ಭಾರತ್ ಜೋಡೋ ದಲ್ಲಿ ತಂಗಿಗೆ ಬಿಲ್ಗಾರಿಕೆ ತರಬೇತಿ ನೀಡಿದ ರಾಹುಲ್; ವಿಡಿಯೋ ವೈರಲ್

ಮೊದಲ ಬಾರಿ ಯಾತ್ರೆಯಲ್ಲಿ ಭಾಗಿಯಾದ ಪ್ರಿಯಾಂಕಾ ಗಾಂಧಿ ವಾದ್ರಾ

Team Udayavani, Nov 24, 2022, 5:57 PM IST

1-dsadsad

ಮಧ್ಯಪ್ರದೇಶ : ಉತ್ತರ ಪ್ರದೇಶದ ಉಸ್ತುವಾರಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಮೊದಲ ಬಾರಿಗೆ ಭಾರತ್ ಜೋಡೋ ಯಾತ್ರೆಯಲ್ಲಿ ಭಾಗಿಯಾಗಿದ್ದಾರೆ. ಅವರು ತಮ್ಮ ಪತಿ ಮತ್ತು ಪುತ್ರನೊಂದಿಗೆ ಗುರುವಾರ ಇಲ್ಲಿ ಮೊದಲ ಬಾರಿಗೆ ತಮ್ಮ ಸಹೋದರ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಂಡರು.

ಮಧ್ಯಪ್ರದೇಶದ ಯಾತ್ರೆಯ ಎರಡನೇ ದಿನದಂದು ರಾಹುಲ್ ಗಾಂಧಿ ಅವರು ಖಾಂಡ್ವಾ ಜಿಲ್ಲೆಯ ಬೋರ್ಗಾಂವ್‌ನಿಂದ ಪಾದಯಾತ್ರೆ ಆರಂಭಿಸಿದರು. ಪ್ರಿಯಾಂಕಾ ಗಾಂಧಿ, ಅವರ ಪತಿ ರಾಬರ್ಟ್ ವಾದ್ರಾ ಮತ್ತು ಮಗ ರೆಹಾನ್ ಅವರು ರಾಹುಲ್ ಗಾಂಧಿಯೊಂದಿಗೆ ಹೆಜ್ಜೆ ಹಾಕಿದರು.

ಬಿಲ್ಗಾರಿಕೆ ತರಬೇತಿ
ಯಾತ್ರೆಯ ಸಂದರ್ಭದಲ್ಲಿ ಕಾಂಗ್ರೆಸ್ ವಿಡಿಯೋವನ್ನು ಟ್ವೀಟ್ ಮಾಡಿ “ಆರಂಭವು ತೀವ್ರವಾಗಿದೆ..” ಎಂದು ಬರೆದುಕೊಂಡಿದೆ. ಈ ವಿಡಿಯೋದ ಲ್ಲಿ, ಪ್ರಿಯಾಂಕಾ ಗಾಂಧಿ ಕೈಯಲ್ಲಿ ಬಿಲ್ಲು ಮತ್ತು ಬಾಣವನ್ನು ಹಿಡಿದು ಮುಂದಿನ ಗುರಿ ಮಾಡಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ವಿಡಿಯೋದಲ್ಲಿ, ರಾಹುಲ್ ಗಾಂಧಿ ಅವರ ಪಕ್ಕದಲ್ಲಿ ನಿಂತಿದ್ದಾರೆ ಮತ್ತು ಅವರು ಬಾಣಗಳನ್ನು ಹೊಡೆಯುವ ಮೂಲಕ ಪ್ರಿಯಾಂಕಾ ಗಾಂಧಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ನಂತರ ಮುಂದಿನ ದೃಶ್ಯದಲ್ಲಿ ಸ್ವತಃ ರಾಹುಲ್ ಗಾಂಧಿ ಕೈಯಲ್ಲಿ ಬಿಲ್ಲು ಹಿಡಿದು ಬಾಣ ಹೊಡೆಯುವುದು ಕಂಡು ಬಂದಿದೆ. ಇತರ ನಾಯಕರೂ ಬಾಣ ಹೊಡೆದು ಯಾತ್ರೆಯಲ್ಲಿ ಹುಮ್ಮಸ್ಸು ಮೂಡಿಸಿದರು.

ಕಾಂಗ್ರೆಸ್ ಕಾರ್ಯಕರ್ತರು ರಾಹುಲ್ ಗಾಂಧಿ ಮತ್ತು ಅವರ ಸಹೋದರಿಯನ್ನು ಬೆಂಬಲಿಸಿ ಘೋಷಣೆಗಳನ್ನು ಕೂಗಿದರು ಮತ್ತು ಅವರ ಬಳಿಗೆ ಬರಲು ಪ್ರಯತ್ನಿಸಿದರು, ಆದರೆ ಅದನ್ನು ತಡೆಯಲು ಪೊಲೀಸರು ತೀವ್ರ ಪ್ರಯತ್ನಗಳನ್ನು ಮಾಡುತ್ತಿರುವುದು ಕಂಡು ಬಂದಿತು.

ಸಚಿನ್ ಪೈಲಟ್ ಭಾಗಿ
ಪಾದಯಾತ್ರೆಯಲ್ಲಿ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರೊಂದಿಗೆ ರಾಜಸ್ಥಾನದ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಕೂಡ ಹೆಜ್ಜೆ ಹಾಕಿದರು. ಡಿಸೆಂಬರ್ 4 ರಂದು ಮಧ್ಯಪ್ರದೇಶದಿಂದ 380 ಕಿ.ಮೀ ಕ್ರಮಿಸಿದ ನಂತರ ಯಾತ್ರೆ ರಾಜಸ್ಥಾನವನ್ನು ಪ್ರವೇಶಿಸಲಿದೆ.

