29 ಅಡಿ ಎತ್ತರದ ಮೊಬೈಲ್‌ ಟವರನ್ನೇ ಕದ್ದರು!

Team Udayavani, Jan 21, 2023, 7:30 AM IST

29 ಅಡಿ ಎತ್ತರದ ಮೊಬೈಲ್‌ ಟವರನ್ನೇ ಕದ್ದರು!

ಪಾಟ್ನಾ: ಪೂರ್ಣ ರೈಲ್ವೆ ಎಂಜಿನ್‌, ಕಬ್ಬಿಣದಿಂದಲೇ ಮಾಡಿದ ದೊಡ್ಡ ಸೇತುವೆಯನ್ನೇ ಕದ್ದಿದ್ದು ಈಗ ಹಳೆಯಸುದ್ದಿ. ಇದೀಗ ಬಿಹಾರದ ಸಬ್ಜಿಬಾಘನಲ್ಲಿ 29 ಅಡಿ ಎತ್ತರದ ಮೊಬೈಲ್‌ ಟವರನ್ನೇ ಕದ್ದಿದ್ದಾರೆ.

ಜಿಟಿಎಲ್‌ ಕಂಪನಿಗೆ ಸೇರಿದ ಈ ಟವರ್‌ ಕಳುವಾಗಿದೆ ಎಂದು ಗೊತ್ತಾಗಿದ್ದು ಇನ್ನೂ ವಿಚಿತ್ರ ರೀತಿಯಲ್ಲಿ. ಕಂಪನಿಯ ತಂತ್ರಜ್ಞರು ತಮ್ಮ ಕಂಪನಿಯ ಸಾಧನಗಳು ಎಲ್ಲೆಲ್ಲಿವೆ ಎಂದು ಸಮೀಕ್ಷೆ ಮಾಡುವಾಗ, ಇದೊಂದು ಕಾಣಿಸಲಿಲ್ಲ. ಶಹೀನ್‌ ಖಯೂಮ್‌ ಎಂಬಾತನ ನಾಲ್ಕು ಅಂತಸ್ತಿನ ಮನೆ ಮೇಲೆ ಇದನ್ನು ಸ್ಥಾಪಿಸಲಾಗಿತ್ತು. ಅವರನ್ನು ಕೇಳಿದರೆ, ದೂರಸಂಪರ್ಕ ಕಂಪನಿಯ ತಂತ್ರಜ್ಞರಂತೆ ಕೆಲವರು ಬಂದು ಟವರ್‌ನಲ್ಲಿ ಸಮಸ್ಯೆಯಿದೆ, ಹೊಸತನ್ನು ಹಾಕುತ್ತೇವೆ ಎಂದು ತೆಗೆದುಕೊಂಡು ಹೋದರು ಎಂದು ತಿಳಿಸಿದ್ದಾರೆ.

ಕೂಡಲೇ ಜಿಟಿಎಲ್‌ನ ನೈಜ ತಂತ್ರಜ್ಞರು ಪ್ರಕರಣ ದಾಖಲಿಸಿದ್ದಾರೆ. ವಿಷಯ ಕೇಳಿ ಸ್ವತಃ ಪೊಲೀಸರು ದಂಗಾಗಿದ್ದಾರೆ. ಇನ್ನು ಸಾರ್ವಜನಿಕರಿಗಂತೂ ಹೇಳತೀರದ ಆತಂಕ ಶುರುವಾಗಿದೆ. ಈ ಟವರ್‌ ಅನ್ನು 2006ರಲ್ಲಿ ಏರ್‌ಸೆಲ್‌ ಕಂಪನಿ ಹಾಕಿತ್ತು. 2016ರಲ್ಲಿ ಇದನ್ನು ಜಿಟಿಎಲ್‌ ಕೊಂಡಿತ್ತು. ಟವರ್‌ ಕಾರ್ಯಾಚರಣೆ ನಿಲ್ಲಿಸಿದ್ದರಿಂದ, ಮನೆ ಮಾಲಿಕನಿಗೆ ಕಳೆದ ಕೆಲವು ತಿಂಗಳುಗಳಿಂದ ಜಿಟಿಎಲ್‌ ಬಾಡಿಗೆ ಕೊಡುವುದನ್ನೂ ನಿಲ್ಲಿಸಿತ್ತು.

ಇದರಿಂದ ಮಾಲಿಕ ಟವರನ್ನು ತೆಗೆಯಿರಿ ಎಂದು ಜಿಟಿಎಲ್‌ಗೆ ತಿಳಿಸಿದ್ದರು.

