

Team Udayavani, Jul 16, 2024, 11:34 PM IST
ಮುಂಬೈ: ಶಾಲೆಗೆ ಹೋಗುವ ಮಕ್ಕಳಿಗೆ ಪೆನ್ ಎಂದರೆ ಕ್ಯಾಮ್ಲಿನ್ ಎಂಬ ಭಾವನೆ ಮೂಡಿಸಿದ್ದ ಬೃಹತ್ ಸಂಸ್ಥೆಯ ಸಂಸ್ಥಾಪಕ ಸುಭಾಷ್ ದಾಂಡೇಕರ್ (86) ನಿಧನ ಹೊಂದಿದ್ದಾರೆ.
ಪೆನ್ ಮತ್ತು ವಿದ್ಯಾರ್ಥಿಗಳಿಗೆ ಬೇಕಾಗುವ ಸ್ಟೇಷನರಿ ವಸ್ತುಗಳ ಮಾರುಕಟ್ಟೆಯಲ್ಲಿ ಹೆಚ್ಚು ಜನಪ್ರಿಯತೆ ಸ್ಥಾಪಿಸಿದ್ದರು. 1931ರಲ್ಲಿ ದಿಗಂಬರ್ ಪರಶುರಾಂ ದಾಂಡೇಕರ್ ಅವರಿಂದ ಸ್ಥಾಪನೆಯಾ ಗಿದ್ದ ದಾಂಡೇಕರ್ ಆ್ಯಂಡ್ ಕೋ ಸಂಸ್ಥೆ ಯನ್ನು ಅವರು ಸುಭಾಷ್ ದಾಂಡೇಕರ್ ಮುನ್ನಡೆಸಿದ್ದಾರೆ. 1960ರಲ್ಲಿ ಮೂಲ ಕಂಪೆನಿ ಯಿಂದ ಪ್ರತ್ಯೇಕೊಂಡ ದಾಂಡೇ ಕರ್ ಕಚೇರಿಗಳಿಗೆ ಬೇಕಾಗುವ ವಸ್ತುಗಳು, ವಿದ್ಯಾರ್ಥಿಗಳಿಗೆ ಬೇಕಾಗುವ ಪೆನ್, ಪುಸ್ತಕ ಸೇರಿದಂತೆ ಮತ್ತಿತರ ಸ್ಟೇಶನರಿ ವಸ್ತುಗಳ ಮಾರಾಟಕ್ಕೆ ಮುಂದಾದರು.
2011ರಲ್ಲಿ ಜಪಾನ್‌ನ ಕೋಕ್ಯು ಕಂಪೆನಿಯನ್ನು ಖರೀದಿಸುವ ಮೂಲಕ ದೇಶದ ಸ್ಟೇಶನರಿ ಮಾರುಕಟ್ಟೆಯಲ್ಲಿ ಬದಲಾವಣೆಗೆ ಕಾರಣರಾದರು. ಹೀಗಾಗಿ ಭಾರತದಲ್ಲಿ ಉತ್ಪಾದಿಸಲಾದ ಸ್ಟೇಶನರಿ ಉತ್ಪನ್ನಗಳಿಗೆ ಅಂತಾ ರಾಷ್ಟ್ರೀಯ ಮಾರುಕಟ್ಟೆಯಲ್ಲೂ ಬೇಡಿಕೆ ಬರುವಂತಾಯಿತು. ಹಳದಿ ಬಣ್ಣದ ಜಿಯೋಮೆಟ್ರಿ ಬಾಕ್ಸ್ ವಿದ್ಯಾರ್ಥಿಗಳ ಮನಗೆಲ್ಲುವಲ್ಲಿ ಯಶಸ್ವಿಯಾಗಿತ್ತು.
Ad
ಹೈದರಾಬಾದ್ ಗಾಂಜಾ ಪ್ರಕರಣ: ಐಟಿ ಉದ್ಯೋಗಿಗಳು, ವಿದ್ಯಾರ್ಥಿ ಸೇರಿದಂತೆ 14 ಜನರ ಬಂಧನ
Kerala Nurse ನರ್ಸ್ ಪ್ರಿಯಾ ಗಲ್ಲುಶಿಕ್ಷೆ ಕೇಸ್- ಸುಪ್ರೀಂನಲ್ಲಿ ಕೈಚೆಲ್ಲಿದ ಕೇಂದ್ರ
ಪತನಗೊಂಡ ವಿಮಾನದಲ್ಲಿ ಯಾವುದೇ ಸಮಸ್ಯೆ ಕಂಡುಬಂದಿಲ್ಲ.. ಏರ್ ಇಂಡಿಯಾ ಸಿಇಒ ಮೊದಲ ಪ್ರತಿಕ್ರಿಯೆ
San Rechal:ಆರ್ಥಿಕ ಸಂಕಷ್ಟ-ಜನಪ್ರಿಯ ರೂಪದರ್ಶಿ ಸ್ಯಾನ್ ತಂದೆ ನಿವಾಸದಲ್ಲಿ ನೇ*ಣಿಗೆ ಶರಣು
Kidnapped: ಮಾಲಿಯಲ್ಲಿ ಶಸ್ತ್ರಸಜ್ಜಿತರಿಂದ ಮೂವರು ಭಾರತೀಯರ ಅಪಹರಣ… ಇನ್ನೂ ಸಿಗದ ಸುಳಿವು
You seem to have an Ad Blocker on.
To continue reading, please turn it off or whitelist Udayavani.