

Team Udayavani, Jun 22, 2024, 6:35 AM IST
ಮುಂಬಯಿ: ಫೋನ್ ಪೇ, ಕ್ರೆಡ್, ಬಿಲ್‌ಡೆಸ್ಕ್, ಇನ್ಫಿಬೀಮ್ ಅವೆನ್ಯೂನಂಥ ಫಿನ್‌ಟೆಕ್‌ಗಳ ಮೂಲಕ ಜು. 1ರಿಂದ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಸಲು ಸಾಧ್ಯವಾಗಲ್ಲ! ಕೇಂದ್ರೀಕೃತ ಬಿಲ್ಲಿಂಗ್ ನೆಟ್‌ವರ್ಕ್ ಭಾರತ್ ಬಿಲ್ ಪೇಮೆಂಟ್ ಸಿಸ್ಟಮ್(ಬಿಬಿಪಿಎಸ್)ಅನ್ನು ಈ ಸಂಸ್ಥೆಗಳು ಜೂ. 30ರೊಳಗೆ ಅಳವಡಿಸಿಕೊಳ್ಳದಿದ್ದರೆ ಬಿಲ್ ಪಾವತಿ ಆಗುವುದಿಲ್ಲ. ಬಿಲ್ ಪಾವತಿ ವೇದಿಕೆಗಳಿಗೆ ಬಿಬಿಪಿಎಸ್ ಅಳವಡಿಸಲು ಆರ್‌ಬಿಐ ಗಡುವು ನೀಡಿದೆ. ಕ್ರೆಡಿಟ್ ಕಾರ್ಡ್ ನೀಡುವ 34 ಬ್ಯಾಂಕ್‌ಗಳ ಪೈಕಿ 8 ಬ್ಯಾಂಕ್‌ಗಳು ಈ ವ್ಯವಸ್ಥೆ ಅಳವಡಿಸಿಕೊಂಡಿವೆ.
Ad
ಪ್ಯಾಂಗಾಂಗ್ ಸರೋವರ ಬಳಿ “ಹಯಬುಸಾ’ ಸಾಹಸ: ಯೂಟ್ಯೂಬರ್ ಬಂಧನ
Supreme Court; ಕೇರಳ ನರ್ಸ್‌ಗೆ ಯಮೆನ್ ಗಲ್ಲು: ಸುಪ್ರೀಂಲ್ಲಿ ವಿಚಾರಣೆ
Andhra Pradesh; ಪೋಷಕರ ಸಭೆ: ಒಂದೇ ದಿನ 2.3 ಕೋಟಿ ಮಂದಿ ಭಾಗಿ!
Delhi: ಟೆನಿಸ್ ಆಟಗಾರ್ತಿ ರಾಧಿಕಾಳನ್ನು ಗುಂಡಿಟ್ಟುಕೊಂದ ಆಕೆಯ ಅಪ್ಪ!
Kharagpur: ಐಐಟಿ ವಿದ್ಯಾರ್ಥಿಗಳಿಗೆ ತಾಯಿ ಪ್ರೀತಿ ನೀಡಲು”ಕ್ಯಾಂಪಸ್ ಮದರ್ಸ್’
You seem to have an Ad Blocker on.
To continue reading, please turn it off or whitelist Udayavani.