ನಾನು ಫ‌ುಟ್ಬಾಲ್‌, ಮಾಧ್ಯಮ ಪಿಚ್‌, ಯುಪಿಎ Vs. ಎನ್‌ಡಿಎ: ಮಲ್ಯ Tweet

Team Udayavani, Feb 3, 2017, 12:06 PM IST

Vijay-Mallya-700.jpg

ಹೊಸದಿಲ್ಲಿ : ಬಹುಕೋಟಿ ಬ್ಯಾಂಕ್‌ ಸಾಲ ಸುಸ್ತಿಗಾರನಾಗಿ ದೇಶದಿಂದ ಪಲಾಯನಗೈದು ಪ್ರಕೃತ ಲಂಡನ್‌ನಲ್ಲಿ ವಾಸವಾಗಿರುವ ಎನ್‌ಆರ್‌ಐ ಮದ್ಯದೊರೆ ವಿಜಯ್‌ ಮಲ್ಯ ಅವರಿಂದು ಮಾಡಿರುವ ಸರಣಿ ಟ್ವೀಟ್‌ನಲ್ಲಿ “ಎನ್‌ಡಿಎ ಮತ್ತು ಯುಪಿಎ ಎಂಬ ಎರಡು ಭಯಾನಕ ತಂಡಗಳು ಮಾಧ್ಯಮವನ್ನು ಅಂಗಣವನ್ನಾಗಿ ಮಾಡಿಕೊಂಡು ನನ್ನನ್ನು ಫ‌ುಟ್ಬಾಲ್‌ ಆಗಿ ಬಳಸಿಕೊಂಡು ಆಟವಾಡುತ್ತಿವೆ ‘ ಎಂದು ಆರೋಪಿಸಿದ್ದಾರೆ.

ಏರ್‌ಸೆಲ್‌ ಹಗರಣದಲ್ಲಿ ಮಾರನ್‌ ಸಹೋದರರಿಗೆ ಕ್ಲೀನ್‌ ಚಿಟ್‌ ಸಿಕ್ಕಿರುವುದನ್ನು ಉಲ್ಲೇಖೀಸಿರುವ ವಿಜಯ್‌ ಮಲ್ಯ, ಸಿಬಿಐ ತನಿಖೆಯಿಂದ ಸತ್ಯ ಹೊರಬಂತೇ, ಮಾರನ್‌ ಉಳಿದರೇ, ಸಿಬಿಐ ಉಳಿಯಿತೇ ಎಂದು ಕಟಕಿಯಾಡಿದ್ದಾರೆ. 

ವಿಜಯ್‌ ಮಲ್ಯ ಅವರಿಗೆ ಯುಪಿಎ ಸರಕಾರದಲ್ಲಿ ಅಧಿಕಾರಿ ವರ್ಗದವರು ನಿಯಮ ಮೀರಿ ನೂರಾರು ಕೋಟಿ ರೂ.ಗಳ ಬ್ಯಾಂಕ್‌ ಸಾಲವನ್ನು ಕೇವಲ 24 ತಾಸುಗಳಲ್ಲಿ ಒದಗಿಸಿದ್ದಾರೆ ಎಂದು ನೆಟ್‌ವರ್ಕ್‌ 18 ಮಾಡಿರುವ ಎರಡನೇ ಕಂತಿನ ವರದಿಗೆ ಮಲ್ಯ ಈ ರೀತಿಯ ಪ್ರತಿಕ್ರಿಯೆಯನ್ನು ಟ್ವಿಟರ್‌ನಲ್ಲಿ ನೀಡಿದ್ದಾರೆ. 

ವಿಜಯ್‌ ಮಲ್ಯ ಅವರ ಈಗ ಮುಚ್ಚಿಹೋಗಿರುವ ಕಿಂಗ್‌ ಫಿಶರ್‌ ಏರ್‌ಲೈನ್ಸ್‌ ವಿಮಾನ ಸಂಸ್ಥೆಯು ವಿವಿಧ ಬ್ಯಾಂಕುಗಳಿಗೆ 9,000 ಕೋಟಿ ರೂ. ಮೀರಿದ ಸಾಲವನ್ನು ಬಾಕಿ ಇರಿಸಿದೆ. 

ತನ್ನ ವಿರುದ್ಧ  ಬ್ಯಾಂಕುಗಳು ಕಟ್ಟುನಿಟ್ಟಿನ ಸಾಲ ವಸೂಲಾತಿ ಕ್ರಮಕ್ಕೆ ಮುಂದಾಗುವುದನ್ನು ಮುಂಗಾಣುತ್ತಲೇ ವಿಜಯ್‌ ಮಲ್ಯ ಅವರು ಕಳೆದ ವರ್ಷ ಮಾರ್ಚ್‌ 21ರಂದು ದೇಶದಿಂದ ಪಲಾಯನ ಮಾಡಿದ್ದರು. 

