ನಿಕ್ಕೆಲ್‌ ಎಂದು ಭಾವಿಸಿದ್ದ ಬ್ಯಾಗ್‌ನಲ್ಲಿತ್ತು ಬರೀ ಕಲ್ಲು !

Team Udayavani, Mar 22, 2023, 9:40 AM IST

ನಿಕ್ಕೆಲ್‌ ಎಂದು ಭಾವಿಸಿದ್ದ ಬ್ಯಾಗ್‌ನಲ್ಲಿತ್ತು ಬರೀ ಕಲ್ಲು !

ನವದೆಹಲಿ: ಜಗತ್ತಿನ ಪ್ರಮುಖ ಷೇರು ಪೇಟೆ ವಹಿವಾಟು ಸಂಸ್ಥೆ ಜೆಪಿ ಮಾರ್ಗನ್‌ನ ಚೇಸ್‌ ನಿಕ್ಕೆಲ್‌ ಸಂಗ್ರಹದಲ್ಲಿ ಬಹುದೊಡ್ಡ ವಂಚನೆ ವರದಿಯಾಗಿದೆ. ಒಟ್ಟು 1.3 ಶತಕೋಟಿ ಡಾಲರ್‌ ಮೌಲ್ಯದ ನಿಕ್ಕೆಲ್‌ ಎಂದು ಭಾವಿಸಿ ಸಂಸ್ಥೆ ಸಂಗ್ರಹಿಸಿದ್ದ ಬ್ಯಾಗ್‌ಗಳ ತುಂಬೆಲ್ಲಾ ಕಲ್ಲುಗಳು ಪತ್ತೆಯಾಗಿವೆ.

ನೆದರ್ಲೆಂಡ್‌ನ‌ ರೊಟರ್ಡಾಮ್‌ನಲ್ಲಿರುವ ಆ್ಯಕ್ಸೆಸ್‌ ವರ್ಡ್‌ ಎನ್ನುವ ಸಂಸ್ಥೆಯ ನಿರ್ವಹಣೆಯಲ್ಲಿದ್ದ ವೇರ್‌ಹೌಸ್‌ನಲ್ಲಿ ಒಂದು ವರ್ಷದ ಹಿಂದೆ 54 ಮೆಟ್ರಿಕ್‌ ಟನ್‌ ನಿಕ್ಕಲ್‌ ಇರುವಂಥ ಬ್ಯಾಗ್‌ಗಳನ್ನು ಮೆಟಲ್‌ ಎಕ್ಸ್‌ಚೇಂಜ್‌ ತುಂಬಿಸಿಟ್ಟಿತ್ತು.

ಎರಡು ದಿನಗಳ ಹಿಂದಷ್ಟೇ ಲಂಡನ್‌ ಮೆಟಲ್‌ ಎಕ್ಸ್‌ಚೇಂಜ್‌ ಸಂಸ್ಥೆಯ ಅಧಿಕಾರಿಗಳು ನಿಕ್ಕಲ್‌ಗ‌ಳನ್ನು ಖರೀದಿಸಲು ವೇರ್‌ಹೌಸ್‌ಗೆ ತೆರಳಿದ್ದರು ಈ ವೇಳೆ ಅಲ್ಲಿ ಕಂಡಿದ್ದು ನಿಕ್ಕೆಲ್‌ ಬದಲಿಗೆ ಬರೀ ಕಲ್ಲು. ಈ ರೀತಿ ಆದದ್ದು ಹೇಗೆ ಎಂಬುದು ಮಾತ್ರ ಇನ್ನೂ ತಿಳಿದಿಲ್ಲ.

ಈ ಬಗ್ಗೆ ತನಿಖೆ ನಡೆಯುತ್ತಿದ್ದು, ಒಂದು ವೇಳೆ ನಿಕ್ಕೆಲ್‌ ಪತ್ತೆಯಾಗದಿದ್ದರೆ ಅದರ ವೆಚ್ಚವನ್ನು ವೇರ್‌ಹೌಸ್‌ನ ನಿರ್ವಹಣಾ ಸಂಸ್ಥೆ ಆ್ಯಕ್ಸೆಸ್‌ ವರ್ಡ್‌ ಭರಿಸಬೇಕಾದ ಸಾಧ್ಯತೆಗಳಿವೆ.

