4 ವರ್ಷ ಬಳಿಕ ಕೊಲೆ ರಹಸ್ಯ ಬಯಲು; ಪ್ರಿಯಕರನ ಜತೆ ಸೇರಿ ಪತಿಯ ಹತ್ಯೆ

ಏಳು ಅಡಿ ಗುಂಡಿ ತೆಗೆದು ಮೃತ ಶರೀರ ಹೂಳಿದರು

Team Udayavani, Nov 15, 2022, 7:50 AM IST

4 ವರ್ಷ ಬಳಿಕ ಕೊಲೆ ರಹಸ್ಯ ಬಯಲು; ಪ್ರಿಯಕರನ ಜತೆ ಸೇರಿ ಪತಿಯ ಹತ್ಯೆ

ಗಾಜಿಯಾಬಾದ್‌: ಪ್ರಿಯಕರನೊಂದಿಗೆ ಸೇರಿಕೊಂಡು ಪತಿಯ ಕೊಲೆ ಮಾಡಿ, ಅದು ಯಾರಿಗೂ ತಿಳಿಯದಂತೆ ಏಳು ಅಡಿ ಆಳದ ಗುಂಡಿಯಲ್ಲಿ ಹೂತು ಹಾಕಿದ್ದ ಪತ್ನಿಯನ್ನು ಗಾಜಿಯಾಬಾದ್‌ ಪೊಲೀಸರು ಬಂಧಿಸಿದ್ದಾರೆ. ನಾಲ್ಕು ವರ್ಷದ ನಂತರ ಪೊಲೀಸರು ಈ ಕೊಲೆ ಪ್ರಕರಣವನ್ನು ಭೇದಿಸಿದ್ದಾರೆ.

ನವದೆಹಲಿಯಲ್ಲಿ ಯುವಕನೊಬ್ಬ ತನ್ನ ಜತೆ ವಾಸವಿದ್ದ ಯುವತಿಯನ್ನು ಕೊಲೆ ಮಾಡಿ, ದೇಹವನ್ನು 32 ಭಾಗಗಳಾಗಿ ತುಂಡರಿಸಿ, 18 ದಿನಗಳ ಕಾಲ ಮಧ್ಯರಾತ್ರಿ ಅದನ್ನು ಕಾಡಿಗೆ ಹೋಗಿ ಎಸೆಯುತ್ತಿದ್ದ ಘಟನೆ ಬೆನ್ನಲ್ಲೇ ಈ ಪ್ರಕರಣ ಬೆಳಕಿಗೆ ಬಂದಿದೆ.

ಗಾಜಿಯಾಬಾದ್‌ ಪ್ರಕರಣದಲ್ಲಿ, ತನ್ನ ಪತಿ ಚಂದ್ರ ವೀರ್‌ ಕಾಣೆಯಾಗಿರುವ ಬಗ್ಗೆ ಪತ್ನಿ ಸವಿತಾ 2018ರಲ್ಲಿ ಪೊಲೀಸ್‌ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಿಸಿದ್ದಳು. ಈ ವೇಳೆ ಮೈದುನನೇ ಈ ಕೃತ್ಯ ಎಸಗಿದ್ದಾನೆ ಎಂದು ಆರೋಪಿಸಿದ್ದಳು.

ಆದರೆ ಪತ್ನಿಯ ಬಗ್ಗೆ ಅನುಮಾನ ವ್ಯಕ್ತವಾದ ಹಿನ್ನೆಲೆಯಲ್ಲಿ ನಾಲ್ಕು ವರ್ಷಗಳ ನಂತರ ಮರುತನಿಖೆಗೆ ಅಪರಾಧ ದಳದ ಪೊಲೀಸರು ಮುಂದಾದರು.