ಟಾಪ್ ನ್ಯೂಸ್

ಬಿಜೆಪಿ ಕಳಪೆ ಸರಕಾರ ಎನ್ನುವುದಕ್ಕೆ ಬೇರೆ ಪುರಾವೆ ಬೇಕೇ? ಕಾಂಗ್ರೆಸ್‌

ಬಿಜೆಪಿ ಕಳಪೆ ಸರಕಾರ ಎನ್ನುವುದಕ್ಕೆ ಬೇರೆ ಪುರಾವೆ ಬೇಕೇ? ಕಾಂಗ್ರೆಸ್‌

ಕಳೆದ ಸಮಯ, ಆಡಿದ ಮಾತು ಮತ್ತೆ ಬಾರದು

ಕಳೆದ ಸಮಯ, ಆಡಿದ ಮಾತು ಮತ್ತೆ ಬಾರದು

ಕವಿಯುತ್ತಿದೆ ಪರಿಸರ ನಾಶದ ಕಾರ್ಮೋಡಗಳು

ಕವಿಯುತ್ತಿದೆ ಪರಿಸರ ನಾಶದ ಕಾರ್ಮೋಡಗಳು

ಕಾಶ್ಮೀರಿ ಪಂಡಿತರ ಹತ್ಯೆ ತಡೆಗೆ ಸೂಕ್ತ ಕ್ರಮ ತೆಗೆದುಕೊಳ್ಳಲಿ

ಕಾಶ್ಮೀರಿ ಪಂಡಿತರ ಹತ್ಯೆ ತಡೆಗೆ ಸೂಕ್ತ ಕ್ರಮ ತೆಗೆದುಕೊಳ್ಳಲಿ

ಓಟ್‌ ಬ್ಯಾಂಕ್‌ ರಾಜಕಾರಣಕ್ಕಾಗಿ ಸಾವರ್ಕರ್‌ ವಿರೋಧ: ಸಿ.ಟಿ. ರವಿ

ಓಟ್‌ ಬ್ಯಾಂಕ್‌ ರಾಜಕಾರಣಕ್ಕಾಗಿ ಸಾವರ್ಕರ್‌ ವಿರೋಧ: ಸಿ.ಟಿ. ರವಿ

ಗಲಭೆಕೋರರ ಬೆಂಬಲಿಸುವ ಸಿದ್ದರಾಮಯ್ಯ ದೇಶದ್ರೋಹಿ: ಈಶ್ವರಪ್ಪ

ಗಲಭೆಕೋರರ ಬೆಂಬಲಿಸುವ ಸಿದ್ದರಾಮಯ್ಯ ದೇಶದ್ರೋಹಿ: ಈಶ್ವರಪ್ಪ

ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಜನೋತ್ಸವ ಪೂರ್ವ ಸಿದ್ಧತ ಸಭೆ

ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಜನೋತ್ಸವ ಪೂರ್ವ ಸಿದ್ಧತ ಸಭೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಾಜಸ್ಥಾನ: ದಲಿತರ ಮೇಲಿನ ದೌರ್ಜನ್ಯ ಖಂಡಿಸಿ ಕಾಂಗ್ರೆಸ್‌ ಸದಸ್ಯರ ಸಾಮೂಹಿಕ ರಾಜೀನಾಮೆ

