Congress, ಬಿಆರ್ ಎಸ್ ಮತ್ತು ಎಐಎಂಐಎಂ 4G, 3G, 2G ಪಕ್ಷಗಳು: ಅಮಿತ್ ಶಾ
Team Udayavani, Aug 27, 2023, 6:12 PM IST
ಹೈದರಾಬಾದ್ : ಕಾಂಗ್ರೆಸ್, ಬಿಆರ್ಎಸ್ ಮತ್ತು ಎಐಎಂಐಎಂ ವಿರುದ್ಧ ಭಾನುವಾರ ವಾಗ್ದಾಳಿ ನಡೆಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವುಗಳು “4ಜಿ, 3ಜಿ, 2ಜಿ” ಪಕ್ಷಗಳು ಎಂದು ಕರೆದಿದ್ದಾರೆ.
ಖಮ್ಮಂನಲ್ಲಿ ರೈತ ಗೋಸಾ – ಬಿಜೆಪಿ ಬರೋಸಾ ಸಾರ್ವಜನಿಕ ಸಭೆಯಲ್ಲಿ ಮಾತನಾಡಿ, ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಬೆಂಬಲಿತ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ನೇತೃತ್ವದ ಬಿಆರ್ಎಸ್ ‘ಭ್ರಷ್ಟ ಮತ್ತು ದಬ್ಬಾಳಿಕೆಯ’ ಸರ್ಕಾರದ ಕ್ಷಣಗಣನೆ ಆರಂಭವಾಗಿದೆ ಎಂದರು.
“ಕಾಂಗ್ರೆಸ್ 4ಜಿ ಪಕ್ಷ–ಜವಾಹರಲಾಲ್ ನೆಹರು, ಇಂದಿರಾಜಿ, ರಾಜೀವ್ ಜಿ ಮತ್ತು ಈಗ ರಾಹುಲ್ ಗಾಂಧಿ–ಇದು ನಾಲ್ಕು ತಲೆಮಾರಿನ ಪಕ್ಷ. ಕೆಸಿಆರ್ ಅವರ ಪಕ್ಷ 2ಜಿ ಪಕ್ಷ ಮತ್ತು ಓವೈಸಿ ಅವರ ಪಕ್ಷ 3ಜಿ ಪಕ್ಷವಾಗಿದೆಈಗ ಕಮಲದ ಸರದಿ ಎಂದು ಶಾ ಹೇಳಿದರು.
ಚುನಾವಣೆ ಹತ್ತಿರದಲ್ಲಿದೆ ಮತ್ತು ಬಿಜೆಪಿ ಸರ್ಕಾರ ರಚಿಸಲಿದೆ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತೆಲಂಗಾಣದಲ್ಲಿ ಬಿಜೆಪಿ ಸರ್ಕಾರ ರಚಿಸಲಿದೆ. ಪ್ರಧಾನಿ ಮೋದಿ ನೇತೃತ್ವದಲ್ಲಿ, ಬಿಜೆಪಿಯಿಂದ ತೆಲಂಗಾಣದ ಮುಖ್ಯಮಂತ್ರಿಯಾಗಲಿದ್ದಾರೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