ಘಟನೆ ಹಿನ್ನೆಲೆ:
ಸವಿತಾ ತನ್ನ ಪ್ರಿಯಕರ ಅರುಣ್‌ನೊಂದಿಗೆ ಸೇರಿಕೊಂಡು ಗಂಡನನ್ನು ಗುಂಡಿಕ್ಕಿ ಸಾಯಿಸಿದ್ದಾರೆ. ನಂತರ ಅರುಣ್‌ ಮನೆಯಲ್ಲಿ ಮೊದಲೇ ತೆಗೆದಿದ್ದ 7 ಅಡಿ ಗುಂಡಿಯಲ್ಲಿ ಮೃತದೇಹವನ್ನು ಹಾಕಿ, ಮುಚ್ಚಿ ಸಿಮೆಂಟ್‌ ಪ್ಲೋರಿಂಗ್‌ ಮಾಡಿದ್ದಾರೆ. ಅಲ್ಲದೇ ಅರುಣ್‌ ಅದೇ ಮನೆಯಲ್ಲಿ ವಾಸವಿದ್ದ.

ಪೊಲೀಸರು ಸೋಮವಾರ ಗುಂಡಿ ಅಗೆದು, ಮೃತದೇಹದ ಅಸ್ಥಿಪಂಜರವನ್ನು ಹೊರಕ್ಕೆ ತೆಗೆದಿದ್ದಾರೆ. ಜತಗೆ ಸ್ಥಳದಲ್ಲಿ ಕೊಲೆಗೆ ಬಳಸಿದ ಪಿಸ್ತುಲ್‌ ಮತ್ತು ಕೊಡಲಿ ಸಿಕ್ಕಿದೆ. ಪೊಲೀಸರು ಸವಿತಾ ಮತ್ತು ಆಕೆಯ ಪಿಯಕರ ಅರುಣ್‌ನನ್ನು ಬಂಧಿಸಿದ್ದಾರೆ.

ಟಾಪ್ ನ್ಯೂಸ್

ನಿಕ್ಕೆಲ್‌ ಎಂದು ಭಾವಿಸಿದ್ದ ಬ್ಯಾಗ್‌ನಲ್ಲಿತ್ತು ಬರೀ ಕಲ್ಲು !

ಆಂಧ್ರದಲ್ಲಿನ್ನು ಬಿಸಿಯೂಟದೊಂದಿಗೆ ಸಿಗಲಿದೆ ರಾಗಿ ಮಾಲ್ಟ್

5-desiswara

ಮಮತಾಮಯಿಯಾಗಿದ್ದವಳು ಒನಕೆ ಓಬವ್ವನಂತಾಗಿದ್ದಳು !

ಸಿದ್ದರಾಮಯ್ಯ-ಡಿ.ಕೆ.ಶಿವಕುಮಾರ್‌ ನಡುವೆ ಸಿಎಂ ಹುದ್ದೆಗೆ ಫೈಟ್‌ ಇಲ್ಲ

imf

ಶ್ರೀಲಂಕಾಗೆ ಐಎಂಎಫ್ 3 ಬಿಲಿಯನ್‌ ಡಾಲರ್‌ ನೆರವು

1-weqewq

ಕುಣಿಗಲ್:ಬೈಕ್ ಅವಘಡದಲ್ಲಿ ಇಂಜಿನಿಯರ್ ಸೇರಿ ಇಬ್ಬರ ಮೃತ್ಯು

ಮರಣದಂಡನೆಗೆ ನೇಣು ಬಿಟ್ಟು ಅನ್ಯಮಾರ್ಗ ಹುಡುಕಿ: ಸುಪ್ರೀಂ ಕೋರ್ಟ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಿಕ್ಕೆಲ್‌ ಎಂದು ಭಾವಿಸಿದ್ದ ಬ್ಯಾಗ್‌ನಲ್ಲಿತ್ತು ಬರೀ ಕಲ್ಲು !

ನಿಕ್ಕೆಲ್‌ ಎಂದು ಭಾವಿಸಿದ್ದ ಬ್ಯಾಗ್‌ನಲ್ಲಿತ್ತು ಬರೀ ಕಲ್ಲು !

