

Team Udayavani, May 16, 2019, 6:00 AM IST
ಹೊಸದಿಲ್ಲಿ: ಲೋಕಸಭೆ ಚುನಾವಣೆ ವೇಳೆ ವಾಟ್ಸಪ್ ಅಳವಡಿಸಿರುವ ಹಲವು ನಿರ್ಬಂಧಗಳಿಂದಾಗಿ ರಾಜಕೀಯ ನಾಯಕರು ಹಾಗೂ ಪ್ರಚಾರದ ಹೊಣೆ ಹೊತ್ತಿರುವವರು ಹಲವು ಅಡ್ಡ ದಾರಿ ಹಿಡಿದಿದ್ದಾರೆ ಎಂಬುದಾಗಿ ಅಂತಾರಾಷ್ಟ್ರೀಯ ಸುದ್ದಿಸಂಸ್ಥೆ ರಾಯಿ ಟರ್ಸ್ ಕಂಡುಕೊಂಡಿದೆ.
ವಾಟ್ಸಪ್ ಅನ್ನೇ ಹೋಲುವ ಹಲವು ನಕಲಿ ಅಪ್ಲಿಕೇಶನ್‌ಗಳನ್ನು ಬಳಸಲಾಗುತ್ತಿದ್ದು, ಒಂದು ಸಾವಿರ ರೂಪಾಯಿಗೆಲ್ಲ ಇವು ಲಭ್ಯವಾಗು ತ್ತಿವೆ. ಇವುಗಳನ್ನು ಬಳಸಿ ಲಕ್ಷಗಟ್ಟಲೆ ಜನರಿಗೆ ಒಂದೇ ಬಾರಿಗೆ ಒಂದೇ ಸಂದೇಶ ಕಳುಹಿಸಲು ಸಾಧ್ಯವಾಗುತ್ತದೆ. ಅಷ್ಟೇ ಅಲ್ಲ, ದೊಡ್ಡ ದೊಡ್ಡ ವಿಡಿಯೋ ಫೈಲ್‌ಗಳನ್ನೂ ಇದರ ಮೂಲಕ ಕಳುಹಿಸಬಹುದಾಗಿದೆ.
ಕೆಲವು ತಂತ್ರಜ್ಞಾನ ಪರಿಣತರು ವಾಟ್ಸಪ್‌ನ ವೆಬ್ ಆವೃತ್ತಿ ಬಳಸಿಯೂ ಈ ರೀತಿ ಸಂದೇಶಗಳನ್ನು ಕಳುಹಿಸುತ್ತಾರೆ. ಇಂತಹ ಅಪ್ಲಿಕೇಶನ್‌ಗಳ ಬಳಕೆ ಕಂಡು ಬಂದರೆ ಅವರ ಸಂಖ್ಯೆಯನ್ನೇ ವಾಟ್ಸಪ್ ನಿರ್ಬಂಧಿಸುತ್ತದೆ. ಹಾಗೇನಾದರೂ ಮಾಡಿದರೆ, ಹೊಸ ಸಂಖ್ಯೆಯಿಂದ ಇವರು ಈ ಕೆಲ್ಸವನ್ನು ಮುಂದುವರಿಸುತ್ತಾರೆ.
Ad
Kerala Nurse ನರ್ಸ್ ಪ್ರಿಯಾ ಗಲ್ಲುಶಿಕ್ಷೆ ಕೇಸ್- ಸುಪ್ರೀಂನಲ್ಲಿ ಕೈಚೆಲ್ಲಿದ ಕೇಂದ್ರ
ಪತನಗೊಂಡ ವಿಮಾನದಲ್ಲಿ ಯಾವುದೇ ಸಮಸ್ಯೆ ಕಂಡುಬಂದಿಲ್ಲ.. ಏರ್ ಇಂಡಿಯಾ ಸಿಇಒ ಮೊದಲ ಪ್ರತಿಕ್ರಿಯೆ
San Rechal:ಆರ್ಥಿಕ ಸಂಕಷ್ಟ-ಜನಪ್ರಿಯ ರೂಪದರ್ಶಿ ಸ್ಯಾನ್ ತಂದೆ ನಿವಾಸದಲ್ಲಿ ನೇ*ಣಿಗೆ ಶರಣು
Kidnapped: ಮಾಲಿಯಲ್ಲಿ ಶಸ್ತ್ರಸಜ್ಜಿತರಿಂದ ಮೂವರು ಭಾರತೀಯರ ಅಪಹರಣ… ಇನ್ನೂ ಸಿಗದ ಸುಳಿವು
Delhi: 6ದಿನಗಳಿಂದ ನಾಪತ್ತೆಯಾಗಿದ್ದ ದೆಹಲಿ ವಿದ್ಯಾರ್ಥಿನಿಯ ಮೃತದೇಹ ಯಮುನಾ ನದಿಯಲ್ಲಿ ಪತ್ತೆ
Kerala Nurse ನರ್ಸ್ ಪ್ರಿಯಾ ಗಲ್ಲುಶಿಕ್ಷೆ ಕೇಸ್- ಸುಪ್ರೀಂನಲ್ಲಿ ಕೈಚೆಲ್ಲಿದ ಕೇಂದ್ರ
BJP ಆಡಳಿತವಿರುವ ರಾಜ್ಯಗಳಲ್ಲಿ ಏನೆಲ್ಲ ನಡೆಯುತ್ತಿದೆ ಚರ್ಚೆ ಗೆ ಬರಲಿ: ಸಂತೋಷ ಲಾಡ್ ಸವಾಲು
Karkala ಪೇಟೆ ರಸ್ತೆ: ಗುಂಡಿಗಳದ್ದೇ ಕಾರುಬಾರು
Kannada Movies: ಟ್ರೇಲರ್‌ನಲ್ಲಿ ʼಜೂನಿಯರ್ʼ, ʼಎಕ್ಕʼ ಮಿಂಚು
Mangaluru: ಜಪ್ಪು ಮಹಾಕಾಳಿಪಡ್ಪು ರೈಲ್ವೇ ಕೆಳ ಸೇತುವೆ; ಅಕ್ಟೋಬರ್‌ಗೆ ಗಡುವು
You seem to have an Ad Blocker on.
To continue reading, please turn it off or whitelist Udayavani.