
ಬಿಜೆಪಿಗೆ ಟಾಟಾದಿಂದ ಶೇ.75 ದೇಣಿಗೆ
Team Udayavani, Nov 13, 2019, 7:28 PM IST

ಮುಂಬಯಿ: ಬಿಜೆಪಿ ದೇಶದಲ್ಲಿ ಅತೀ ಹೆಚ್ಚು ದೇಣಿಗೆ ಪಡೆದುಕೊಂಡ ರಾಜಕೀಯ ಪಕ್ಷವಾಗಿದೆ. 2018-19ರ ಹಣಕಾಸು ವರ್ಷದಲ್ಲಿ ಪಕ್ಷ 356 ಕೋಟಿ ರೂ.ಗಳನ್ನು ಕೇವಲ ದೇಣಿಗೆ ಆಧಾರದಲ್ಲಿ ಸಂಗ್ರಹಿಸಿದೆ.
ಚುನಾವಣೆ ಆಯೋಗ ಬಿಡುಗಡೆ ಮಾಡಿದ ಮಾಹಿತಿಯಲ್ಲಿ ಈ ಅಂಶ ಬಹಿರಂಗವಾಗಿದೆ. 2018 ಮತ್ತು 2019ರಲ್ಲಿ ಬಿಜೆಪಿ 473 ಕೋಟಿ ರೂ.ಗಳನ್ನು ಬೇರೆ ಬೇರೆ ಕಾರ್ಪೋರೇಟ್ ಸಂಸ್ಥೆಗಳಿಂದ ಸಂಗ್ರಹಿಸಿದೆ. ಇದರಲ್ಲಿ ಟಾಟಾ ಗ್ರೂಪ್ ಶೇ. 75ರಷ್ಟು ದೇಣಿಗೆಯನ್ನು ನೀಡಿದೆ. 2017 -18ರಲ್ಲಿ ಪಕ್ಷ ಕೇವಲ 167 ಕೋಟಿ ರೂ. ದೇಣಿಗೆಯನ್ನು ಸಂಗ್ರಹಿಸಿಕೊಂಡಿತ್ತು.
ಒಂದು ರಾಜಕೀಯ ಪಕ್ಷಗಳಿಗೆ ಕಾಪೋರೇಟ್ ಸಂಸ್ಥೆಗಳು ಹಣಕಾಸಿನ ನೆರವನ್ನು ನೀಡಲಾಗುತ್ತಿದೆ. ಈ ಪದ್ದತಿ ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿತ್ತು. ಇತ್ತೀಚಿನ ವರ್ಷದಲ್ಲಿ ಇದಕ್ಕೆ ಬಾಂಡ್ ಗಳನ್ನು ನಗದಿ ಪಡಿಸಲಾಗಿದ್ದು, ಯಾವ ಸಂಸ್ಥೆ ಎಷ್ಟು ಬಾಂಡ್ ಅನ್ನು ನೀಡಿದೆ ಎಂಬ ಮಾಹಿತಿ ಸುಲಭವಾಗಿ ಲಭಿಸುತ್ತಿದೆ. ಇದು ಚುನಾವಣೆಯಲ್ಲಿ ಕಪ್ಪು ಹಣದ ಬಳಕೆಯನ್ನು ತಡೆಗಟ್ಟಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವಿಮಾನಕ್ಕೆ ಹಕ್ಕಿ ಢಿಕ್ಕಿ: ದೆಹಲಿ ವಿಮಾನ ನಿಲ್ದಾಣದಲ್ಲಿ ಸಂಪೂರ್ಣ ತುರ್ತು ಪರಿಸ್ಥಿತಿ

ಅಹಿತಕರ ಘಟನೆಗಳ ನಂತರ ಬಿಹಾರದ ಅಮಿತ್ ಶಾ ಅವರ ಕಾರ್ಯಕ್ರಮ ರದ್ದು

ಬಿಜೆಪಿ ಮಾಜಿ ಸಂಸದ ಮಖನ್ ಸಿಂಗ್ ಸೋಲಂಕಿ ಕಾಂಗ್ರೆಸ್ ಸೇರ್ಪಡೆ

ಇಬ್ಬರು ಯುವತಿಯರನ್ನು ಕೂರಿಸಿಕೊಂಡು ವೀಲಿಂಗ್: ವಿಡಿಯೋ ವೈರಲ್ ಬೆನ್ನಲ್ಲೇ ಕೇಸ್ ದಾಖಲು

ಕೋವಿಡ್ ಹೆಚ್ಚಳ: ತಮಿಳುನಾಡಿನ ಆಸ್ಪತ್ರೆಗಳಲ್ಲಿ ಮಾಸ್ಕ್ ಕಡ್ಡಾಯ