ನಂ.1 ಆಸ್ತಿವಂತ ಪಕ್ಷ ಬಿಜೆಪಿ! ಇತರೆ ಎಲ್ಲ ಪಕ್ಷಗಳ ಒಟ್ಟು ಆಸ್ತಿಗಿಂತಲೂ ಹೆಚ್ಚು

 ಕಮಲ ಪಕ್ಷದ ಆಸ್ತಿ ಮೌಲ್ಯ 4,847.78 ಕೋಟಿ ರೂ.

Team Udayavani, Jan 29, 2022, 6:50 AM IST

ನಂ.1 ಆಸ್ತಿವಂತ ಪಕ್ಷ ಬಿಜೆಪಿ! ಇತರೆ ಎಲ್ಲ ಪಕ್ಷಗಳ ಒಟ್ಟು ಆಸ್ತಿಗಿಂತಲೂ ಹೆಚ್ಚು

ನವದೆಹಲಿ: ದೇಶದಲ್ಲಿರುವ ಎಲ್ಲ ರಾಜಕೀಯ ಪಕ್ಷಗಳ ಒಟ್ಟಾರೆ ಆಸ್ತಿ ಮೌಲ್ಯದ ಶೇ.69.37ರಷ್ಟು ಆಸ್ತಿಯನ್ನು ಬಿಜೆಪಿಯೊಂದೇ ಹೊಂದಿದೆ!

2019-20ರ ಹಣಕಾಸು ವರ್ಷದಲ್ಲಿ ಬಿಜೆಪಿಯ ಆಸ್ತಿ ಮೌಲ್ಯ 4,847.78 ಕೋಟಿ ರೂ.ಗಳು ಎಂದು ಚುನಾವಣಾ ಸುಧಾರಣಾ ಸಂಸ್ಥೆ ಎಡಿಆರ್‌(ಅಸೋಸಿಯೇಷನ್‌ ಫಾರ್‌ ಡೆಮಾಕ್ರಾಟಿಕ್‌ ರಿಫಾರ್ಮ್) ವರದಿ ಹೇಳಿದೆ. ಅಂದರೆ, ಎಲ್ಲ ಪಕ್ಷಗಳ ಒಟ್ಟಾರೆ ಆಸ್ತಿಯನ್ನು ಲೆಕ್ಕ ಹಾಕಿದರೂ, ಅದು ಬಿಜೆಪಿಯ ಆಸ್ತಿಗೆ ಸರಿಸಮಾನವಾಗುವುದಿಲ್ಲ. ಏಳು ರಾಷ್ಟ್ರೀಯ ಹಾಗೂ 44 ಪ್ರಾದೇಶಿಕ ಪಕ್ಷಗಳು ಘೋಷಿಸಿರುವ ಆಸ್ತಿಪಾಸ್ತಿಯ ಮೌಲ್ಯ ಕ್ರಮವಾಗಿ 6,988.57 ಕೋಟಿ ರೂ. ಮತ್ತು 2,129.38 ಕೋಟಿ ರೂ.ಗಳು ಎಂದು ಎಡಿಆರ್‌ ನಡೆಸಿದ ವಿಶ್ಲೇಷಣೆಯಿಂದ ತಿಳಿದುಬಂದಿದೆ.

ಇದನ್ನೂ ಓದಿ:ಬಿಜೆಪಿ ಸಂಚು;ಹೆಲಿಕಾಪ್ಟರ್ ನಲ್ಲಿ ಮುಜಾಫರ್ ನಗರಕ್ಕೆ ತೆರಳಲು ಅವಕಾಶ ನೀಡುತ್ತಿಲ್ಲ; ಅಖಿಲೇಶ್

7 ರಾಷ್ಟ್ರೀಯ ಪಕ್ಷಗಳ ಒಟ್ಟು ಆಸ್ತಿಯ ಪೈಕಿ ಶೇ.69.37ರಷ್ಟು ಬಿಜೆಪಿಯದ್ದಾಗಿದ್ದರೆ, ಶೇ.9.99ರಷ್ಟು ಪಾಲು ಬಿಎಸ್‌ಪಿಯದ್ದಾಗಿದೆ. ಅಂದರೆ, 698.33 ಕೋಟಿ ರೂ. ಆಸ್ತಿ ಹೊಂದುವ ಮೂಲಕ ಬಿಎಸ್‌ಪಿ 2ನೇ ಸ್ಥಾನದಲ್ಲಿದೆ. 3ನೇ ಸ್ಥಾನದಲ್ಲಿರುವ ಕಾಂಗ್ರೆಸ್‌ನ ಒಟ್ಟಾರೆ ಆಸ್ತಿ 588.16 ಕೋಟಿ ರೂ.(ಶೇ.8.42) ಎಂದಿದೆ ವರದಿ.

