Note Ban ಠೇವಣಿ: ಉತ್ತರ ನೀಡದ 11 ಲಕ್ಷ ಜನರಿಗೆ ಐಟಿ ನೊಟೀಸ್‌


Team Udayavani, Feb 17, 2017, 3:01 PM IST

Blackmoney-700.jpg

ಹೊಸದಿಲ್ಲಿ : ನೋಟು ನಿಷೇಧದ ಬಳಿಕ ಸುಮಾರು 18 ಲಕ್ಷ ಜನರು ಮಾಡಿರುವ 4.5 ಲಕ್ಷ ಕೋಟಿ ರೂ.ಗಳಿಗೂ ಅಧಿಕದ ಅನುಮಾನಾಸ್ಪದ ಬ್ಯಾಂಕ್‌ ಖಾತೆ ಜಮಾ ಮೊತ್ತವನ್ನು ಆದಾಯ ತೆರಿಗೆ ಇಲಾಖಾಧಿಕಾರಿಗಳು ಪರಿಶೀಲಿಸುತ್ತಿದ್ದು, ತಾವು ಈ ವ್ಯಕ್ತಿಗಳಿಗೆ ಕಳುಹಿಸಿರುವ ಎಸ್‌ಎಂಎಸ್‌ ಅಥವಾ ಇ-ಮೇಲ್‌ಗ‌ಳಿಗೆ ಫೆ.15ರ ಗಡುವಿನೊಳಗೆ ಉತ್ತರಿಸದ ಸುಮಾರು 11 ಲಕ್ಷ ಜನರಿಗೆ ಈಗ ಶಾಸನೇತರ ನೊಟೀಸ್‌ ಜಾರಿ ಮಾಡುತ್ತಿದ್ದಾರೆ. 

ಶಂಕಾಸ್ಪದ ಬ್ಯಾಂಕ್‌ ಠೇವಣಿ ಮಾಡಿರುವ 18 ಲಕ್ಷ ಮಂದಿಯ ಪೈಕಿ ಸುಮಾರು 7 ಲಕ್ಷ ಮಂದಿ ತಾವು ಮಾಡಿರುವ ಬ್ಯಾಂಕ್‌ ಖಾತೆ ಜಮೆಯು ಸರಿಯಾಗಿಯೇ ಇದೆ ಎಂದು ಉತ್ತರಿಸಿದ್ದಾರೆ. ಯಾವುದೇ ರೀತಿಯ ವಿವರಣಾತ್ಮಕ ಉತ್ತರ ನೀಡದ ಉಳಿದ 11 ಲಕ್ಷ ಜನರಿಗೆ ಈಗ ಆದಾಯ ತೆರಿಗೆ ಇಲಾಖಾಧಿಕಾರಿಗಳು ‘non-statutory’ letters  ಜಾರಿ ಮಾಡುತ್ತಿದ್ದಾರೆ. 

ಕ್ಲೀನ್‌ ಮನಿ ಆಪರೇಶನ್‌ ಅಡಿ, ಇ-ಫೈಲಿಂಗ್‌ ಪೋರ್ಟಲ್‌ನಲ್ಲಿ  ಈ ವ್ಯಕ್ತಿಗಳು ಈಗಿನ್ನು ತಮ್ಮ ಬ್ಯಾಂಕ್‌ ಖಾತೆ ಜಮೆ ಮೊತ್ತದ ಮೂಲವನ್ನು ವಿವರಿಸಬೇಕಾಗುತ್ತದೆ. 

ನೋಟು ನಿಷೇಧದ ಬಳಿಕದಲ್ಲಿ  ಶಂಕಾಸ್ಪದ ಮೊತ್ತವನ್ನು ತಮ್ಮ ಬ್ಯಾಂಕ್‌ ಖಾತೆಗೆ ಜಮೆ ಮಾಡಿರುವ 18 ಲಕ್ಷ ಮಂದಿಯ ಪೈಕಿ ಸುಮಾರು ಐದು ಲಕ್ಷ ಮಂದಿ ಐಟಿ ಇಲಾಖೆಗೆ ಎಸ್‌ಎಂಎಸ್‌ ಅಥವಾ ಇ-ಮೇಲ್‌ ಮೂಲಕ ಉತ್ತರಿಸಿದ್ದಾರೆ; ಆದರೆ ಇವರು ಇ-ಫೈಲಿಂಗ್‌ ಪೋರ್ಟಲ್‌ನಲ್ಲಿ ನೋಂದಾವಣೆ ಮಾಡಿಕೊಂಡವರಾಗಿರುವುದಿಲ್ಲ ಎಂದು ಇಲಾಖೆ ತಿಳಿಸಿದೆ. 

