ಪೂರ್ವ ಲಡಾಖ್‌: ಚೀನ ಯುದ್ಧ ವಿಮಾನ ಆಗಮನ

ಚೀನ ನಿರ್ಮಾಣದ ಬಗ್ಗೆ ಅಮೆರಿಕ ಎಚ್ಚರಿಸಿದ ಬೆನ್ನಲ್ಲೇ ಹೊಸ ಬೆಳವಣಿಗೆ

Team Udayavani, Jun 11, 2022, 6:35 AM IST

thumb-2

ಹೊಸದಿಲ್ಲಿ: ಭಾರತ- ಚೀನ ಗಡಿ ಭಾಗದಲ್ಲಿ ಚೀನ ಅಕ್ರಮ ನಿರ್ಮಾಣ ಗಳನ್ನು ಮಾಡುತ್ತಿರುವ ವಿಚಾರ ಆತಂಕಕಾರಿಯಾಗಿದೆ ಎಂದು ಅಮೆರಿ ಕದ ಸೇನಾಧ್ಯಕ್ಷ ಜನರಲ್‌ ಚಾರ್ಲ್ಸ್‌ ಎ. ಫ್ಲೈಯಿನ್‌ ಅವರು ಹೇಳಿದ ಬೆನ್ನಲ್ಲೇ, ಪೂರ್ವ ಲಡಾಖ್‌ನ ಬಳಿ ಚೀನದ ಗಡಿ ರೇಖೆಯೊಳಗಿರುವ ಹೋಟನ್‌ ವಾಯು ನೆಲೆಗೆ ಚೀನದ 24 ಯುದ್ಧ ವಿಮಾನಗಳು ಆಗಮಿಸಿವೆ.

ಕೇಂದ್ರ ಸರಕಾರದ ಮೂಲಗಳು ಕೂಡ ಇದನ್ನು ಖಚಿತಪಡಿಸಿದ್ದು, “ವಾಯು ದಾಳಿಯಲ್ಲಿ ಮಂಚೂಣಿ ಯಲ್ಲಿ ಕಾರ್ಯನಿರ್ವಹಿಸುವ ಜೆ-11, ಜೆ-20 ಯುದ್ಧ ವಿಮಾನಗಳನ್ನು ಹೋಟನ್‌ ವಾಯುನೆಲೆಯಲ್ಲಿ ತಂದು ನಿಲ್ಲಿಸಲಾಗಿದೆ’ ಎಂದು ಹೇಳಿವೆ.

ಈ ಮೊದಲು ಇದೇ ವಾಯು ನೆಲೆಯಲ್ಲಿ ಮಿಗ್‌-21 ವಿಮಾನಗ ಳಿದ್ದು, ಅವುಗಳನ್ನು ಕ್ರಮೇಣ ನೇಪಥ್ಯಕ್ಕೆ ಸರಿಸಿದ ಚೀನ, ಅವುಗಳ ಬದಲಿಗೆ ಅತ್ಯಂತ ಶಕ್ತಿಶಾಲಿಯಾದ ಹಾಗೂ ಅತ್ಯಾಧುನಿಕ ತಂತ್ರಜ್ಞಾನವುಳ್ಳ ವಿಮಾನ ಗಳನ್ನು ತಂದು ನಿಲ್ಲಿಸಿದೆ. ಜತೆಗೆ, ಮತ್ತಷ್ಟು ವಿಮಾನಗಳನ್ನು ತಂದು ನಿಲ್ಲಿಸಲು ಅನುಕೂಲವಾಗುವ ನಿಟ್ಟಿ ನಲ್ಲಿ ಇನ್ನೂ ಕೆಲವಾರು ಕಡೆಗೆ ಏರ್‌ಫೀಲ್ಡ್‌ಗಳನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಮೂಲಗಳು ಹೇಳಿವೆ.

