ಪುಟ್ಟ ಬಾಲಕಿಯ ನೃತ್ಯವನ್ನು ಅನುಕರಿಸಿದ ಆನೆ… ವಿಡಿಯೋ ನೋಡಿ ಹೇಗಿದೆ ಹೇಳಿ
Team Udayavani, Sep 18, 2022, 12:22 PM IST
ಸಾಮಾಜಿಕ ಜಾಲತಾಣಗಳಲ್ಲಿ ಈವಾಗ ವೈರಲ್ ವಿಡಿಯೊಗಳದ್ದೇ ಕಾರುಬಾರು ದಿನ ಬೆಳಗಾದರೆ ಒಂದಿಲ್ಲೊಂದು ವೈರಲ್ ವಿಡಿಯೋಗಳು ಮೊಬೈಲ್ ಪರದೆಯಲ್ಲಿ ಕಾಣಸಿಗುತ್ತದೆ. ಕೆಲವೊಂದು ವೈರಲ್ ವಿಡಿಯೋಗಳು ಮನ ಮುಟ್ಟುವಂತಿರುತ್ತವೆ…
ಅಂತದ್ದೇ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಪುಟ್ಟ ಬಾಲಕಿಯೊಬ್ಬಳು ಆನೆಯ ಎದುರು ನಿಂತು ನೃತ್ಯ ಮಾಡುತ್ತಾಳೆ ಅದಕ್ಕೆ ಪ್ರತಿಯಾಗಿ ಆನೆಯೂ ಕೂಡಾ ತನ್ನ ಸೊಂಡಿಲು ಮತ್ತು ಕಿವಿಗಳನ್ನು ಅಲ್ಲಾಡಿಸುತ್ತಾ ಬಾಲಕಿ ಮಾಡಿದ ನೃತ್ಯವನ್ನೇ ಅನುಕರಿಸುವಂತೆ ಕಾಣುವ ವಿಡಿಯೋವೊಂದನ್ನು ಐಪಿಎಸ್ ಅಧಿಕಾರಿ ದೀಪಾಂಶು ಕಾಬ್ರಾ ತಮ್ಮ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ ‘ಯಾರು ಚೆನ್ನಾಗಿ ನೃತ್ಯ ಮಾಡಿದ್ದಾರೆ’ ಎಂಬ ಬರೆದುಕೊಂಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಆದ ಈ ವಿಡಿಯೋ ಬಾರಿ ಮೆಚ್ಚುಗೆ ವ್ಯಕ್ತವಾಗಿದೆ..
ಆರು ಸೆಕುಂಡುಗಳ ವಿಡಿಯೋದಲ್ಲಿ ಬಾಲಕಿ ಆನೆಯ ಎದುರು ನಿಂತು ನೃತ್ಯ ಮಾಡಿದ್ದಾಳೆ ಆ ಕೂಡಲೇ ಎದುರಿಗಿದ್ದ ಆನೆಯೂ ಬಾಲಕಿಯನ್ನೇ ನೋಡಿ ಸೊಂಡಿಲು ಮತ್ತು ಕಿವಿಗಳನ್ನು ಅಲ್ಲಾಡಿಸುತ್ತಾ ಬಾಲಕಿಯ ನೃತ್ಯಕ್ಕೆ ಸಾಥ್ ನೀಡಿದೆ…
ಐಪಿಎಸ್ ಅಧಿಕಾರಿ ದೀಪಾಂಶು ಕಾಬ್ರಾ ಹಂಚಿಕೊಂಡ ವಿಡಿಯೋ ಕ್ಕೆ ಬಾರಿ ಮೆಚ್ಚುಗೆ ವ್ಯಕ್ತಪಡಿಸಿದ ನೆಟ್ಟಿಗಳು ಇಬ್ಬರಿಗೂ ಶುಭ ಹಾರೈಸಿದ್ದಾರೆ ಅಲ್ಲದೆ ವಿಡಿಯೋ ಹಂಚಿಕೊಂಡ ಅಧಿಕಾರಿಗೂ ಧನ್ಯವಾದ ತಳಿಸಿದ್ದಾರೆ.
Who did better? ? pic.twitter.com/ku6XRTTSal
— Dipanshu Kabra (@ipskabra) September 17, 2022
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…
Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ
MUST WATCH
ಹೊಸ ಸೇರ್ಪಡೆ
Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!
Kushtagi:ವಿದ್ಯುತ್ದೀಪದ ಕಂಬಗಳಿಗೆ ಬಲ್ಬ್ ಅಳವಡಿಸುವ ವೇಳೆ ಅವಘಡ; ಪುರಸಭೆ ಸಿಬ್ಬಂದಿಗೆ ಗಾಯ
Festivals: ಹಬ್ಬಗಳು ಮರೆಯಾಗುತ್ತಿವೆಯೇ?
Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್ರಿಂದ ಪರಿಶೀಲನೆ
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!