ಆಂಧ್ರದಲ್ಲಿನ್ನು ಬಿಸಿಯೂಟದೊಂದಿಗೆ ಸಿಗಲಿದೆ ರಾಗಿ ಮಾಲ್ಟ್

ಆಂಧ್ರದಲ್ಲಿನ್ನು ಬಿಸಿಯೂಟದೊಂದಿಗೆ ಸಿಗಲಿದೆ ರಾಗಿ ಮಾಲ್ಟ್

ಮರಣದಂಡನೆಗೆ ನೇಣು ಬಿಟ್ಟು ಅನ್ಯಮಾರ್ಗ ಹುಡುಕಿ: ಸುಪ್ರೀಂ ಕೋರ್ಟ್‌

ಮರಣದಂಡನೆಗೆ ನೇಣು ಬಿಟ್ಟು ಅನ್ಯಮಾರ್ಗ ಹುಡುಕಿ: ಸುಪ್ರೀಂ ಕೋರ್ಟ್‌

ಧಾರ್ಮಿಕ ಪ್ರವಾಸೋದ್ಯಮದಿಂದ 1.34 ಲಕ್ಷ ಕೋಟಿ ರೂ. ಆದಾಯ

ದೆಹಲಿ ಬಜೆಟ್‌ಗೆ ಕೊನೆಗೂ ಅನುಮೋದನೆ

ದೆಹಲಿ ಬಜೆಟ್‌ಗೆ ಕೊನೆಗೂ ಅನುಮೋದನೆ

MUST WATCH

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

udayavani youtube

ನಮ್ಮ ಅಪ್ಪು ಕುರಿತ ಒಂದಷ್ಟು ಸುಂದರ ವಿಚಾರಗಳು

udayavani youtube

ವಿವಿಧ ದೇಶದ 2500 ವಿಭಿನ್ನ ರೀತಿಯ ನಾಯಿಗಳ ಸ್ಟ್ಯಾಂಪ್ ಸಂಗ್ರಹ

udayavani youtube

ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಮಠದಲ್ಲಿ ಬೈಬಲ್ ಕೃತಿ, ಮೊಹರಂ ಪಂಜಾ

ಹೊಸ ಸೇರ್ಪಡೆ

ನಿಕ್ಕೆಲ್‌ ಎಂದು ಭಾವಿಸಿದ್ದ ಬ್ಯಾಗ್‌ನಲ್ಲಿತ್ತು ಬರೀ ಕಲ್ಲು !

ನಿಕ್ಕೆಲ್‌ ಎಂದು ಭಾವಿಸಿದ್ದ ಬ್ಯಾಗ್‌ನಲ್ಲಿತ್ತು ಬರೀ ಕಲ್ಲು !

ಆಂಧ್ರದಲ್ಲಿನ್ನು ಬಿಸಿಯೂಟದೊಂದಿಗೆ ಸಿಗಲಿದೆ ರಾಗಿ ಮಾಲ್ಟ್

ಆಂಧ್ರದಲ್ಲಿನ್ನು ಬಿಸಿಯೂಟದೊಂದಿಗೆ ಸಿಗಲಿದೆ ರಾಗಿ ಮಾಲ್ಟ್

5-desiswara

ಮಮತಾಮಯಿಯಾಗಿದ್ದವಳು ಒನಕೆ ಓಬವ್ವನಂತಾಗಿದ್ದಳು !

ಸಿದ್ದರಾಮಯ್ಯ-ಡಿ.ಕೆ.ಶಿವಕುಮಾರ್‌ ನಡುವೆ ಸಿಎಂ ಹುದ್ದೆಗೆ ಫೈಟ್‌ ಇಲ್ಲ

ಸಿದ್ದರಾಮಯ್ಯ-ಡಿ.ಕೆ.ಶಿವಕುಮಾರ್‌ ನಡುವೆ ಸಿಎಂ ಹುದ್ದೆಗೆ ಫೈಟ್‌ ಇಲ್ಲ

imf

ಶ್ರೀಲಂಕಾಗೆ ಐಎಂಎಫ್ 3 ಬಿಲಿಯನ್‌ ಡಾಲರ್‌ ನೆರವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.