ಶ್ರೇಷ್ಠ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಕೇರಳ ,ಅಹ್ಮದಾಬಾದ್ಗೆ ಸ್ಥಾನ
ಟೈಮ್ಸ್ ನಿಯತಕಾಲಿಕೆ ತಯಾರಿಸಿರುವ ಪಟ್ಟಿ
Team Udayavani, Jul 14, 2022, 7:15 AM IST
ಹೊಸದಿಲ್ಲಿ: ಟೈಮ್ಸ್ ನಿಯತಕಾಲಿಕೆಯು ಪಟ್ಟಿ ಮಾಡಿರುವ ವಿಶ್ವದ ಶ್ರೇಷ್ಠ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಕೇರಳ ಹಾಗೂ ಗುಜರಾತ್ನ ಅಹ್ಮದಾಬಾದ್ ಸ್ಥಾನಪಡೆದಿವೆ.
ಕೇರಳದಲ್ಲಿ ಪ್ರವಾಸೋದ್ಯಮ ಉಚ್ಛಾಯ ಮಟ್ಟಕ್ಕೇರಿ ರುವುದನ್ನು ಪಟ್ಟಿಯಲ್ಲಿ ಶ್ಲಾಘಿ ಸಿ ರುವ ಟೈಮ್ಸ್, ಭಾರತದ ಅತ್ಯಂತ ಸುಂದರವಾದ ರಾಜ್ಯಗಳಲ್ಲಿ ಕೇರಳವೂ ಒಂದಾಗಿದ್ದು, ಅದು ಮೋಟಾರ್ ಹೋಮ್ ಟೂರಿಸಂನ ತವರಾಗಿದೆ.
ಪ್ರವಾಸಿಗರನ್ನು ಆಕರ್ಷಿಸಲು ಪ್ರತಿ ವರ್ಷವೂ ಒಂದಿಲ್ಲೊಂದು ಹೊಸದಾದ, ಆಕರ್ಷಣೀಯ ಸೌಕರ್ಯಗಳನ್ನು ಕಲ್ಪಿಸುವ ಮೂಲಕ ಇತರ ರಾಜ್ಯಗಳಿಗೆ ಮಾದರಿಯಾಗಿದೆ. ಪ್ರಸಕ್ತ ವರ್ಷ, ಮೊಟ್ಟಮೊದಲ ಬಾರಿಗೆ “ಕಾರವಾನ್ ಮಿಡೋಸ್’ ಕ್ಯಾರವಾನ್ ಪಾರ್ಕ್ ನಿರ್ಮಾಣ ಮಾಡಲಾಗಿದೆ. ಪ್ರವಾಸಿಗರ ಸ್ವರ್ಗವಾಗಿಸಲು ಸರ್ವರೀತಿಯ ಪ್ರಯತ್ನಗಳು ಕೇರಳದಲ್ಲಿ ನಡೆದಿವೆ ಎಂದು ಶ್ಲಾಘಿಸಲಾಗಿದೆ.
ಅಹ್ಮದಾಬಾದ್ ಯುನೆಸ್ಕೋದಿಂದ ಅನುಮೋದಿಸಲ್ಪಟ್ಟ ಭಾರತದ ಮೊಟ್ಟಮೊದಲ ವಿಶ್ವ ಪಾರಂಪರಿಕ ನಗರವಾದ ಅಹ್ಮದಾಬಾದ್ನಲ್ಲಿ ಗಾಂಧಿ ಆಶ್ರಮ, ಸೈನ್ಸ್ ಸಿಟಿ ತುಂಬಾ ಪ್ರಮುಖವಾದವು. ಸೈನ್ಸ್ ಸಿಟಿಯಲ್ಲಿರುವ ವಿಶ್ವದ ಬೃಹತ್ ಅಂಡರ್ವಾಟರ್ ಅಕ್ವೇರಿಯಂ, ರೋಬೋಟ್ ಗ್ಯಾಲರಿಗಳು ಆಕರ್ಷಣೀಯ ಎಂದು ವರ್ಣಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…
Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ
MUST WATCH
ಹೊಸ ಸೇರ್ಪಡೆ
Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!
Bidar; ಬಿರುಗಾಳಿ ಸಹಿತ ಭಾರಿ ಮಳೆ :ಸಿಡಿಲು ಬಡಿದು ರೈತ ಸಾವು
Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್
CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ
Congress;ಕಾರ್ಕಳ ಕ್ಷೇತ್ರದಿಂದ 40 ಸಾವಿರ ಲೀಡ್ ಗೆ ಪ್ರಯತ್ನ: ಮುನಿಯಾಲು