ಕೋವಿಡ್ 19 :  ಹೈದರಾಬಾದ್ ಗೆ ರಷ್ಯಾದಿಂದ ಬಂದಿಳಿಯಿತು 56.6 ಟನ್ ಸ್ಪುಟ್ನಿಕ್ ವಿ ಲಸಿಕೆ..!


Team Udayavani, Jun 1, 2021, 4:47 PM IST

Largest consignment of 3 million doses of Sputnik V vaccine lands in Hyderabad

ಹೈದರಾಬಾದ್ : ದೇಶದಲ್ಲಿ ಕೋವಿಡ್ ಸೋಂಕಿನ ಲಸಿಕೆಗಳ ಕೊರತೆ ಇದೆ ಎನ್ನುವ ಆರೋಪಗಳು ಕೇಳಿ ಬರುತ್ತಿರುವುದರ ನಡುವೆ ಜಿಎಂಆರ್ ಹೈದರಾಬಾದ್ ಏರ್ ಕಾರ್ಗೋ (ಜಿಎಚ್‌ಎಸಿ) ಗೆ 56.6 ಟನ್,  ರಷ್ಯಾ ಮೂಲದ  ಸ್ಪುಟ್ನಿಕ್ ವಿ ಲಸಿಕೆಗಳು ಬಂದು ತಲುಪಿವೆ.

ಇದು ಈವರೆಗೆ ದೇಶಕ್ಕೆ ಬಂದ ಅತ್ಯಂತ ದೊಡ್ಡ ಲಸಿಕೆಯ ಆಮದಾಗಿದೆ. ಮೂರು ಮಿಲಿಯನ್ ಡೋಸ್ ಸ್ಪಟ್ನಿಕ್ ವಿ ಡೋಸ್ ಗಳು ಬಂದು ತಲುಪಿವೆ.   ಲಸಿಕೆಯು ರಷ್ಯಾದಿಂದ ವಿಶೇಷವಾಗಿ ಚಾರ್ಟರ್ಡ್ ಸರಕು ಸಾಗಣೆ ಆರ್.ಯು -9450 ನಲ್ಲಿ ಹೈದರಾಬಾದ್ ವಿಮಾನ ನಿಲ್ದಾಣವನ್ನು ಮಧ‍್ಯಾಹ್ನ 03.43 ಹೊತ್ತಿಗೆ ಬಂದು ತಲುಪಿದೆ.

ಇದನ್ನೂ ಓದಿ : ರೈತರನ್ನು ಕೋವಿಡ್ ವಾರಿಯರ್ಸ್‍ ಎಂದು ಘೋಷಿಸಿ, ಲಸಿಕೆ ನೀಡಿ: ಹಸಿರು ಸೇನೆ ಆಗ್ರಹ

ಇಂದು(ಮಂಗಳವಾರ, ಜೂನ್ 1) ಮಧ್ಯಾಹ್ನ 3:43 ರ ಹೊತ್ತಿಗೆ ರಷ್ಯಾದಿಂದ ಬಂದಿಳಿದ ಬೃಹತ್ ಪ್ರಮಾಣದ ಸ್ಪಟ್ನಿಕ್ ಲಸಿಕೆಗಳನ್ನು ಕೇವಲ 90 ನಿಮಿಷಗಳಲ್ಲಿ ಪೂರೈಸುವಲ್ಲಿಗೆ ಕಳಹಿಸಿಕೊಡಲಾಗಿದೆ ಎಂದು  ಜಿ ಎಚ್‌ ಎ ಸಿ ತಿಳಿಸಿದೆ.


ಇನ್ನು, ಸ್ಪುಟ್ನಿಕ್ ವಿ ಲಸಿಕೆಗೆ ವಿಶೇಷ ನಿರ್ವಹಣೆ ಮತ್ತು ಸಂಗ್ರಹಣೆಯ ಅಗತ್ಯವಿರುತ್ತದೆ, ಇದನ್ನು -20 ಡಿಗ್ರಿ ಸೆಲ್ಸಿಯಸ್  ತಾಪಮಾನದಲ್ಲಿ ಇಡಬೇಕಾಗುತ್ತದೆ. ಜಿಎಚ್ಎಸಿ ಕಸ್ಟಮರ್ ಸಪ್ಲೈ ಚೈನ್ ತಂಡದ ತಜ್ಞರು, ಕಸ್ಟಮ್ಸ್ ವಿಭಾಗದ ಅಧಿಕಾರಿಗಳು ಮತ್ತು ಇತರ ಸಂಬಂಧಿತ ಅಧಿಕಾರಿಗಳೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ : ಪ್ರಧಾನಿ ಅಧ್ಯಕ್ಷತೆಯ ಸಭೆಗೆ ಗೈರು ಹಾಜರಾಗಿದ್ದೇಕೆ? ಬಂಗಾಳ ಮಾಜಿ ಸಿಎಸ್ ಗೆ ಶೋಕಾಸ್ ನೋಟಿಸ್

