ದಿ ಡಾಗಿ ಡಾಬಾ!; ಇದು ಶ್ವಾನಗಳ ರೆಸ್ಟೋರೆಂಟ್
Team Udayavani, Feb 27, 2023, 7:45 AM IST
ಶ್ವಾನಗಳನ್ನು ಪ್ರೀತಿಸುವುದು, ಸಾಕುವುದು ಎಷ್ಟು ಮುಖ್ಯವೋ, ಅವುಗಳನ್ನು ಆರೋಗ್ಯಯುತವಾಗಿ, ಖುಷಿಯಾಗಿರುವಂತೆ ನೋಡಿಕೊಳ್ಳುವುದೂ ಅಷ್ಟೇ ಮುಖ್ಯ. ಶ್ವಾನ ಪ್ರೇಮಿಗಳಂತೂ ಇದಕ್ಕೆ ಒಂದಿಲ್ಲೊಂದು ಮಾರ್ಗ ಹುಡುಕುತ್ತಲೇ ಇರುತ್ತಾರೆ. ಅಂಥವರಿಗಾಗಿಯೇ ಮಧ್ಯಪ್ರದೇಶದ ಇಂದೋರ್ನ ದಂಪತಿ “ದಿ ಡಾಗಿ ಡಾಬಾ’ ಆರಂಭಿಸಿದ್ದಾರೆ.
ಬಲರಾಜ್ ಝಾಲಾ ಹಾಗೂ ಪತ್ನಿ ಶ್ವಾನ ಪ್ರೇಮಿಗಳಾಗಿದ್ದು, ಪ್ಯಾಶನ್ಗೆ ತಕ್ಕಂತೆ ದಿ ಡಾಗಿ ಡಾಬಾ ಆರಂಭಿಸಿದ್ದಾರೆ.
ಇಲ್ಲಿ ಶ್ವಾನಗಳಿಗೆ ಇಷ್ಟವಾಗುವ ತಿಂಡಿ-ತಿನಿಸು ಸರ್ವ್ ಮಾಡುವುದು, ಪಾರ್ಸೆಲ್ ಕೊಡುವುದರ ಜತೆಗೆ ಅವುಗಳ ಬರ್ತ್ಡೇ ಸೆಲೆಬ್ರೆಷನ್ಗೂ ವ್ಯವಸ್ಥೆ ಮಾಡಿ, ರೆಸ್ಟೋರೆಂಟ್ ಸರ್ವೀಸ್ ಕೂಡ ನೀಡಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…
Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ
MUST WATCH
ಹೊಸ ಸೇರ್ಪಡೆ
Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್
CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ
Congress;ಕಾರ್ಕಳ ಕ್ಷೇತ್ರದಿಂದ 40 ಸಾವಿರ ಲೀಡ್ ಗೆ ಪ್ರಯತ್ನ: ಮುನಿಯಾಲು
Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್
ಮೂಡುಬೆಳ್ಳೆ : ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