ಮುಂಬಯಿ ರೈಲು ನಿಲ್ದಾಣದಲ್ಲಿ ಹುಡುಗಿಗೆ ಬಲವಂತದ ಕಿಸ್‌, Watch

Team Udayavani, Feb 23, 2018, 11:20 AM IST

Mumbai-kiss-shame-700.jpg

ಮುಂಬಯಿ : ನವೀ ಮುಂಬಯಿಯಲ್ಲಿ ನಡೆದಿರುವ ಅತ್ಯಂತ ಅವಮಾನಕಾರೀ ಪ್ರಕರಣದಲ್ಲಿ, ವ್ಯಕ್ತಿಯೋರ್ವ ತುರ್‌ಭೇ ರೈಲ್ವೇ ನಿಲ್ದಾಣದಲ್ಲಿ ಹುಡುಗಿಯೊಬ್ಬಳಿಗೆ ಬಲವಂತದಿಂದ ಕಿಸ್‌ ನೀಡಲು ಯತ್ನಿಸಿದ್ದು, ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿ ಇದೀಗ ವೈರಲ್‌ ಆಗಿದೆ.

ವಿಡಿಯೋದಲ್ಲಿ ಕಂಡು ಬರುವಂತೆ ಆರೋಪಿ ಕಾಮುಕ ವ್ಯಕ್ತಿಯು ಹುಡುಗಿಯತ್ತ ನಡೆದುಕೊಂಡು ಹೋಗುತ್ತಿದ್ದಾನೆ; ಆಕೆಯನ್ನು ಸಮೀಪಿಸುತ್ತಿದ್ದಂತೆಯೇ ಆಕೆಯನ್ನು ಬಲವಂತದಿಂದ ಬರಸೆಳೆದ ಆತ ಆಕೆಗೆ ಮುತ್ತಿಕ್ಕಲು ಯತ್ನಿಸಿದ್ದಾನೆ; ತನ್ನ ಮೇಲಿನ ಈ ಅನಿರೀಕ್ಷಿತ ಲೈಂಗಿಕ ದಾಳಿಯಿಂದ ಹುಡುಗಿ ಅರೆಕ್ಷಣ ತತ್ತರಿಸಿದಳಾದರೂ ಕೂಡಲೇ ಆ ಕಾಮುಕನಿಗೆ ಆಕೆ ಪ್ರತಿರೋಧ ಒಡ್ಡಿದ್ದಾಳೆ; ಆಗ ಏನೂ ಆಗಿಲ್ಲವೆಂಬಂತೆ ಕಾಮುಕ ವ್ಯಕ್ತಿಯು ಅಲ್ಲಿಂದ ನಡೆದುಕೊಂಡು ಹೋಗಿದ್ದಾನೆ.

ವಿಚಿತ್ರವೆಂದರೆ ತನ್ನ ಸುತ್ತಮುತ್ತಲಿರುವ ಜನರ ಬಗ್ಗೆ ಆರೋಪಿ ಕಾಮುಕ ವ್ಯಕ್ತಿಗೆ ಯಾವುದೇ ಭಯ, ಭೀತಿ, ಸಂಕೋಚ ಇದ್ದಂತೆ ಕಾಣುವುದಿಲ್ಲ. ಹಾಗೆಯೇ ಆತ ಹುಡುಗಿಯ ಮೇಲೆ ಅನಿರೀಕ್ಷಿತ ಲೈಂಗಿಕ ದಾಳಿ ಮಾಡುವಾಗ ಸಮೀಪದಲ್ಲಿ ಹಾದು ಹೋಗುವವರು ಯಾರೂ ಹುಡುಗಿಯ ನೆರವಿಗೆ ಬರಲಿಲ್ಲ ! ತಾನು ಕೆಲಸ ಮಾಡುವ ಘನ್‌ಸೋಲಿಗೆ ಹೋಗಲು ನಿನ್ನೆ ಗುರುವಾರ ಹುಡುಗಿಯು ಲೋಕಲ್‌ ಟ್ರೈನ್‌ ಕಾಯುತ್ತಿದ್ದ ವೇಳೆ ಈ ಘಟನೆ ನಡೆದಿದೆ. 

ಈ ಘಟನೆ ನಡೆದ ಕೆಲವೇ ನಿಮಿಷಗಳಲ್ಲಿ, ಸಿಸಿಟಿವಿ ಗಮನಿಸುತ್ತಿದ್ದ  ರೈಲ್ವೇ ರಕ್ಷಣಾ ಪಡೆ ಸಿಬಂದಿಗಳು ಆರೋಪಿ ಕಾಮುಕ ವ್ಯಕ್ತಿಯನ್ನು ಸೆರೆ ಹಿಡಿದಿದ್ದಾರೆ. 43ರ ಹರೆಯದ ಈ ವ್ಯಕ್ತಿಯನ್ನು ನರೇಶ್‌ ಕೆ ಜೋಶಿ ಎಂದು ಗುರುತಿಸಲಾಗಿದೆ. ಆತನಿಂದ ಲೈಂಗಿಕ ದಾಳಿಗೆ ಗುರಿಯಾದ ಹುಡುಗಿಯು ಪೊಲೀಸರಿಗೆ ದೂರು ನೀಡಿದ್ದಾಳೆ. 

