
ಇಸ್ರೋ ಸ್ಯಾಟಲೈಟ್ ಬಳಸಿ ಕರಾವಳಿ ನಿಗಾ
Team Udayavani, Nov 25, 2017, 9:38 AM IST

ಹೊಸದಿಲ್ಲಿ: ದೇಶದ ಕರಾವಳಿ ಭಾಗ ದಲ್ಲಿ ಅನುಮಾನಾಸ್ಪದ ಹಡಗು ಗಳು ಮತ್ತು ಬೋಟ್‌ಗಳನ್ನು ಪತ್ತೆ ಮಾಡಲು ಇಸ್ರೋ ಸ್ಯಾಟಲೈಟ್‌ಗಳನ್ನು ಬಳಸಿಕೊಳ್ಳಲು ನಿರ್ಧರಿಸಲಾಗಿದೆ.
ಮಾರ್ಚ್ ವೇಳೆ 1000 ಟ್ರಾನ್ಸ್‌ಪಾಂಡರ್‌ಗಳನ್ನು ಇಸ್ರೋ ಒದಗಿಸಲಿದ್ದು, ಇದು ಕರಾವಳಿ ಯಲ್ಲಿ ನಿರಂ ತರ ಕಣ್ಗಾವಲಿಡಲು ನೆರ ವಾಗಲಿದೆ. 26/11ರ ಮುಂಬಯಿ ದಾಳಿ ನಂತರ ಕರಾವಳಿಯಲ್ಲಿ ಅನುಮಾ ನಾಸ್ಪದ ಚಟು ವಟಿಕೆಗಳ ಮೇಲೆ ಕಣ್ಗಾವ ಲಿಡಲು ನಿರ್ಧರಿಸಲಾಗಿದ್ದು, ಹಲವು ಮಹತ್ವದ ಕ್ರಮಗಳನ್ನು ಕೈಗೊಳ್ಳಲಾಗಿದೆ. 20 ಮೀಟರುಗಳಿಗಿಂತ ಕಡಿಮೆ ಉದ್ದದ ಬೋಟ್ ಗಳನ್ನು ಪತ್ತೆ ಮಾಡಲು ಸ್ಯಾಟಲೈಟ್ ಬಳಸಿಕೊಳ್ಳಲಾಗುತ್ತದೆ. ಅಲ್ಲದೆ ಬೋಟ್‌ಗಳನ್ನು ಸ್ವಯಂಚಾಲಿತ ಗುರುತು ವ್ಯವಸ್ಥೆಗೆ ಒಳಪಡಿ ಸಲಾಗುತ್ತದೆ. ಬೋಟ್‌ಗಳಿಗೆ ರಾಜ್ಯ ಸರಕಾರ ಗಳ ಮೂಲಕ ಕಲರ್ ಕೋಡಿಂಗ್ ಮಾಡ ಲಾಗುತ್ತದೆ. ಇದರಿಂದ ಸಮುದ್ರ ದಲ್ಲಿ ಬೋಟ್‌ಗಳನ್ನು ಸುಲಭವಾಗಿ ಗುರುತಿಸಬಹುದಾಗಿದೆ ಎಂದು ಇಸ್ರೋ ಅಧಿಕಾರಿಗಳು ಹೇಳಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮುಂಬೈ: ವಿಮಾನದಲ್ಲಿ ಮದ್ಯ ಸೇವಿಸಿ ಗಗನಸಖಿಗೆ ಕಿರುಕುಳ; ವಿದೇಶಿ ಪ್ರಜೆ ಬಂಧನ

ವಿಮಾನಕ್ಕೆ ಹಕ್ಕಿ ಢಿಕ್ಕಿ: ದೆಹಲಿ ವಿಮಾನ ನಿಲ್ದಾಣದಲ್ಲಿ ಸಂಪೂರ್ಣ ತುರ್ತು ಪರಿಸ್ಥಿತಿ

ಅಹಿತಕರ ಘಟನೆಗಳ ನಂತರ ಬಿಹಾರದ ಅಮಿತ್ ಶಾ ಅವರ ಕಾರ್ಯಕ್ರಮ ರದ್ದು

ಬಿಜೆಪಿ ಮಾಜಿ ಸಂಸದ ಮಖನ್ ಸಿಂಗ್ ಸೋಲಂಕಿ ಕಾಂಗ್ರೆಸ್ ಸೇರ್ಪಡೆ

ಇಬ್ಬರು ಯುವತಿಯರನ್ನು ಕೂರಿಸಿಕೊಂಡು ವೀಲಿಂಗ್: ವಿಡಿಯೋ ವೈರಲ್ ಬೆನ್ನಲ್ಲೇ ಕೇಸ್ ದಾಖಲು