

Team Udayavani, Apr 20, 2018, 9:30 AM IST
ಹೊಸದಿಲ್ಲಿ: ಮೆಡಿಕಲ್, ಡೆಂಟಲ್ ಕೋರ್ಸ್ ಗಳಿಗಾಗಿ CBSE ಮೇ 6ರಂದು ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (NEET) ನಡೆಸಲಿದ್ದು, ಅದಕ್ಕಾಗಿ ವಸ್ತ್ರಸಂಹಿತೆಯ ವಿವರಗಳನ್ನು ಪ್ರಕಟಿಸಿದೆ. ಪರೀಕ್ಷೆ ಬರೆಯುವವರು ಅರ್ಧ ತೋಳಿನ ಕಡು ಬಣ್ಣವಲ್ಲದ ದಿರಿಸುಗಳನ್ನು ಧರಿಸಬೇಕು. ಶೂ ಹಾಕಬಾರದು ಎಂದು ಸೂಚಿಸಿದೆ. ಒಂದು ವೇಳೆ ವಿದ್ಯಾರ್ಥಿಗಳು ತಮ್ಮ ಇಚ್ಛೆಯ ವಸ್ತ್ರ ಧರಿಸಿ ಬಂದಿದ್ದರೆ ನಿಗದಿತ ಪರೀಕ್ಷಾ ಕೇಂದ್ರದಲ್ಲಿ ಒಂದು ಗಂಟೆ ಮೊದಲು ಹಾಜರಿದ್ದು, ಮಂಡಳಿ ಸೂಚಿಸಿದ ವಸ್ತ್ರವನ್ನೇ ಧರಿಸಬೇಕು ಎಂದು ಸ್ಪಷ್ಟಪಡಿಸಿದೆ. ಇದಲ್ಲದೆ ಕಳೆದ ವರ್ಷ ಜಾರಿಗೊಳಿಸಿದ ನಿಯಮವೇ ಜಾರಿಯಲ್ಲಿರುತ್ತದೆ ಎಂದು ಮಂಡಳಿ ಹೇಳಿದೆ. ಅದರ ಪ್ರಕಾರ ಬ್ರೂಚ್, ಷರ್ಟ್‌ಗಳಲ್ಲಿ ದೊಡ್ಡ ಗಾತ್ರದ ಬಟನ್‌ಗಳನ್ನು ಧರಿಸಬಾರದು ಎಂದು ಹೇಳಿದೆ.
ಕಳೆದ ವರ್ಷ ನಡೆದ ಪ್ರವೇಶ ಪರೀಕ್ಷೆ ವೇಳೆ ಶೂ, ಚಿನ್ನಾಭರಣ, ಶಿರವಸ್ತ್ರಗಳನ್ನು ತೆಗೆಯಬೇಕು ಎಂದು ಹೇಳಿದ್ದಕ್ಕಾಗಿ ದೇಶಾದ್ಯಂತ ವಿದ್ಯಾರ್ಥಿಗಳು ಮತ್ತು ಹೆತ್ತವರಿಂದ ಕಟು ಟೀಕೆಯನ್ನು ಎದುರಿಸಬೇಕಾಗಿ ಬಂದಿತ್ತು.
Ad
Delhi: 6ದಿನಗಳಿಂದ ನಾಪತ್ತೆಯಾಗಿದ್ದ ದೆಹಲಿ ವಿದ್ಯಾರ್ಥಿನಿಯ ಮೃತದೇಹ ಯಮುನಾ ನದಿಯಲ್ಲಿ ಪತ್ತೆ
ಅಂದಿನಂತೆ ಇಂದಿಗೂ ಭಾರತವೇ ಸಾರೇ ಜಹಾಂ ಸೆ ಅಚ್ಛಾ: ಶುಕ್ಲಾ
ಪ್ರಾದೇಶಿಕ ಹೆಮ್ಮೆ, ಗುರುತಿನ ಸಂಕೇತ, ಸಂಸ್ಕೃತಿಯ ಪ್ರತಿಬಿಂಬ ರಾಜ್ಯ ಹಬ್ಬ
ರಾಧಿಕಾ ಯಾದವ್ ಶಾರ್ಟ್ಸ್ ಧರಿಸುವುದು ಅಪ್ಪನಿಗೆ ಇಷ್ಟವಿರಲಿಲ್ಲ: ಗೆಳತಿ!
ಹೊಟೇಲ್ ಬುಕಿಂಗ್ ರದ್ದು ಸೇರಿ ಹಲವು ವಿಮೆ ಕ್ಲೇಮು
Video: ಟೇಕ್ ಆಫ್ ಆಗುತ್ತಿದ್ದಂತೆ ಪತನಗೊಂಡ ಲಘು ವಿಮಾನ…
Veteran actress B.Saroja Devi: ಕನ್ನಡದ ಹಿರಿಯ ನಟಿ ಬಿ.ಸರೋಜಾ ದೇವಿ ವಿಧಿವಶ
Delhi: 6ದಿನಗಳಿಂದ ನಾಪತ್ತೆಯಾಗಿದ್ದ ದೆಹಲಿ ವಿದ್ಯಾರ್ಥಿನಿಯ ಮೃತದೇಹ ಯಮುನಾ ನದಿಯಲ್ಲಿ ಪತ್ತೆ
ಬಿಲ್ ಪಾವತಿಸದ ಸರ್ಕಾರಿ ಆಸ್ಪತ್ರೆಯ ವಿದ್ಯುತ್ ಸಂಪರ್ಕ ಕಡಿತ: ಡಯಾಲಿಸಿಸ್ ರೋಗಿಗಳ ಪರದಾಟ
ಐದು ವರ್ಷಗಳಲ್ಲಿ ವನ್ಯಜೀವಿಗಳ ದಾಳಿಗೆ 254 ಸಾವು!
You seem to have an Ad Blocker on.
To continue reading, please turn it off or whitelist Udayavani.