ಸಿಬಿಎಸ್ಇ: ಡಿಜಿಟಲ್ ಹೆಜ್ಜೆಯಾಗಿರುವ ಪರೀಕ್ಷಾ ಸಂಗಮ್ ಆರಂಭ
Team Udayavani, Jul 2, 2022, 6:35 AM IST
ನಾಗಪುರ: ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ (ಸಿಬಿಎಸ್ಇ)ಯ ಪರೀಕ್ಷೆಗಳಿಗೆ ಸಂಬಂಧಿಸಿದ ಅತೀ ದೊಡ್ಡ ಡಿಜಿಟಲ್ ಹೆಜ್ಜೆಯಾಗಿರುವ “ಪರೀಕ್ಷಾ ಸಂಗಮ್’ ಶುಕ್ರವಾರ ಆರಂಭಗೊಂಡಿದೆ.
ಇನ್ನು ಸಿಬಿಎಸ್ಇ ಪರೀಕ್ಷೆಗಳಿಗೆ ವಿದ್ಯಾರ್ಥಿಗಳ ನೋಂದಣಿಯಿಂದ ತೊಡಗಿ ಫಲಿತಾಂಶ ಘೋಷಣೆಯವರೆಗೆ ಎಲ್ಲವೂ ಈ ವೆಬ್ಸೈಟ್ ಮೂಲಕವೇ ನಡೆಯಲಿದೆ.
ಶಾಲೆ, ಸಿಬಿಎಸ್ಇ ಪ್ರಾಂತೀಯ ಕಚೇರಿಗಳು ಮತ್ತು ಕೇಂದ್ರ ಕಚೇರಿ- ಈ ಮೂರೂ ಅಂಗಗಳ ಪರೀಕ್ಷೆ ಸಂಬಂಧಿ ಪ್ರಕ್ರಿಯೆಗಳನ್ನು ಪರೀಕ್ಷಾ ಸಂಗಮ್ ಏಕತ್ರಗೊಳಿಸಲಿದೆ.
ಕೆಲವೇ ವಾರಗಳಲ್ಲಿ ಸಿಬಿಎಸ್ಇ 10, 12 ಫಲಿತಾಂಶ ಪ್ರಕಟವಾಗಲಿದ್ದು, ಪರೀಕ್ಷಾ ಸಂಗಮ್ ಪ್ರಮುಖ ಪಾತ್ರ ನಿರ್ವಹಿಸಲಿದೆ.
ಉತ್ತರಪತ್ರಿಕೆಗಳ ಛಾಯಾಪ್ರತಿ, ಪುನರ್ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಕೆ ಎಲ್ಲವೂ ಇದರ ಮೂಲಕ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!
Loksabha election; ಕಾಂಗ್ರೆಸ್ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ
Lok Sabha Election; ಕೇಜ್ರಿವಾಲ್ ಸೆರೆ ಆಪ್ಗೆ ವರವೇ? ಶಾಪವೇ?
Patanjali; ತಪ್ಪು ಜಾಹೀರಾತಿನ ಗಾತ್ರದಲ್ಲೇ ಕ್ಷಮೆ ಕೇಳಿ: ರಾಮದೇವ್ ಗೆ ಸುಪ್ರೀಂ
Defense Expenditure: 2023ರಲ್ಲಿ ವಿಶ್ವದಲ್ಲೇ ಭಾರತಕ್ಕೆ ನಾಲ್ಕನೇ ಸ್ಥಾನ