ರಾಜಸ್ಥಾನ: ದಲಿತರ ಮೇಲಿನ ದೌರ್ಜನ್ಯ ಖಂಡಿಸಿ ಕಾಂಗ್ರೆಸ್‌ ಸದಸ್ಯರ ಸಾಮೂಹಿಕ ರಾಜೀನಾಮೆ

ಹಿರಿಯರಿಗಾಗಿ ಮಾಡಿರುವ ಸ್ಟಾರ್ಟ್‌ಅಪ್‌ಗೆ ಟಾಟಾ ಹೂಡಿಕೆ

ಹಿರಿಯರಿಗಾಗಿ ಮಾಡಿರುವ ಸ್ಟಾರ್ಟ್‌ಅಪ್‌ಗೆ ಟಾಟಾ ಹೂಡಿಕೆ

“ಪಾಲನ್‌ 1000′ ಅಭಿಯಾನಕ್ಕೆ ಚಾಲನೆ ನೀಡಿದ ಕೇಂದ್ರ ಸರ್ಕಾರ

“ಪಾಲನ್‌ 1000′ ಅಭಿಯಾನಕ್ಕೆ ಚಾಲನೆ ನೀಡಿದ ಕೇಂದ್ರ ಸರ್ಕಾರ

ಜವಾಹರಲಾಲ್‌ ನೆಹರೂ ಫೋಟೋ ಬಗ್ಗೆ ಪಶ್ಚಿಮ ಬಂಗಾಳದಲ್ಲೂ ವಿವಾದ

ಜವಾಹರಲಾಲ್‌ ನೆಹರೂ ಫೋಟೋ ಬಗ್ಗೆ ಪಶ್ಚಿಮ ಬಂಗಾಳದಲ್ಲೂ ವಿವಾದ

ಮಹಾರಾಷ್ಟ್ರ: ಉದ್ಧವ್‌ ಬಣದ ಬೆಂಬಲಿಗರ ಕಾಲು ಕತ್ತರಿಸಲು ಕರೆ!

ಮಹಾರಾಷ್ಟ್ರ: ಉದ್ಧವ್‌ ಬಣದ ಬೆಂಬಲಿಗರ ಕಾಲು ಕತ್ತರಿಸಲು ಕರೆ!

MUST WATCH

udayavani youtube

ಈ ನಡಿಗೆಯನ್ನು ಇಡೀ ದೇಶವೇ ಹಿಂತಿರುಗಿ ನೋಡಿತು!!

udayavani youtube

ಆಳವಾದ ಕಂದಕಕ್ಕೆ ಬಸ್ ಉರುಳಿ ಬಿದ್ದು, ಐಟಿಬಿಪಿಯ 6 ಯೋಧರು ಸಾವು

udayavani youtube

ಈ ನಡಿಗೆಯನ್ನು ಇಡೀ ದೇಶವೇ ಹಿಂತಿರುಗಿ ನೋಡಿತು!!

udayavani youtube

ಸ್ವಾತಂತ್ರ್ಯ ಅಮೃತ ಮಹೋತ್ಸವ ನಿಮಿತ್ತದ ಕಾಂಗ್ರೆಸ್ ನಡಿಗೆಯಲ್ಲಿ ಜನಸ್ತೋಮ

udayavani youtube

ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿಗೆ ಬೆದರಿಕೆ ಕರೆ

ಹೊಸ ಸೇರ್ಪಡೆ

ಬಿಜೆಪಿ ಕಳಪೆ ಸರಕಾರ ಎನ್ನುವುದಕ್ಕೆ ಬೇರೆ ಪುರಾವೆ ಬೇಕೇ? ಕಾಂಗ್ರೆಸ್‌

ಬಿಜೆಪಿ ಕಳಪೆ ಸರಕಾರ ಎನ್ನುವುದಕ್ಕೆ ಬೇರೆ ಪುರಾವೆ ಬೇಕೇ? ಕಾಂಗ್ರೆಸ್‌

ಕಳೆದ ಸಮಯ, ಆಡಿದ ಮಾತು ಮತ್ತೆ ಬಾರದು

ಕಳೆದ ಸಮಯ, ಆಡಿದ ಮಾತು ಮತ್ತೆ ಬಾರದು

ಕವಿಯುತ್ತಿದೆ ಪರಿಸರ ನಾಶದ ಕಾರ್ಮೋಡಗಳು

ಕವಿಯುತ್ತಿದೆ ಪರಿಸರ ನಾಶದ ಕಾರ್ಮೋಡಗಳು

ಕಾಶ್ಮೀರಿ ಪಂಡಿತರ ಹತ್ಯೆ ತಡೆಗೆ ಸೂಕ್ತ ಕ್ರಮ ತೆಗೆದುಕೊಳ್ಳಲಿ

ಕಾಶ್ಮೀರಿ ಪಂಡಿತರ ಹತ್ಯೆ ತಡೆಗೆ ಸೂಕ್ತ ಕ್ರಮ ತೆಗೆದುಕೊಳ್ಳಲಿ

ಓಟ್‌ ಬ್ಯಾಂಕ್‌ ರಾಜಕಾರಣಕ್ಕಾಗಿ ಸಾವರ್ಕರ್‌ ವಿರೋಧ: ಸಿ.ಟಿ. ರವಿ

ಓಟ್‌ ಬ್ಯಾಂಕ್‌ ರಾಜಕಾರಣಕ್ಕಾಗಿ ಸಾವರ್ಕರ್‌ ವಿರೋಧ: ಸಿ.ಟಿ. ರವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.