ಯಾವ ಪಕ್ಷದ ಆಸ್ತಿ ಎಷ್ಟೆಷ್ಟು?

ಬಿಜೆಪಿ – 4,847 ಕೋಟಿ ರೂ.
ಬಿಎಸ್‌ಪಿ – 698.33 ಕೋಟಿ ರೂ.
ಕಾಂಗ್ರೆಸ್‌- 588.16 ಕೋಟಿ ರೂ.
ಸಮಾಜವಾದಿ ಪಕ್ಷ – 563.47 ಕೋಟಿ ರೂ.
ಟಿಆರ್‌ಎಸ್‌ – 301.47 ಕೋಟಿ ರೂ.
ಎಐಎಡಿಎಂಕೆ – 267.61 ಕೋಟಿ ರೂ.

7 ರಾಷ್ಟ್ರೀಯ ಪಕ್ಷಗಳ ಒಟ್ಟು ಆಸ್ತಿ ಮೌಲ್ಯ – 6,988.57 ಕೋಟಿ ರೂ.

44 ಪ್ರಾದೇಶಿಕ ಪಕ್ಷಗಳ ಒಟ್ಟು ಆಸ್ತಿ ಮೌಲ್ಯ – 2,129.38 ಕೋಟಿ ರೂ.

ಟಾಪ್ ನ್ಯೂಸ್

love birds

ಫೇಸ್‌ಬುಕ್ ಪ್ರೀತಿ: ಯುವತಿ ಎಂದು ನಂಬಿಸಿ ಲಕ್ಷಾಂತರ ರೂ.ವಂಚನೆ

1-wd

ಲಂಡನ್: ಬಸವೇಶ್ವರರ ಪ್ರತಿಮೆಗೆ ಗೌರವ ಸಲ್ಲಿಸಿದ ಸಚಿವ ಡಾ.ಅಶ್ವತ್ಥನಾರಾಯಣ್

ಪರಿಷತ್‌ ಚುನಾವಣೆ: ಜೆಡಿಎಸ್‌ ಅಭ್ಯರ್ಥಿ ನಾಳೆ ಅಂತಿಮ

ಪರಿಷತ್‌ ಚುನಾವಣೆ: ಜೆಡಿಎಸ್‌ ಅಭ್ಯರ್ಥಿ ನಾಳೆ ಅಂತಿಮ

1-adasdsa

ವಿಜಯಪುರ : ಬಿಗಿ ಭದ್ರತೆಯಲ್ಲಿ ಶಿಕ್ಷಕರ ಜಿಪಿಎಸ್‌ಟಿ ಪರೀಕ್ಷೆ

1–f-fsfsdf

ಅಸ್ಪೃಶ್ಯತೆ ಬೇಡ ಎಂದು ದಲಿತ ಸ್ವಾಮೀಜಿ ಎಂಜಲು ತಿಂದ ಜಮೀರ್ ಅಹಮದ್ ಖಾನ್

23marrige

ಮದುವೆಗೆ ಬಂದು ಅಕ್ಷತೆ ಹಾಕಿದವರಿಗೆ ಪುಸ್ತಕ-ಸಸಿ ಕೊಟ್ಟ ಮದುಮಗ

ಅಸ್ಸಾಂನಲ್ಲಿ ಹಗಲಿರುಳೆನ್ನದೆ ಶ್ರಮಿಸುತ್ತಿರುವ ರಕ್ಷಣಾ ತಂಡ; ಪ್ರವಾಹಕ್ಕೆ ಮತ್ತೆ 4 ಬಲಿ

ಅಸ್ಸಾಂನಲ್ಲಿ ಹಗಲಿರುಳೆನ್ನದೆ ಶ್ರಮಿಸುತ್ತಿರುವ ರಕ್ಷಣಾ ತಂಡ; ಪ್ರವಾಹಕ್ಕೆ ಮತ್ತೆ 4 ಬಲಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಸ್ಸಾಂನಲ್ಲಿ ಹಗಲಿರುಳೆನ್ನದೆ ಶ್ರಮಿಸುತ್ತಿರುವ ರಕ್ಷಣಾ ತಂಡ; ಪ್ರವಾಹಕ್ಕೆ ಮತ್ತೆ 4 ಬಲಿ