ಹದ್ದಿನ ಕಣ್ಣಿಡಲಾಗಿದೆ: ಪೂರ್ವ ಲಡಾಖ್‌ನ ಬಳಿ ಆಗಿರುವ ಬೆಳವಣಿ ಗೆಯ ಕಡೆ ಹದ್ದಿನ ಕಣ್ಣಿಡಲಾಗಿದೆ ಎಂದು ಕೇಂದ್ರ ಸರಕಾರ ತಿಳಿಸಿದೆ. ಹೋಟನ್‌ ಮಾತ್ರವಲ್ಲದೆ, ಗಡಿ ರೇಖೆಯ ಬಳಿಯಿರುವ ಚೀನ ಇನ್ನಿತರ ವಾಯು ನೆಲೆಗಳ ಭಾಗಗಳಾದ ಗರ್‌ ಗುನ್ಸಾ, ಹಾಪ್ಪಿಂಗ್‌, ಡ್ಕೊಂಡಾ ಡಿಝೊಂಗ್‌ ಹಾಗೂ ಪಗತ್‌ ವಾಯು ನೆಲೆಗಳ ಮೇಲೂ ಗಮನ ಇಡಲಾಗಿದೆ ಎಂದು ಭಾರತ ತಿಳಿಸಿದೆ.

ಟಾಪ್ ನ್ಯೂಸ್

doller money news

ಡಾಲರ್ ಎದುರು ರೂಪಾಯಿ ಮೌಲ್ಯ 82.33ಕ್ಕೆ ಇಳಿಕೆ: ಸಾರ್ವಕಾಲಿಕ ಕನಿಷ್ಠ

1-adad

ದಾಖಲೆಗಳನ್ನು ಸಲ್ಲಿಸಲು ನಾನು ಒಪ್ಪಿದ್ದೇನೆ: ಇಡಿ ವಿಚಾರಣೆ ಬಳಿಕ ಡಿ.ಕೆ.ಶಿವಕುಮಾರ್

court

ಜ್ಞಾನವಾಪಿ ಶಿವಲಿಂಗಕ್ಕೆ ಕಾರ್ಬನ್ ಡೇಟಿಂಗ್: ತೀರ್ಪು ಅಕ್ಟೋಬರ್ 11ಕ್ಕೆ

ಏಷ್ಯಾಕಪ್: ಪಾಕಿಸ್ಥಾನ ವಿರುದ್ಧ ಸೋತ ಭಾರತ ವನಿತಾ ತಂಡ

ಏಷ್ಯಾಕಪ್: ಪಾಕಿಸ್ಥಾನ ವಿರುದ್ಧ ಸೋತ ಭಾರತ ವನಿತಾ ತಂಡ

BJP V/s AAP: ಸಾಮೂಹಿಕ ಮತಾಂತರ; ಬೌದ್ಧ ಧರ್ಮ ಸ್ವೀಕರಿಸಿದ ಆಪ್ ಸಚಿವ ಗೌತಮ್ ವಿಡಿಯೋ ವೈರಲ್

BJP V/s AAP: ಸಾಮೂಹಿಕ ಮತಾಂತರ; ಬೌದ್ಧ ಧರ್ಮ ಸ್ವೀಕರಿಸಿದ ಆಪ್ ಸಚಿವ ಗೌತಮ್ ವಿಡಿಯೋ ವೈರಲ್

1-adadsad

ಬುಮ್ರಾ ಗೆ ಮಿಸ್ ಆದರೂ ಟಿ 20 ವಿಶ್ವಕಪ್ ನಲ್ಲಿ ಭಾಗಿಯಾಗಲಿರುವ ಪತ್ನಿ

thumb news cm gujarath

21 ವರ್ಷಗಳ ಹಿಂದೆ ಸಿಎಂ ಆಗಿ ಮೊದಲ ಬಾರಿ ಮೋದಿ ಪ್ರಮಾಣ ವಚನ ಸ್ವೀಕಾರಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-adad