ಟಾಪ್ ನ್ಯೂಸ್

Victoria Gowri takes oath as Madras HC judge

ಮದ್ರಾಸ್ ಹೈಕೋರ್ಟ್ ನ್ಯಾಯಾಧೀಶರಾಗಿ ವಿಕ್ಟೋರಿಯಾ ಗೌರಿ ಪ್ರಮಾಣ ವಚನ ಸ್ವೀಕಾರ

tdy-5

ಕ್ಲಚ್‌ ಬದಲು ಆಕ್ಸಿಲೇಟರ್‌ ಒತ್ತಿ 2 ಜೀವ ಕಳೆದ

tdy-4

ಭೀಕರ ಭೂಕಂಪ: ತಾಯಿ, ಅಣ್ಣ, ಅಕ್ಕನನ್ನು ಕಳೆದುಕೊಂಡ 18 ತಿಂಗಳ ಪುಟ್ಟ ಬಾಲೆಯ ಆರ್ತನಾದ…

Bengaluru shuttler Tanya Hemanth asked to wear headscarf in Iran event

ಪ್ರಶಸ್ತಿ ಸೀಕರಿಸಲು ಹಿಜಾಬ್‌ ಧರಿಸಿ: ಬೆಂಗಳೂರಿನ ಆಟಗಾರ್ತಿಗೆ ಇರಾನ್ ಸಂಘಟಕರ ಸೂಚನೆ

ಒಕ್ಕೂಟ ಸರ್ಕಾರವು ಕರ್ನಾಟಕವನ್ನು ಕಾಲು ಒರೆಸುವ ಮ್ಯಾಟ್ ನಂತೆ ಬಳಸುತ್ತಿದೆ: ಜೆಡಿಎಸ್

ಒಕ್ಕೂಟ ಸರ್ಕಾರವು ಕರ್ನಾಟಕವನ್ನು ಕಾಲು ಒರೆಸುವ ಮ್ಯಾಟ್ ನಂತೆ ಬಳಸುತ್ತಿದೆ: ಜೆಡಿಎಸ್

tdy-3

ಅಂತಾರಾಷ್ಟ್ರೀಯ ಕ್ರಿಕೆಟಿಗೆ ವಿದಾಯ ಹೇಳಿದ ಆಸ್ಟ್ರೇಲಿಯದ ಆರೋನ್‌ ಫಿಂಚ್‌

TDY-1

ಬೆಳ್ತಂಗಡಿ: ಉಜಿರೆ ಲಾಡ್ಜ್ ಗಳ ಮೇಲೆ ಏಕಕಾಲದಲ್ಲಿ ಎಸ್.ಪಿ. ನೇತೃತ್ವದಲ್ಲಿ ದಾಳಿ



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Victoria Gowri takes oath as Madras HC judge

ಮದ್ರಾಸ್ ಹೈಕೋರ್ಟ್ ನ್ಯಾಯಾಧೀಶರಾಗಿ ವಿಕ್ಟೋರಿಯಾ ಗೌರಿ ಪ್ರಮಾಣ ವಚನ ಸ್ವೀಕಾರ

ರಾಹುಲ್‌ ಕೈಗೊಳ್ಳಲಿದ್ದಾರೆ ಮತ್ತೊಂದು ಯಾತ್ರೆ; ಜೂನ್‌ ಬಳಿಕ ನಂತರ ದಿನಾಂಕ ನಿರ್ಧಾರ

ರಾಹುಲ್‌ ಕೈಗೊಳ್ಳಲಿದ್ದಾರೆ ಮತ್ತೊಂದು ಯಾತ್ರೆ; ಜೂನ್‌ ಬಳಿಕ ನಂತರ ದಿನಾಂಕ ನಿರ್ಧಾರ

ಬಾಲ್ಯವಿವಾಹ ನಿಗ್ರಹ ಅಭಿಯಾನ; ಬಂಧಿತರ ಸಂಖ್ಯೆ 2,441ಕ್ಕೇರಿಕೆ

ಬಾಲ್ಯವಿವಾಹ ನಿಗ್ರಹ ಅಭಿಯಾನ; ಬಂಧಿತರ ಸಂಖ್ಯೆ 2,441ಕ್ಕೇರಿಕೆ

ಈ ಬಾರಿ ಹಜ್‌ ಯಾತ್ರೆ ಶುಲ್ಕ ಕಡಿಮೆಯಾಗುವ ಸಾಧ್ಯತೆ ?

