ಮೊರೊಕ್ಕೋ ಜನರಿಗೂ ಸಿಗಲಿದೆ ಆಧಾರ್ ಕಾರ್ಡ್
Team Udayavani, Nov 14, 2017, 6:00 AM IST
ಹೊಸದಿಲ್ಲಿ: ಮೊರೊಕ್ಕೋ ಜನತೆಗೂ ಇನ್ನು “ಆಧಾರ್’ ಸಿಗಲಿದೆ! ಇದೇನಿದು, ಭಾರತವೆಲ್ಲಿ… ಮೊರಾಕ್ಕೋ ಎಲ್ಲಿ ಎಂದು ಆಶ್ಚರ್ಯವಾ ಗುತ್ತಿದೆಯಾ? ಆದರೆ ವಿಚಾರ ಆಧಾರ್ಗೆ ಸಂಬಂಧಿಸಿದ್ದೇ ಆದರೂ, ಭಿನ್ನವಾಗಿದೆ. ಉತ್ತರ ಆಫ್ರಿಕಾದ ಎರಡನೇ ಅತಿದೊಡ್ಡ ಹಾಗೂ ಆರ್ಥಿಕ ಪ್ರಗತಿಯಲ್ಲೂ ಎರಡನೇ ಅತಿದೊಡ್ಡ ರಾಷ್ಟ್ರವಾಗಿರುವ ಮೊರಾಕ್ಕೋ ಸರಕಾರವೂ ಈಗ ತಮ್ಮ ರಾಷ್ಟ್ರದಲ್ಲಿ “ಆಧಾರ್’ ಮಾದರಿ ನಂಬರ್ ವಿತರಿಸಲು ಮುಂದಾಗಿದೆ. ಭಾರತದಲ್ಲಿ ಆಧಾರ್ ವ್ಯವಸ್ಥೆಯ ಯಶಸ್ಸನ್ನು ಕಂಡಿರುವ ಮೊರಾಕೋ ಸರಕಾರ ತನ್ನ ದೇಶದ ನಾಗರಿಕರಿಗೆ ಭಾರತದ ಮಾದರಿಯಲ್ಲೇ ವಿತರಿಸಲು ಚಿಂತನೆ ನಡೆಸಿದೆ.
ಅಲ್ಲಿನ ಗೃಹ ಸಚಿವ ನೌರೆದ್ದೀನ್ ಬೌತಾಯೆಬ್ ನೇತೃತ್ವದ ನಿಯೋಗ ಅ.18ರಿಂದ ನ.6ರ ತನಕ ಭಾರತ ಪ್ರವಾಸ ಕೈಗೊಂಡು ಜಾರಿಗಾಗಿ ಅಗತ್ಯವಿರುವ ಎಲ್ಲಾ ಮಾಹಿತಿಗಳನ್ನೂ ಸಂಗ್ರಹಿಸಿಕೊಂಡಿದೆ. ಆಧಾರ್ಉಪ ಯೋಗದ ಮಾಹಿತಿಗಳನ್ನು ನಿಯೋಗ ಭಾರತೀಯ ಅಧಿಕಾರಿ ಗಳಿಂದ ಪಡೆದುಕೊಂಡಿದೆ. ಅಲ್ಲದೆ, ಈಗಾಗಲೇ ಈ ಬಗ್ಗೆ ಭಾರತದೊಂದಿಗೆ ಒಪ್ಪಂದ ಮಾಡಿಕೊಳ್ಳುವ ಬಗ್ಗೆಯೂ ಸಚಿವ ಕಿರಣ್ ರಿಜಿಜು ಜತೆ ಚರ್ಚಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್ ಧನಪ್ರಾಪ್ತಿ
Heavy Rain; ದುಬಾೖ ಪ್ರಯಾಣ ಬೇಡ: ಸಲಹೆ