ದಾಖಲೆಗಳನ್ನು ಸಲ್ಲಿಸಲು ನಾನು ಒಪ್ಪಿದ್ದೇನೆ: ಇಡಿ ವಿಚಾರಣೆ ಬಳಿಕ ಡಿ.ಕೆ.ಶಿವಕುಮಾರ್

court

ಜ್ಞಾನವಾಪಿ ಶಿವಲಿಂಗಕ್ಕೆ ಕಾರ್ಬನ್ ಡೇಟಿಂಗ್: ತೀರ್ಪು ಅಕ್ಟೋಬರ್ 11ಕ್ಕೆ

BJP V/s AAP: ಸಾಮೂಹಿಕ ಮತಾಂತರ; ಬೌದ್ಧ ಧರ್ಮ ಸ್ವೀಕರಿಸಿದ ಆಪ್ ಸಚಿವ ಗೌತಮ್ ವಿಡಿಯೋ ವೈರಲ್

BJP V/s AAP: ಸಾಮೂಹಿಕ ಮತಾಂತರ; ಬೌದ್ಧ ಧರ್ಮ ಸ್ವೀಕರಿಸಿದ ಆಪ್ ಸಚಿವ ಗೌತಮ್ ವಿಡಿಯೋ ವೈರಲ್

thumb news cm gujarath

21 ವರ್ಷಗಳ ಹಿಂದೆ ಸಿಎಂ ಆಗಿ ಮೊದಲ ಬಾರಿ ಮೋದಿ ಪ್ರಮಾಣ ವಚನ ಸ್ವೀಕಾರ

ಸುಪ್ರೀಂಗೆ ನೂತನ ಸಿಜೆಐ ಹೆಸರು ಶಿಫಾರಸು ಮಾಡಿ: ಹಾಲಿ ಸಿಜೆಐ ಲಲಿತ್ ಗೆ ಕೇಂದ್ರದ ಪತ್ರ

ಸುಪ್ರೀಂಗೆ ನೂತನ ಸಿಜೆಐ ಹೆಸರು ಶಿಫಾರಸು ಮಾಡಿ: ಹಾಲಿ ಸಿಜೆಐ ಲಲಿತ್ ಗೆ ಕೇಂದ್ರದ ಪತ್ರ

MUST WATCH

udayavani youtube

ಯುವಕನಾದ ಸಿದ್ದರಾಮಯ್ಯ… ರಾಹುಲ್ ಜತೆ ರೇಸ್ …. ವಿಡಿಯೋ ವೈರಲ್

udayavani youtube

ಮೈಸೂರು ಜಂಬೂ ಸವಾರಿಯಲ್ಲೂ ಅಪ್ಪು ಸ್ಮರಣೆ

udayavani youtube

ಉಚ್ಚಿಲ‌ ದಸರಾ‌ 2022 : ಶೋಭಾಯಾತ್ರೆ ಗೆ ಅಂತಿಮ ಹಂತದ ಸಿದ್ಧತೆ

udayavani youtube

ಭಾರತ್ ಜೋಡೋ : ಮಳೆಯಲ್ಲಿ ನೆನೆಯುತ್ತಾ ಭಾಷಣ ಮಾಡಿದ ರಾಹುಲ್

udayavani youtube

ದಿನ8 | ಮಹಾಗೌರಿ |ಮಹಾಗೌರಿಯ ಆರಾಧನೆಯನ್ನು ಯಾಕಾಗಿ ಮಾಡಬೇಕು ??

ಹೊಸ ಸೇರ್ಪಡೆ

‘ಓ…’ ಇದು ಹಾರರ್ ಸಿನಿಮಾ

‘ಓ…’ ಇದು ಹಾರರ್ ಸಿನಿಮಾ

doller money news

ಡಾಲರ್ ಎದುರು ರೂಪಾಯಿ ಮೌಲ್ಯ 82.33ಕ್ಕೆ ಇಳಿಕೆ: ಸಾರ್ವಕಾಲಿಕ ಕನಿಷ್ಠ

1-adad

ದಾಖಲೆಗಳನ್ನು ಸಲ್ಲಿಸಲು ನಾನು ಒಪ್ಪಿದ್ದೇನೆ: ಇಡಿ ವಿಚಾರಣೆ ಬಳಿಕ ಡಿ.ಕೆ.ಶಿವಕುಮಾರ್

court

ಜ್ಞಾನವಾಪಿ ಶಿವಲಿಂಗಕ್ಕೆ ಕಾರ್ಬನ್ ಡೇಟಿಂಗ್: ತೀರ್ಪು ಅಕ್ಟೋಬರ್ 11ಕ್ಕೆ

ಏಷ್ಯಾಕಪ್: ಪಾಕಿಸ್ಥಾನ ವಿರುದ್ಧ ಸೋತ ಭಾರತ ವನಿತಾ ತಂಡ

ಏಷ್ಯಾಕಪ್: ಪಾಕಿಸ್ಥಾನ ವಿರುದ್ಧ ಸೋತ ಭಾರತ ವನಿತಾ ತಂಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.