ಟಾಪ್ ನ್ಯೂಸ್

ಮಂಗಳೂರು: 12,950 ಕರುಗಳಿಗೆ ಕಂದು ರೋಗ ಲಸಿಕೆ

ಮಂಗಳೂರು: 12,950 ಕರುಗಳಿಗೆ ಕಂದು ರೋಗ ಲಸಿಕೆ

Manipur ಪೊಲೀಸ್‌ ಮುಖ್ಯಸ್ಥರ ಬದಲಾವಣೆ; ಗಲಭೆ ಹತ್ತಿಕ್ಕುವ ನಿಟ್ಟಿನಲ್ಲಿ ಮಹತ್ವದ ಕ್ರಮManipur ಪೊಲೀಸ್‌ ಮುಖ್ಯಸ್ಥರ ಬದಲಾವಣೆ; ಗಲಭೆ ಹತ್ತಿಕ್ಕುವ ನಿಟ್ಟಿನಲ್ಲಿ ಮಹತ್ವದ ಕ್ರಮ

Manipur ಪೊಲೀಸ್‌ ಮುಖ್ಯಸ್ಥರ ಬದಲಾವಣೆ; ಗಲಭೆ ಹತ್ತಿಕ್ಕುವ ನಿಟ್ಟಿನಲ್ಲಿ ಮಹತ್ವದ ಕ್ರಮ

ಇಂದು ಗ್ಯಾರಂಟಿ? ಉಚಿತಗಳಿಗೆ ಷರತ್ತು ಖಚಿತ; ಘೋಷಣೆಯತ್ತ ಜನರ ಕುತೂಹಲ

ಎಲ್‌ಕೆಜಿ ಸೇರಲು 4 ವರ್ಷ ಆಗಿರಲೇಬೇಕು! ಸರಕಾರದ ನಿಯಮಕ್ಕೆ ಬೆಚ್ಚಿಬಿದ್ದ ಪಾಲಕ, ಪೋಷಕರು

Daily Horoscope; ಹಣಕಾಸಿನ ವಿಚಾರದಲ್ಲಿ ಒತ್ತಡ ಎದುರಾದೀತು. ಸಾಲ ಮಾಡುವಾಗ ಎಚ್ಚರ ವಹಿಸಿ

May ತಿಂಗಳಲ್ಲಿ 1.57 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹ

Mumbai; ಮಹೇಂದ್ರ ಸಿಂಗ್‌ ಧೋನಿ ಮೊಣಕಾಲಿಗೆ ಶಸ್ತ್ರಚಿಕಿತ್ಸೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Manipur ಪೊಲೀಸ್‌ ಮುಖ್ಯಸ್ಥರ ಬದಲಾವಣೆ; ಗಲಭೆ ಹತ್ತಿಕ್ಕುವ ನಿಟ್ಟಿನಲ್ಲಿ ಮಹತ್ವದ ಕ್ರಮManipur ಪೊಲೀಸ್‌ ಮುಖ್ಯಸ್ಥರ ಬದಲಾವಣೆ; ಗಲಭೆ ಹತ್ತಿಕ್ಕುವ ನಿಟ್ಟಿನಲ್ಲಿ ಮಹತ್ವದ ಕ್ರಮ

Manipur ಪೊಲೀಸ್‌ ಮುಖ್ಯಸ್ಥರ ಬದಲಾವಣೆ; ಗಲಭೆ ಹತ್ತಿಕ್ಕುವ ನಿಟ್ಟಿನಲ್ಲಿ ಮಹತ್ವದ ಕ್ರಮ

May ತಿಂಗಳಲ್ಲಿ 1.57 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹ

May ತಿಂಗಳಲ್ಲಿ 1.57 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹ

ಹಿಮಾಲಯದೆತ್ತರಕ್ಕೆ ಭಾರತ-ನೇಪಾಳ ಸಂಬಂಧ

ಹಿಮಾಲಯದೆತ್ತರಕ್ಕೆ ಭಾರತ-ನೇಪಾಳ ಸಂಬಂಧ

Jammu- Kashmir: ಮಾದಕವಸ್ತು ಕಳ್ಳಸಾಗಣೆ; 217 ಮಂದಿ ಸೆರೆ

ಕರ್ಣಿ ಸೇನೆ ಕಾರ್ಯಧ್ಯಕ್ಷ ಅನುಮಾನಾಸ್ಪದ ಸಾವು !

MUST WATCH

udayavani youtube

ಕಪ್ಪು ಬಣ್ಣದ ತುಟಿ…ಕೆಂಪು ಬಣ್ಣವಾಗಿ ಕಾಣಲು ಇಲ್ಲಿದೆ ಸರಳ ಮನೆಮದ್ದು

udayavani youtube

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು

udayavani youtube

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರುಗಳ ನಡುವೆ ಅಪಘಾತ, ನಾಲ್ವರಿಗೆ ಗಾಯ

udayavani youtube

ಮಂಡ್ಯ ರಮೇಶ ಅವರ ನಟನದ ರಂಗ ಮಂದಿರ ಹೇಗಿದೆ ನೋಡಿ

udayavani youtube

ಈದ್ಗಾ…ಹಿಂದುತ್ವ…ಅಂದು ಚುನಾವಣೆಯಲ್ಲಿ ಶೆಟ್ಟರ್‌ ವಿರುದ್ಧ ಬೊಮ್ಮಾಯಿ ಪರಾಜಯಗೊಂಡಿದ್ದರು!

ಹೊಸ ಸೇರ್ಪಡೆ