ಟಾಪ್ ನ್ಯೂಸ್

ಅನಂತಾಡಿ: ಜೋಕಾಲಿಯ ಹಗ್ಗ ಕುತ್ತಿಗೆಗೆ ಸಿಲುಕಿ ಬಾಲಕಿ ಸಾವು

ಅನಂತಾಡಿ: ಜೋಕಾಲಿಯ ಹಗ್ಗ ಕುತ್ತಿಗೆಗೆ ಸಿಲುಕಿ ಬಾಲಕಿ ಸಾವು

ಉಡುಪಿ: ರೈಲು ಢಿಕ್ಕಿ ಹೊಡೆದು ವ್ಯಕ್ತಿ ಸಾವು

ಉಡುಪಿ: ರೈಲು ಢಿಕ್ಕಿ ಹೊಡೆದು ವ್ಯಕ್ತಿ ಸಾವು

ಹಾಸನದಲ್ಲಿ ಕಾರು ಅಪಘಾತ; ಮರ್ದಂಬೈಲು ನಿವಾಸಿ ಸಾವು

ಹಾಸನದಲ್ಲಿ ಕಾರು ಅಪಘಾತ; ಮರ್ದಂಬೈಲು ನಿವಾಸಿ ಸಾವು

ವಿಟ್ಲ: ದ್ವಿಚಕ್ರ ವಾಹನ – ಜೀಪ್‌ ಢಿಕ್ಕಿ: ಸವಾರ ಸಾವು

ವಿಟ್ಲ: ದ್ವಿಚಕ್ರ ವಾಹನ – ಜೀಪ್‌ ಢಿಕ್ಕಿ: ಸವಾರ ಸಾವು

4 ದಿನ ಮೊದಲೇ ಅಧಿವೇಶನ ಅಂತ್ಯ: 12ರಂದು ಮುಕ್ತಾಯವಾಗಬೇಕಿದ್ದ ಸಂಸತ್‌ ಅಧಿವೇಶನ

4 ದಿನ ಮೊದಲೇ ಅಧಿವೇಶನ ಅಂತ್ಯ: 12ರಂದು ಮುಕ್ತಾಯವಾಗಬೇಕಿದ್ದ ಸಂಸತ್‌ ಅಧಿವೇಶನ

ಜೆಇಇ ಮೇನ್ಸ್‌ – 2 ಫ‌ಲಿತಾಂಶ ಪ್ರಕಟ: ಮತ್ತೆ ಸಾತ್ವಿಕ್‌ ಟಾಪರ್‌

ಜೆಇಇ ಮೇನ್ಸ್‌ – 2 ಫ‌ಲಿತಾಂಶ ಪ್ರಕಟ: ಮತ್ತೆ ಸಾತ್ವಿಕ್‌ ಟಾಪರ್‌

ತ್ರಿವರ್ಣದೊಂದಿಗೆ ಹೆಜ್ಜೆ ಹಾಕಿದ ಶರತ್‌ ಕಮಲ್‌, ನಿಖತ್‌ ಜರೀನ್‌

ತ್ರಿವರ್ಣದೊಂದಿಗೆ ಹೆಜ್ಜೆ ಹಾಕಿದ ಶರತ್‌ ಕಮಲ್‌, ನಿಖತ್‌ ಜರೀನ್‌ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4 ದಿನ ಮೊದಲೇ ಅಧಿವೇಶನ ಅಂತ್ಯ: 12ರಂದು ಮುಕ್ತಾಯವಾಗಬೇಕಿದ್ದ ಸಂಸತ್‌ ಅಧಿವೇಶನ

