ಜಗನ್‌ ಪ್ರಮಾಣ ವಚನಕ್ಕೂ ಮುನ್ನ ವರುಣನ ಅವಾಂತರ

Team Udayavani, May 30, 2019, 9:08 AM IST

ವಿಜಯವಾಡಾ : ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷದ ನಾಯಕ ಜಗನ್‌ ಮೋಹನ್‌ ರೆಡ್ಡಿ ಅವರು ಗುರುವಾರ ಆಂಧ್ರಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿಲಿದ್ದಾರೆ. ಬುಧವಾರ ಸಮಾರಂಭ ನಡೆಯಬೇಕಾದ ಮೈದಾನದಲ್ಲಿ ಭಾರೀ ಗಾಳಿ ಮಳೆಸುರಿದು ಅವಾಂತರಗಳನ್ನು ಸೃಷ್ಟಿಸಿದೆ.

ಐಜಿಎಂಸಿ ಮೈದಾನದಲ್ಲಿ ಅಳವಡಿಸಲಾಗಿದ್ದ ಶಾಮಿಯಾನ, ಕಟೌಟ್‌ಗಳು ಗಾಳಿಗೆ ಹಾರಿ ಹೋಗಿವೆ. ಮೈದಾನದ ಸುತ್ತಮುತ್ತ ರಸ್ತೆಗಳು ಕೆಸರು ಗೆದ್ದೆಯಂತಾಗಿ ಪರದಾಡಬೇಕಾಗಿದೆ.

46 ರ ಹರೆಯದ ಜಗನ್‌ ಅವರು ಮಧ್ಯಾಹ್ನ 12.23 ಕ್ಕೆ ಮೊದಲ ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ರಾಜ್ಯಪಾಲ ಇಎಸ್‌ಎಲ್‌ ನರಸಿಂಹನ್‌ ಅವರು ಜಗನ್‌ ಅವರಿಗೆ ಪ್ರಮಾಣವಚನಬೋಧಿಸಲಿದ್ದಾರೆ.

ಇಂದು ಜಗನ್‌ ಮಾತ್ರ ಪ್ರಮಾಣ ವಚನಸ್ವೀಕರಿಸಲಿದ್ದು,ಸಂಪುಟ ಸದಸ್ಯರು ಜೂನ್‌ 7ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ವೈಎಸ್‌ಆರ್‌ ಪಕ್ಷದಮೂಲಗಳು ತಿಳಿಸಿವೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