ಟಾಪ್ ನ್ಯೂಸ್

Chirathe

Chittapura: ಮೇಯಲು ತೆರಳಿದ್ದ ಹೋರಿ ಮೇಲೆ ಚಿರತೆ ದಾಳಿ

ಕೊಹ್ಲಿ, ರೋಹಿತ್ ಕರಿಯರ್ ಮುಗಿಸುವಂತಹ ಷರತ್ತು ಹಾಕಿದ ಗೌತಿ; ಒಪ್ಪಿಗೆ ಕೊಟ್ತಾ ಬಿಸಿಸಿಐ?

ಕೊಹ್ಲಿ, ರೋಹಿತ್ ಕರಿಯರ್ ಮುಗಿಸುವಂತಹ ಷರತ್ತು ಹಾಕಿದ ಗೌತಿ; ಒಪ್ಪಿಗೆ ಕೊಟ್ತಾ ಬಿಸಿಸಿಐ?

Gundlupete: ಕಚೇರಿಯ ಕೊಠಡಿಯಲ್ಲೇ ನೇಣಿಗೆ ಶರಣಾದ ಪೈನಾನ್ಸ್ ಸಿಬ್ಬಂದಿ… ಕಾರಣ ನಿಗೂಢ

Gundlupete: ಕಚೇರಿಯ ಕೊಠಡಿಯಲ್ಲೇ ನೇಣಿಗೆ ಶರಣಾದ ಫೈನಾನ್ಸ್ ಸಿಬ್ಬಂದಿ… ಕಾರಣ ನಿಗೂಢ

protest

BJP protest: ಶಾಸಕ ಅಭಯ ಪಾಟೀಲರನ್ನು ಹೊತ್ತುಕೊಂಡು ವ್ಯಾನ್ ಗೆ ಹಾಕಿದ ಪೊಲೀಸರು

15-subrahmanya

ರಾಜ್ಯ ಸರಕಾರ ಜನಹಿತ ಮರೆತಿದೆ- ಕುಕ್ಕೆಯಲ್ಲಿ ಮಾಜಿ ಸಿಎಂ ಬಿ.ಎಸ್.ವೈ

Mudhol: ಸಿಲಿಂಡರ್ ಸ್ಫೋಟಗೊಂಡು ಹಾರಿ ಹೋದ ಮನೆಯ ಮೇಲ್ಛಾವಣಿ… ತಪ್ಪಿದ ಅನಾಹುತ

Mudhol: ಸಿಲಿಂಡರ್ ಸ್ಫೋಟಗೊಂಡು ಹಾರಿ ಹೋದ ಮನೆಯ ಮೇಲ್ಛಾವಣಿ… ತಪ್ಪಿದ ಅನಾಹುತ

14-uv-fusion

UV Fusion: ನೆನಪುಗಳು, ಭಾವನೆಗಳು ಸಮತೋಲನ ಆಗಿರಲಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arvind Kejriwal not getting relief; The Supreme Court said that the High Court should issue the order first