4 ದಿನ ಮೊದಲೇ ಅಧಿವೇಶನ ಅಂತ್ಯ: 12ರಂದು ಮುಕ್ತಾಯವಾಗಬೇಕಿದ್ದ ಸಂಸತ್‌ ಅಧಿವೇಶನ

NIA

ಭಾರತದಲ್ಲಿ ‘ಜಿಹಾದ್’ ಪ್ರಚಾರ: ಇಬ್ಬರು ಬಾಂಗ್ಲಾದೇಶಿ ಪ್ರಜೆಗಳ ಬಂಧನ

1-wwwqewq

ವಿವಾದಾತ್ಮಕ ಕಾರ್ಯಕ್ರಮ: ರಾಜಶ್ರೀ ಚೌಧರಿ ಬೋಸ್ ಪೊಲೀಸ್ ವಶಕ್ಕೆ

ಸುಪ್ರೀಂಕೋರ್ಟ್‌ನಲ್ಲೂ ವಿಶ್ವಾಸ ಉಳಿದಿಲ್ಲ: ಕಪಿಲ್‌ ಸಿಬಲ್‌ 

ಸುಪ್ರೀಂಕೋರ್ಟ್‌ನಲ್ಲೂ ವಿಶ್ವಾಸ ಉಳಿದಿಲ್ಲ: ಕಪಿಲ್‌ ಸಿಬಲ್‌ 

ಯುಜಿಸಿ-ಎನ್‌ಇಟಿ ಎರಡನೇ ಹಂತದ ಪರೀಕ್ಷೆ ದಿನಾಂಕ ಮುಂದೂಡಿಕೆ

ಯುಜಿಸಿ-ಎನ್‌ಇಟಿ ಎರಡನೇ ಹಂತದ ಪರೀಕ್ಷೆ ದಿನಾಂಕ ಮುಂದೂಡಿಕೆ

MUST WATCH

udayavani youtube

ಆಟಿಯ ಹುಣ್ಣಿಮೆ ದಿನದಂದು ಹೊಸ್ತಿಲು ಬರೆಯುವ ಹಿನ್ನೆಲೆ ನಿಮಗೆ ಗೊತ್ತೇ ?

udayavani youtube

ತುಂಬಿ ಹರಿಯುತ್ತಿದೆ ಬಾರೇಹಳ್ಳ ಚೆಕ್ ಡ್ಯಾಂ… ನೋಡಲು ಅದೆಷ್ಟು ಸುಂದರ…

udayavani youtube

ಮಾನ ಮರ್ಯಾದೆ ಇದೆಯೇನ್ರಿ…? ಅಧಿಕಾರಿಗಳ ವಿರುದ್ಧ ಬೈರತಿ ಬಸವರಾಜ್ ಗರಂ

udayavani youtube

ಅಕ್ರಮ ಗೋಹತ್ಯೆ ತಡೆಯಲು ಯೋಗಿ ಮಾದರಿಗೆ ಮುಂದಾದ ಚಿಕ್ಕಮಗಳೂರು ನಗರಸಭೆ

udayavani youtube

ಜೆಸ್ಕಾಂ ಅಧಿಕಾರಿಗಳೇ ಇಲ್ಲಿ ಗಮನಿಸಿ.. ಮನೆಯ ಮಾಳಿಗೆ ತಾಗುತ್ತಿವೆ ವಿದ್ಯುತ್ ತಂತಿಗಳು!

ಹೊಸ ಸೇರ್ಪಡೆ

ಅನಂತಾಡಿ: ಜೋಕಾಲಿಯ ಹಗ್ಗ ಕುತ್ತಿಗೆಗೆ ಸಿಲುಕಿ ಬಾಲಕಿ ಸಾವು

ಅನಂತಾಡಿ: ಜೋಕಾಲಿಯ ಹಗ್ಗ ಕುತ್ತಿಗೆಗೆ ಸಿಲುಕಿ ಬಾಲಕಿ ಸಾವು

ಉಡುಪಿ: ರೈಲು ಢಿಕ್ಕಿ ಹೊಡೆದು ವ್ಯಕ್ತಿ ಸಾವು

ಉಡುಪಿ: ರೈಲು ಢಿಕ್ಕಿ ಹೊಡೆದು ವ್ಯಕ್ತಿ ಸಾವು

ಹಾಸನದಲ್ಲಿ ಕಾರು ಅಪಘಾತ; ಮರ್ದಂಬೈಲು ನಿವಾಸಿ ಸಾವು

ಹಾಸನದಲ್ಲಿ ಕಾರು ಅಪಘಾತ; ಮರ್ದಂಬೈಲು ನಿವಾಸಿ ಸಾವು

ವಿಟ್ಲ: ದ್ವಿಚಕ್ರ ವಾಹನ – ಜೀಪ್‌ ಢಿಕ್ಕಿ: ಸವಾರ ಸಾವು

ವಿಟ್ಲ: ದ್ವಿಚಕ್ರ ವಾಹನ – ಜೀಪ್‌ ಢಿಕ್ಕಿ: ಸವಾರ ಸಾವು

4 ದಿನ ಮೊದಲೇ ಅಧಿವೇಶನ ಅಂತ್ಯ: 12ರಂದು ಮುಕ್ತಾಯವಾಗಬೇಕಿದ್ದ ಸಂಸತ್‌ ಅಧಿವೇಶನ

4 ದಿನ ಮೊದಲೇ ಅಧಿವೇಶನ ಅಂತ್ಯ: 12ರಂದು ಮುಕ್ತಾಯವಾಗಬೇಕಿದ್ದ ಸಂಸತ್‌ ಅಧಿವೇಶನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.