ಕಬ್ಬಿಣದ ಸರಳು ವ್ಯಕ್ತಿಯೊಬ್ಬರ ಕುತ್ತಿಗೆಯನ್ನೇ ಸೀಳಿತು!
Team Udayavani, Dec 2, 2022, 7:17 PM IST
ನವದೆಹಲಿ: ದೆಹಲಿ-ಕಾನ್ಪುರ ನೀಲಾಚಲ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಶುಕ್ರವಾರ ದುರಂತವೊಂದು ಸಂಭವಿಸಿದೆ.
ಹೊರಗಿದ್ದ ಕಬ್ಬಿಣದ ಸರಳೊಂದು ರೈಲಿನ ಜನರಲ್ ಬೋಗಿಯ ಗಾಜಿನ ಕಿಟಕಿಯೊಳಕ್ಕೆ ನುಗ್ಗಿ, ಕಿಟಕಿ ಬಳಿ ಕುಳಿತಿದ್ದ ವ್ಯಕ್ತಿಯೊಬ್ಬರ ಕುತ್ತಿಗೆಯನ್ನು ಸೀಳಿರುವ ಘಟನೆ ನಡೆದಿದೆ.
ಗಂಭೀರವಾಗಿ ಗಾಯಗೊಂಡ ಹೃಷಿಕೇಶ್ ದುಬೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಳಿಯ ಸಮೀಪದಲ್ಲೇ ಯಾವುದೋ ಕಾಮಗಾರಿಯೊಂದು ನಡೆಯುತ್ತಿತ್ತು.
ಹೀಗಾಗಿ, ಅಲ್ಲಿ ಬಳಸಲಾಗುತ್ತಿದ್ದ ಕಬ್ಬಿಣದ ರಾಡ್, ಬೋಗಿಯ ಕಿಟಕಿಯೊಳಕ್ಕೆ ತೂರಿ ಬಂದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇಂಗ್ಲಿಷ್ ಕೌಶಲ್ಯಾಭಿವೃದ್ಧಿಗೆ ಕೈಜೋಡಿಸಿದ ಕೇಂಬ್ರಿಜ್ ವಿವಿ-ಎನ್ಎಸ್ಡಿಸಿ
ತೆಲಂಗಾಣ: “ದಲಿತ ಬಂಧು’ವಿಗೆ 17, 700 ಕೋಟಿ: ಸಚಿವ ಟಿ.ಹರೀಶ್ ರಾವ್
ಉಮ್ಮನ್ ಚಾಂಡಿಯವರನ್ನು ಕುಟುಂಬ ಸರಿಯಾಗಿ ನೋಡಿಕೊಳ್ಳುತ್ತಿಲ್ಲವೇ?
ಶಿಕ್ಷಣ ಸಂಸ್ಥೆಗಳಲ್ಲಿ ಮುಟ್ಟಿನ ರಜೆ ನೀಡಲು ಕಾನೂನು ಜಾರಿ ಇಲ್ಲ: ಕೇಂದ್ರ
ಕೇಂದ್ರಕ್ಕೆ ಹೆದರಿಕೆ:ಅದಾನಿ ಗ್ರೂಪ್ ಬಗ್ಗೆ ಚರ್ಚೆಗೆ ರಾಹುಲ್ ಗಾಂಧಿ ಆಗ್ರಹ