿನ ಈ ಉಪಗ್ರಹವನ್ನು ಓಷನ್ ಕಲರ್ ಮಾನಿಟರ್ (ಒಸಿಎಂ), ಸೀ ಸರೆ#àಸ್ ಟೆಂಪ್ರೇಚರ್ ಮಾನಿಟರ್ (ಎಸ್‌ಎಸ್‌ಟಿಎಂ) ಹಾಗೂ ಕು ಬ್ಯಾಂಡ್ ಸ್ಕಾಟರ್ ಮೀಟರ್ (ಎಸ್‌ಸಿಎಟಿಟ-3) ಎನ್ನುವ 3 ಉಪಕರಣ ಗಳಿಂದ ಸಜ್ಜುಗೊಳಿಸಲಾಗಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mumbai; 1 ಕೋಟಿ ರೂ.ಮೌಲ್ಯದ ಮಾದಕ ವಸ್ತು ಸಹಿತ ವಿದೇಶಿ ವ್ಯಕ್ತಿ ಸೆರೆ

Modi ಸರಕಾರದಲ್ಲಿ ಭಾರತದ ಸಾಲ 155 ಲಕ್ಷ ಕೋಟಿ ರೂ.ಗೆ ಏರಿದೆ: ಕಾಂಗ್ರೆಸ್

Opposition ಮೈತ್ರಿ ಕೂಟದಿಂದ ದೂರ ಉಳಿಯುವ ಸೂಚನೆ ನೀಡಿದ ಒಮರ್ ಅಬ್ದುಲ್ಲಾ

Manipur ಜನರ ಗಾಯಗಳಿಗೆ ಪ್ರಧಾನಿ ಮೋದಿ ಉಪ್ಪು ಸವರಿದ್ದಾರೆ: ಖರ್ಗೆ ಕಿಡಿ

ಹನುಮಂತ ಬುಡಕಟ್ಟು ಜನಾಂಗದವರು: ಕಾಂಗ್ರೆಸ್ ಶಾಸಕನ ವಿವಾದಾತ್ಮಕ ಹೇಳಿಕೆ