Arvind Kejriwal ಸಿಗದ ರಿಲೀಫ್; ಮೊದಲು ಹೈಕೋರ್ಟ್ ಆದೇಶ ಪ್ರಕಟಿಸಲಿ ಎಂದ ಸುಪ್ರೀಂ

Snapchat ಡೌನ್‌ಲೋಡ್ ಮಾಡಬೇಡ ಎಂದು ಗದರಿದ ತಂದೆ… ಮನನೊಂದು ನೇಣಿಗೆ ಶರಣಾದ ಮಗಳು

Snapchat ಡೌನ್‌ಲೋಡ್ ಮಾಡಬೇಡ ಎಂದಿದ್ದೇ ತಪ್ಪಾಯ್ತು… ನೇಣಿಗೆ ಶರಣಾದ 16 ವರ್ಷದ ಬಾಲಕಿ

Parliament session; Consensus is important to run the country: Narendra Modi

Parliament session; ದೇಶವನ್ನು ನಡೆಸಲು ಒಮ್ಮತ ಮುಖ್ಯ: ನರೇಂದ್ರ ಮೋದಿ

ಆಕ್ಷೇಪದ ನಡುವೆಯೂ ಲೋಕಸಭೆಯ ಹಂಗಾಮಿ ಸ್ಪೀಕರ್ ಆಗಿ ಭರ್ತೃಹರಿ ಮಹತಾಬ್ ಪ್ರಮಾಣ ವಚನ ಸ್ವೀಕಾರ

ಆಕ್ಷೇಪದ ನಡುವೆಯೂ ಲೋಕಸಭೆಯ ಹಂಗಾಮಿ ಸ್ಪೀಕರ್ ಆಗಿ ಭರ್ತೃಹರಿ ಮಹತಾಬ್ ಪ್ರಮಾಣ ವಚನ ಸ್ವೀಕಾರ

Jagan mohan

YSRCP; ಜಗನ್‌ ಕಚೇರಿಗೆ 42 ಎಕ್ರೆ ಭೂಮಿ,33 ವರ್ಷದ ಭೋಗ್ಯಕ್ಕೆ ಕೇವಲ 1 ಸಾವಿರ!

MUST WATCH

udayavani youtube

ಮಾವುತನನ್ನು ಕಾಲಿನಿಂದ ತುಳಿದು ಅಪ್ಪಚ್ಚಿ ಮಾಡಿದ ಆನೆ!

udayavani youtube

“ನನ್ನಿಂದ ತಪ್ಪಾಗಿದೆ ಸರ್‌ ಆದರೆ..” | ಸಪ್ತಮಿ ಅವರದ್ದು ಎನ್ನಲಾದ Audio

udayavani youtube

ಹುಣಸೂರು ತಾಲೂಕಿನ ಸಮಗ್ರ ಅಭಿವೃದ್ದಿಗೆ ಬದ್ದ: ಸಂಸದ ಯದುವೀರ್‌ ಒಡೆಯರ್

udayavani youtube

ಈಕೆ ಭಾರತದ ಮೊದಲ ಸರಣಿ ಕೊಲೆಗಾರ್ತಿ | ಸೈನೈಡ್ ಮಲ್ಲಿಕಾ

udayavani youtube

ಮುಳ್ಳಯ್ಯನಗಿರಿ,ದತ್ತಪೀಠ, ಸೀತಾಳಯ್ಯನಗಿರಿಯಲ್ಲಿ ಜನಜಾತ್ರೆ; ಖಾಕಿ ಹೈ ಅಲರ್ಟ್

ಹೊಸ ಸೇರ್ಪಡೆ

18-koratagere

Koratagere ಬಂದ್‌ಗೆ ಕರೆ ನೀಡಿದ ನೀರಾವರಿ ಸಂಘಟನೆ

Chirathe

Chittapura: ಮೇಯಲು ತೆರಳಿದ್ದ ಹೋರಿ ಮೇಲೆ ಚಿರತೆ ದಾಳಿ

ಕೊಹ್ಲಿ, ರೋಹಿತ್ ಕರಿಯರ್ ಮುಗಿಸುವಂತಹ ಷರತ್ತು ಹಾಕಿದ ಗೌತಿ; ಒಪ್ಪಿಗೆ ಕೊಟ್ತಾ ಬಿಸಿಸಿಐ?

ಕೊಹ್ಲಿ, ರೋಹಿತ್ ಕರಿಯರ್ ಮುಗಿಸುವಂತಹ ಷರತ್ತು ಹಾಕಿದ ಗೌತಿ; ಒಪ್ಪಿಗೆ ಕೊಟ್ತಾ ಬಿಸಿಸಿಐ?

17-uv-fusion

UV Fusion: ಐ (i) ಅಂದ್ರೆ?

16-uv-fusion

Life: ಬದುಕು ಕಟ್ಟಿಕೊಳ್ಳುವುದೇ ಸಾಧನೆಯೇ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.