ಟಾಪ್ ನ್ಯೂಸ್

Jaishankar

Rahul Gandhi ಅವರಿಗೆ ವಿದೇಶದಲ್ಲಿ ಭಾರತವನ್ನು ಟೀಕಿಸುವ ಅಭ್ಯಾಸ: ಜೈಶಂಕರ್

sanjay-raut

BJPಗೆ ಬಜರಂಗ ಬಲಿ ಸಹಾಯ ಮಾಡಲಿಲ್ಲ,ಈಗ ಔರಂಗಜೇಬ..: ರಾವುತ್

1-saddsad

Chikkamagaluru ; ನಾಲ್ವರು ಕುಖ್ಯಾತ ಶ್ರೀಗಂಧ ಕಳ್ಳರ ಬಂಧನ

1-sasdsadad

Vijayapura ಡಿಡಿಪಿಐ ಹುದ್ದೆಗೆ ಅಧಿಕಾರಿಗಳಿಬ್ಬರ ಕಿತ್ತಾಟ;ಪೊಲೀಸರ ಮಧ್ಯ ಪ್ರವೇಶ

1-swqqe

WTC Final ; 469ಕ್ಕೆ ಆಸೀಸ್ ಆಲೌಟ್ ಮಾಡಿದ ಟೀಮ್ ಇಂಡಿಯಾ

ಆಂತರಿಕ ಭದ್ರತಾ ವಿಭಾಗಕ್ಕೆ ರವಿ ಡಿ ಚನ್ನಣ್ಣನವರ್ ವರ್ಗಾವಣೆ

ಮುಂದುವರಿದ ವರ್ಗಾವಣೆ ಪರ್ವ: ಆಂತರಿಕ ಭದ್ರತಾ ವಿಭಾಗಕ್ಕೆ ರವಿ ಡಿ ಚನ್ನಣ್ಣನವರ್ ವರ್ಗಾವಣೆ

ಕಾಂಗ್ರೆಸ್ ಸರಕಾರದಲ್ಲಿ ವರ್ಗಾವಣೆ ದಂಧೆ ಆರಂಭ; ಪ್ರತಿ ಹುದ್ದೆಗೂ ರೇಟ್ ಫಿಕ್ಸ್: HDK ಆರೋಪ

ಕಾಂಗ್ರೆಸ್ ಸರಕಾರದಲ್ಲಿ ವರ್ಗಾವಣೆ ದಂಧೆ ಆರಂಭ; ಪ್ರತಿ ಹುದ್ದೆಗೂ ರೇಟ್ ಫಿಕ್ಸ್: HDK ಆರೋಪ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Jaishankar

Rahul Gandhi ಅವರಿಗೆ ವಿದೇಶದಲ್ಲಿ ಭಾರತವನ್ನು ಟೀಕಿಸುವ ಅಭ್ಯಾಸ: ಜೈಶಂಕರ್

sanjay-raut

BJPಗೆ ಬಜರಂಗ ಬಲಿ ಸಹಾಯ ಮಾಡಲಿಲ್ಲ,ಈಗ ಔರಂಗಜೇಬ..: ರಾವುತ್

Monsoon; ಒಂದು ವಾರ ವಿಳಂಬವಾಗಿ ಕೇರಳ ಪ್ರವೇಶಿಸಿದ ನೈರುತ್ಯ ಮುಂಗಾರು: ಐಎಂಡಿ

Monsoon; ಒಂದು ವಾರ ವಿಳಂಬವಾಗಿ ಕೇರಳ ಪ್ರವೇಶಿಸಿದ ನೈರುತ್ಯ ಮುಂಗಾರು: ಐಎಂಡಿ

Madhya Pradesh: ಜೀಪ್‌ ಮೇಲೆ ಉರುಳಿ ಬಿದ್ದ ಸಿಮೆಂಟ್‌ ಬಲ್ಕರ್‌ ವಾಹನ; 7 ಮಂದಿ ಮೃತ್ಯು

Madhya Pradesh: ಜೀಪ್‌ ಮೇಲೆ ಉರುಳಿ ಬಿದ್ದ ಸಿಮೆಂಟ್‌ ಬಲ್ಕರ್‌ ವಾಹನ; 7 ಮಂದಿ ಮೃತ್ಯು

shaktikant-das

500 ರೂ ನೋಟುಗಳನ್ನು ಹಿಂಪಡೆಯುವ ಯೋಚನೆಯಿಲ್ಲ: ಆರ್ ಬಿಐ ಗವರ್ನರ್ ಸ್ಪಷ್ಟನೆ

MUST WATCH

udayavani youtube

ಪಾಕ್ ಆಕ್ರಮಿತ ಪ್ರದೇಶದಲ್ಲಿ ತಲೆಯೆತ್ತಿದ ಶಾರದಾ ಪೀಠ | ಏನಿದರ ಹಿನ್ನೆಲೆ ?

udayavani youtube

Balasore Train Tragedy; ಎರಡೂ ರೈಲುಗಳನ್ನು ದುರಸ್ತಿ ಮಾಡಲಾಗಿದೆ: ಅಶ್ವಿನಿ ವೈಷ್ಣವ್

udayavani youtube

ಶುಚಿ ರುಚಿಗೆ ಹೆಸರುವಾಸಿ ಅರ್ಚನಾ ಹೋಟೆಲ್ ಇನ್ನಂಜೆ

udayavani youtube

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

udayavani youtube

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ

ಹೊಸ ಸೇರ್ಪಡೆ