ಈ ಬಾರಿ ಹಜ್‌ ಯಾತ್ರೆ ಶುಲ್ಕ ಕಡಿಮೆಯಾಗುವ ಸಾಧ್ಯತೆ ?

ಬೆಂಗಳೂರಿನ ರಿಕಿ ಕೇಜ್‌ಗೆ 3ನೇ ಗ್ರ್ಯಾಮಿ ಅವಾರ್ಡ್‌

ಬೆಂಗಳೂರಿನ ರಿಕಿ ಕೇಜ್‌ಗೆ 3ನೇ ಗ್ರ್ಯಾಮಿ ಅವಾರ್ಡ್‌

MUST WATCH

udayavani youtube

ಪಾಂಗಳ: ಕೋಲದಲ್ಲಿ ಭಾಗಿಯಾಗಿದ್ದ ಯುವಕನನ್ನು ಕರೆಸಿ ಹತ್ಯೆಗೈದರೇ ಪರಿಚಿತರು?

udayavani youtube

ಮೀನುಗಾರಿಕಾ ಬೋಟ್ ನ ಒಳಗೆ ಹೇಗಿರುತ್ತೆ ನೋಡಿ|

udayavani youtube

ಸುಮೋ ತಳಿಯ ಕಲ್ಲಂಗಡಿ ಬೆಳೆದು ಯಶಸ್ವಿಯಾದ ಕರಾವಳಿ ರೈತ

udayavani youtube

ತುಳು ,ಕೊಂಕಣಿ ಭಾಷೆ ಕನ್ನಡದ ಸಹೋದರ ಭಾಷೆಗಳು | ಉದಯವಾಣಿ ಜತೆ ಡಾ| ಮಹೇಶ್‌ ಜೋಷಿ ಸಂವಾ

udayavani youtube

ಮಿಸ್ಟರ್ ಬೀನ್ ಈಗ ಎಲ್ಲಿದ್ದಾರೆ? ಹೇಗಿದ್ದಾರೆ |ಯಾರು ಈ ಮಿಸ್ಟರ್ ಬೀನ್ ?

ಹೊಸ ಸೇರ್ಪಡೆ

Victoria Gowri takes oath as Madras HC judge

ಮದ್ರಾಸ್ ಹೈಕೋರ್ಟ್ ನ್ಯಾಯಾಧೀಶರಾಗಿ ವಿಕ್ಟೋರಿಯಾ ಗೌರಿ ಪ್ರಮಾಣ ವಚನ ಸ್ವೀಕಾರ

tdy-5

ಕ್ಲಚ್‌ ಬದಲು ಆಕ್ಸಿಲೇಟರ್‌ ಒತ್ತಿ 2 ಜೀವ ಕಳೆದ

tdy-4

ಭೀಕರ ಭೂಕಂಪ: ತಾಯಿ, ಅಣ್ಣ, ಅಕ್ಕನನ್ನು ಕಳೆದುಕೊಂಡ 18 ತಿಂಗಳ ಪುಟ್ಟ ಬಾಲೆಯ ಆರ್ತನಾದ…

Bengaluru shuttler Tanya Hemanth asked to wear headscarf in Iran event

ಪ್ರಶಸ್ತಿ ಸೀಕರಿಸಲು ಹಿಜಾಬ್‌ ಧರಿಸಿ: ಬೆಂಗಳೂರಿನ ಆಟಗಾರ್ತಿಗೆ ಇರಾನ್ ಸಂಘಟಕರ ಸೂಚನೆ

ಉತ್ತಮ ಉದ್ಯೋಗಿ – ಉದ್ಯಮಿಗಳ ನೀಡಿದ “ಐಬಿಎಂಆರ್‌ ವಿದ್ಯಾಸಂಸ್ಥೆ”

ಉತ್ತಮ ಉದ್ಯೋಗಿ – ಉದ್ಯಮಿಗಳ ನೀಡಿದ “ಐಬಿಎಂಆರ್‌ ವಿದ್ಯಾಸಂಸ್ಥೆ”

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.