![modi (4)](https://www.udayavani.com/wp-content/uploads/2024/07/modi-4-4-415x256.jpg)
ಬಚೇಂದ್ರಿಪಾಲ್ ತಂಡದಿಂದ ಗಂಗಾ ಶುದ್ಧೀಕರಣ: 55 ಟನ್ ತ್ಯಾಜ್ಯ ತೆರವು
Team Udayavani, Nov 1, 2018, 12:08 PM IST
![ganga-dirty-700.jpg](https://www.udayavani.com/wp-content/uploads/2018/11/1/ganga-dirty-700-620x348.jpg)
ಜಮ್ಶೇದ್ಪುರ : ಗಂಗಾ ನದಿ ಶುದ್ಧೀಕರಣಕ್ಕಾಗಿ 40 ಸದಸ್ಯರ ತಂಡದಿಂದ ತಿಂಗಳು ಪೂರ್ತಿ ನಡೆದ ಅಭಿಯಾನದಲ್ಲಿ 55 ಟನ್ ಮೀರಿದ ತ್ಯಾಜ್ಯ ಮತ್ತು ಕಸವನ್ನು ತೆಗೆಯಲಾಯಿತು ಎಂದು ತಂಡದ ನಾಯಕಿಯಾಗಿರುವ ಎವರೆಸ್ಟ್ ಪರ್ವತಾರೋಹಣ ಸಾಧಕಿ ಬಚೇಂದ್ರಿ ಪಾಲ್ ತಿಳಿಸಿದ್ದಾರೆ.
ಹರಿದ್ವಾರದಿಂದ ಪಟ್ನಾ ವರೆಗಿನ 1,500 ಕಿ.ಮೀ. ಗಳ “ಗಂಗಾ ಶುದ್ಧೀಕರಣ ಅಭಿಯಾನ’ದ ಉದ್ದಕ್ಕೂ ತಮ್ಮ ತಂಡ ಗಂಗಾ ನದಿಯಲ್ಲಿ ಕೊಳೆತು ನಾರುತ್ತಿದ್ದ ಅಪಾರ ಪ್ರಮಾಣದ ತ್ಯಾಜ್ಯ, ಕಸವನ್ನು ಕಂಡಿತು ಎಂದು ಬಚೇಂದ್ರಿಪಾಲ್ ಹೇಳಿದರು.
ಬಚೇಂದ್ರಿಪಾಲ್ ತಂಡ ಕಳೆದ ಅಕ್ಟೋಬರ್ 5ರಂದು ಹರಿದ್ವಾರದಿಂದ “ಗಂಗಾ ಶುದ್ಧಿ ಅಭಿಯಾನ’ ಆರಂಭಿಸಿತ್ತು. ಬಚೇಂದ್ರಿಪಾಲ್ ಅವರು 1984ರಲ್ಲಿ ಎವರೆಸ್ ಪರ್ವತ ಏರಿದ ದೇಶದ ಮೊದಲ ಭಾರತೀಯ ಮಹಿಳೆ ಎಂಬ ಖ್ಯಾತಿ ಪಡೆದಿದ್ದಾರೆ.
ಟಾಪ್ ನ್ಯೂಸ್
![modi (4)](https://www.udayavani.com/wp-content/uploads/2024/07/modi-4-4-415x256.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![modi (4)](https://www.udayavani.com/wp-content/uploads/2024/07/modi-4-4-150x92.jpg)
NITI Aayog ಸಭೆ ಇಂದು; “ವಿಕಸಿತ ಭಾರತ’ದ ಬಗ್ಗೆ ಚರ್ಚೆ: 7 ರಾಜ್ಯಗಳಿಂದ ಬಹಿಷ್ಕಾರ!
![Exam](https://www.udayavani.com/wp-content/uploads/2024/07/Exam-8-150x84.jpg)
NEET ಟಾಪರ್ಗಳ ಸಂಖ್ಯೆ 67ರಿಂದ ಈಗ 17ಕ್ಕೆ ಇಳಿಕೆ!
![1-assam](https://www.udayavani.com/wp-content/uploads/2024/07/1-assam-150x84.jpg)
UNESCO ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ‘ದಿಬ್ಬ ಸಮಾಧಿಗಳು’: ಏನಿದು ಮೊಯಿಡಮ್ಸ್?
![1-kanwar-msid](https://www.udayavani.com/wp-content/uploads/2024/07/1-kanwar-msid-150x84.jpg)
Uttara Khand; ಕನ್ವರ್ ಯಾತ್ರೆ: ಮಸೀದಿಗೇ ಪರದೆ ಹಾಕಿದ ಹರಿದ್ವಾರ ಆಡಳಿತ!
![court](https://www.udayavani.com/wp-content/uploads/2024/07/court-7-150x83.jpg)
Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!
MUST WATCH
ಹೊಸ ಸೇರ್ಪಡೆ
![modi (4)](https://www.udayavani.com/wp-content/uploads/2024/07/modi-4-4-150x92.jpg)
NITI Aayog ಸಭೆ ಇಂದು; “ವಿಕಸಿತ ಭಾರತ’ದ ಬಗ್ಗೆ ಚರ್ಚೆ: 7 ರಾಜ್ಯಗಳಿಂದ ಬಹಿಷ್ಕಾರ!
![Exam](https://www.udayavani.com/wp-content/uploads/2024/07/Exam-8-150x84.jpg)
NEET ಟಾಪರ್ಗಳ ಸಂಖ್ಯೆ 67ರಿಂದ ಈಗ 17ಕ್ಕೆ ಇಳಿಕೆ!
![1-assam](https://www.udayavani.com/wp-content/uploads/2024/07/1-assam-150x84.jpg)
UNESCO ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ‘ದಿಬ್ಬ ಸಮಾಧಿಗಳು’: ಏನಿದು ಮೊಯಿಡಮ್ಸ್?
![New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್ ಗ್ಯಾಂಗ್’](https://www.udayavani.com/wp-content/uploads/2024/07/POLICE-5-12-150x79.jpg)
New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್ ಗ್ಯಾಂಗ್’
![1-kanwar-msid](https://www.udayavani.com/wp-content/uploads/2024/07/1-kanwar-msid-150x84.jpg)
Uttara Khand; ಕನ್ವರ್ ಯಾತ್ರೆ: ಮಸೀದಿಗೇ ಪರದೆ ಹಾಕಿದ ಹರಿದ್ವಾರ ಆಡಳಿತ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.