
ಪಾಕಿಸ್ಥಾನಕ್ಕೆ ಚೀನ ಡ್ರೋನ್ ನೆರವು
Team Udayavani, Mar 2, 2023, 6:25 AM IST

ಹೊಸದಿಲ್ಲಿ: ಭಾರತ ನೆಲಕ್ಕೆ ಪಾಕಿಸ್ಥಾನ ಪದೇ ಪದೆ ಡ್ರೋನ್ ಕಳುಹಿಸುವುದು ಹೊಸ ಅಂಶವಲ್ಲ. ಆದರೆ, ಅದಕ್ಕೆ ಚೀನ ಕೂಡ ನೆರವು ನೀಡುತ್ತಿದೆ ಎಂಬ ಗುಮಾನಿ ಈಗ ಖಚಿತವಾಗಿದೆ.
2022ರ ಡಿ. 25ರಂದು ಪಂಜಾಬ್‌ನ ಅಮೃತಸರ ಜಿಲ್ಲೆಯಲ್ಲಿ ಬಿಎಸ್‌ಎಫ್ ಹೊಡೆದು ಉರುಳಿಸಿದ್ದ ಡ್ರೋನ್ ಅನ್ನು ವಿಧಿ ವಿಜ್ಞಾನ ಪರೀಕ್ಷೆಗೆ ಒಳಪಡಿಸಿದಾಗ ಚೀನದ ಶಾಂಘೈನಲ್ಲಿಯೇ ಅದನ್ನು ನಿರ್ಮಿಸಲಾಗಿತ್ತು ಎಂಬ ಅಂಶ ಬೆಳಕಿಗೆ ಬಂದಿದೆ.
2022ರ ಸೆಪ್ಟೆಂಬರ್ 24, ಅದೇ ವರ್ಷದ ಡಿಸೆಂಬರ್ 25ರಂದು ಪಾಕಿಸ್ಥಾನದ ಪಂಜಾಬ್ ಪ್ರಾಂತದ ಖಾನೇವಾಲ್ ಜಿಲ್ಲೆಯಲ್ಲಿ 28 ಬಾರಿ ಹಾರಾಟ ನಡೆಸಿತ್ತು ಎಂಬ ಅಂಶವೂ ಪರೀಕ್ಷೆಯಿಂದ ಗೊತ್ತಾಗಿದೆ.
2022ರಲ್ಲಿ ಪಾಕಿಸ್ಥಾನದ ಕಡೆಯಿಂದ 22 ಡ್ರೋನ್‌ಗಳನ್ನು ದೇಶದ ನೆಲದೊಳಕ್ಕೆ ಕಳುಹಿಸಿ ಕೊಡಲಾಗಿತ್ತು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Goa ಭಾರೀ ಮಳೆ; ಕಾರುಗಳ ಮೇಲೆ ಬಿದ್ದ ಬೃಹತ್ ಮರ; ತಪ್ಪಿದ ಭಾರೀ ಅನಾಹುತ

Maharashtra: 1.5 ಲಕ್ಷ ಮೌಲ್ಯದ ಮಂಗಳಸೂತ್ರವನ್ನು ನುಂಗಿದ ಎಮ್ಮೆ; ಮುಂದೆ ಆದದ್ದು..

Caste Census: ಬಿಹಾರದ ಜಾತಿವಾರು ಸಮೀಕ್ಷೆ ವರದಿ ಬಿಡುಗಡೆ: ಒಬಿಸಿ ಸಮುದಾಯದ ಸಂಖ್ಯಾ ಬಲ 63%

Panaji: ಮಧ್ಯಾಹ್ನದ ಊಟದಲ್ಲಿ ವಿಷಕಾರಿ ಅಂಶ ಪತ್ತೆ; ಕೆಲ ಮಹತ್ವದ ನಿರ್ಧಾರ ಕೈಗೊಂಡ ಸಿ.ಎಂ.

Midday Meals: ಅಕ್ಷಯ ಪಾತ್ರೆ ಫೌಂಡೇಶನ್ ಮೂಲಕ ಶಾಲೆಗಳಿಗೆ ಮಧ್ಯಾಹ್ನದ ಊಟ: ಗೋವಾ ಸಿಎಂ
MUST WATCH
ಹೊಸ ಸೇರ್ಪಡೆ

Sandalwood; ಅಮರಾವತಿ ಪೊಲೀಸ್ ಸ್ಟೇಷನ್‌ನಲ್ಲಿ ಧರ್ಮ!

Goa ಭಾರೀ ಮಳೆ; ಕಾರುಗಳ ಮೇಲೆ ಬಿದ್ದ ಬೃಹತ್ ಮರ; ತಪ್ಪಿದ ಭಾರೀ ಅನಾಹುತ

Mysore; ಕಾವೇರಿ ಜಲವಿವಾದಕ್ಕೆ ಮೇಕೆದಾಟು ಯೋಜನೆಯೊಂದೇ ಪರಿಹಾರ: ವಿ ಶ್ರೀನಿವಾಸಪ್ರಸಾದ್

Maharashtra: 1.5 ಲಕ್ಷ ಮೌಲ್ಯದ ಮಂಗಳಸೂತ್ರವನ್ನು ನುಂಗಿದ ಎಮ್ಮೆ; ಮುಂದೆ ಆದದ್ದು..

FAB FOUR: ಏಕದಿನ ವಿಶ್ವಕಪ್ ನಲ್ಲಿ ಯಾರ ದಾಖಲೆಗಳು ಉತ್ತಮ? ಇಲ್ಲಿದೆ ಮಾಹಿತಿ