ಅಸ್ಸಾಂನಲ್ಲಿ ಹಗಲಿರುಳೆನ್ನದೆ ಶ್ರಮಿಸುತ್ತಿರುವ ರಕ್ಷಣಾ ತಂಡ; ಪ್ರವಾಹಕ್ಕೆ ಮತ್ತೆ 4 ಬಲಿ

PM Modi

ಕ್ವಾಡ್ ಶೃಂಗಸಭೆ ಅಭಿಪ್ರಾಯಗಳ ವಿನಿಮಯಕ್ಕೆ ಉತ್ತಮ ಅವಕಾಶ: ಪ್ರಧಾನಿ ಮೋದಿ

ರಾಜ್‌ ಠಾಕ್ರೆಯಿಂದ ಹತಾಶೆಯ ಹೇಳಿಕೆ: ಸಂಜಯ್‌ ರಾವುತ್‌ ಟೀಕೆ

ರಾಜ್‌ ಠಾಕ್ರೆಯಿಂದ ಹತಾಶೆಯ ಹೇಳಿಕೆ: ಸಂಜಯ್‌ ರಾವುತ್‌ ಟೀಕೆ

ಮುಂಬಯಿ -ಅಹ್ಮದಾಬಾದ್‌ ಹೆದ್ದಾರಿ: 12,000 ಲೀಟರ್ ತೈಲ ಇದ್ದ ಟ್ಯಾಂಕರ್‌ ಪಲ್ಟಿ

ಮುಂಬಯಿ -ಅಹ್ಮದಾಬಾದ್‌ ಹೆದ್ದಾರಿ: 12,000 ಲೀಟರ್ ತೈಲ ಇದ್ದ ಟ್ಯಾಂಕರ್‌ ಪಲ್ಟಿ

Raj THakre

ಏಕರೂಪ ನಾಗರಿಕ ಸಂಹಿತೆ ಜಾರಿಗೆ ಪ್ರಧಾನಿಯನ್ನು ಒತ್ತಾಯಿಸಿದ ರಾಜ್ ಠಾಕ್ರೆ

MUST WATCH

udayavani youtube

ಉಡುಪಿಯಲ್ಲಿ ‘ ಮಾವಿನ ಮೇಳ ‘ | ನಾಳೆ ( may 23) ಕೊನೇ ದಿನ

udayavani youtube

ಶಿರ್ವ : ನೂತನ ಹೈಟೆಕ್‌ ಬಸ್ಸು ನಿಲ್ದಾಣ ಲೋಕಾರ್ಪಣೆ

udayavani youtube

ಬೆಳ್ತಂಗಡಿಯಲ್ಲೊಂದು ಗೋಡಂಬಿಯಾಕಾರದ ಮೊಟ್ಟೆ ಇಡುವ ಕೋಳಿ..

udayavani youtube

ಆಗ ನಿಮ್ಮಲ್ಲಿ 2 ಆಯ್ಕೆಗಳಿರುತ್ತವೆ .. ಅದೇನಂದ್ರೆ..

udayavani youtube

ದತ್ತಪೀಠದಲ್ಲಿ ನಮಾಜ್.. ವಿಡಿಯೋ ವೈರಲ್ : ಜಿಲ್ಲಾಧಿಕಾರಿ ಹೇಳಿದ್ದೇನು ?

ಹೊಸ ಸೇರ್ಪಡೆ

love birds

ಫೇಸ್‌ಬುಕ್ ಪ್ರೀತಿ: ಯುವತಿ ಎಂದು ನಂಬಿಸಿ ಲಕ್ಷಾಂತರ ರೂ.ವಂಚನೆ

1-wd

ಲಂಡನ್: ಬಸವೇಶ್ವರರ ಪ್ರತಿಮೆಗೆ ಗೌರವ ಸಲ್ಲಿಸಿದ ಸಚಿವ ಡಾ.ಅಶ್ವತ್ಥನಾರಾಯಣ್

1-as-dsad

ನಂಜನಗೂಡು: ಪೌಲ್ಟ್ರಿ ಫಾರಂನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಕಾರ್ಮಿಕನ ಶವ ಪತ್ತೆ

ಪರಿಷತ್‌ ಚುನಾವಣೆ: ಜೆಡಿಎಸ್‌ ಅಭ್ಯರ್ಥಿ ನಾಳೆ ಅಂತಿಮ

ಪರಿಷತ್‌ ಚುನಾವಣೆ: ಜೆಡಿಎಸ್‌ ಅಭ್ಯರ್ಥಿ ನಾಳೆ ಅಂತಿಮ

1-adasdsa

ವಿಜಯಪುರ : ಬಿಗಿ ಭದ್ರತೆಯಲ್ಲಿ ಶಿಕ್ಷಕರ ಜಿಪಿಎಸ್‌ಟಿ ಪರೀಕ್ಷೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.