ರಾಹುಲ್ ಗಾಂಧಿ ಯಾತ್ರೆಯ ಪ್ರವೇಶಕ್ಕೂ ಮುನ್ನ ರಾಜಸ್ಥಾನದಲ್ಲಿ ನಾಯಕತ್ವ ಬದಲಾವಣೆಯ ಬೇಡಿಕೆಗಳು ಮತ್ತೆ ಎದ್ದಿರುವ ಸಮಯದಲ್ಲಿ ಪೈಲಟ್ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ.

ಟಾಪ್ ನ್ಯೂಸ್

18

ಗದ್ದೆಗೆ ನೀರು ಹರಿಸಲು ಹೋಗಿದ್ದ ಅಳಿಯ-ಮಾವ ಕಾಲುವೆ ನೀರು ಪಾಲು

ಪತ್ನಿಯನ್ನು ನೀರಿನ ಸಂಪ್‌ನಲ್ಲಿ ಮುಳುಗಿಸಿ ಹತ್ಯೆ

ಪತ್ನಿಯನ್ನು ನೀರಿನ ಸಂಪ್‌ನಲ್ಲಿ ಮುಳುಗಿಸಿ ಹತ್ಯೆ

ಟೀಸರ್‌ನಲ್ಲಿ ಡಾಲಿ ಜಮಾಲಿಗುಡ್ಡ ಸದ್ದು

ಟೀಸರ್‌ನಲ್ಲಿ ಡಾಲಿ ಜಮಾಲಿಗುಡ್ಡ ಸದ್ದು

16

ಗುಜರಾತ್ ಚುನಾವಣೋತ್ತರ ಸಮೀಕ್ಷೆ: ಕರ್ನಾಟಕದಲ್ಲಿಯೂ ಪರಿಣಾಮ; ಸಿಎಂ ಬೊಮ್ಮಾಯಿ

ವೈರಲ್ ವಿಡಿಯೋ : ಅಯ್ಯೋ.. ಆನೆ ಪ್ರತಿಮೆಯಡಿಯಲ್ಲಿ ಸಿಲುಕಿ ಹೊರಗೆ ಬರಲಾರದೆ ಭಕ್ತನ ಹೆಣಗಾಟ 

ವೈರಲ್ ವಿಡಿಯೋ: ಅಯ್ಯೋ.. ಆನೆ ಪ್ರತಿಮೆ ಮಧ್ಯೆ ಸಿಲುಕಿ ಹೊರಗೆ ಬರಲಾರದೆ ಭಕ್ತನ ಹೆಣಗಾಟ!

ಬೇಷರತ್ ಕ್ಷಮೆಯಾಚಿಸಿದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ…ಏನಿದು ಟ್ವೀಟ್ ಪ್ರಕರಣ?

ಬೇಷರತ್ ಕ್ಷಮೆಯಾಚಿಸಿದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ…ಏನಿದು ಟ್ವೀಟ್ ಪ್ರಕರಣ?

14

ಬೆಳಗಾವಿಯಲ್ಲಿ ಮಹಾರಾಷ್ಟ್ರ ಲಾರಿಗಳ ಮೇಲೆ ಕಲ್ಲು ತೂರಾಟ, ಕಪ್ಪು ಮಸಿ ಬಳಿದು ಆಕ್ರೋಶಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವೈರಲ್ ವಿಡಿಯೋ : ಅಯ್ಯೋ.. ಆನೆ ಪ್ರತಿಮೆಯಡಿಯಲ್ಲಿ ಸಿಲುಕಿ ಹೊರಗೆ ಬರಲಾರದೆ ಭಕ್ತನ ಹೆಣಗಾಟ 

ವೈರಲ್ ವಿಡಿಯೋ: ಅಯ್ಯೋ.. ಆನೆ ಪ್ರತಿಮೆ ಮಧ್ಯೆ ಸಿಲುಕಿ ಹೊರಗೆ ಬರಲಾರದೆ ಭಕ್ತನ ಹೆಣಗಾಟ!

ಬೇಷರತ್ ಕ್ಷಮೆಯಾಚಿಸಿದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ…ಏನಿದು ಟ್ವೀಟ್ ಪ್ರಕರಣ?

ಬೇಷರತ್ ಕ್ಷಮೆಯಾಚಿಸಿದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ…ಏನಿದು ಟ್ವೀಟ್ ಪ್ರಕರಣ?

ಸರ್ವಪಕ್ಷ ಸಭೆ; ಖರ್ಗೆ, ಕೇಜ್ರಿವಾಲ್ ಸೇರಿ ವಿಪಕ್ಷ ಮುಖಂಡರ ಜತೆ ಪ್ರಧಾನಿ ಮೋದಿ ಕುಶಲೋಪರಿ

ಸರ್ವಪಕ್ಷ ಸಭೆ; ಖರ್ಗೆ, ಕೇಜ್ರಿವಾಲ್ ಸೇರಿ ವಿಪಕ್ಷ ಮುಖಂಡರ ಜತೆ ಪ್ರಧಾನಿ ಮೋದಿ ಕುಶಲೋಪರಿ

“ನನ್ನನು ಯಾರೂ ಬಂಧಿಸಿಲ್ಲ.. ಸಿಧು ಮೂಸೆವಾಲ ಪ್ರಕರಣದ ಮಾಸ್ಟರ್‌ ಮೈಂಡ್‌ ಗೋಲ್ಡಿ ಬ್ರಾರ್

“ನನ್ನನ್ನು ಯಾರೂ ಬಂಧಿಸಿಲ್ಲ.. ಸಿಧು ಮೂಸೆವಾಲ ಪ್ರಕರಣದ ಮಾಸ್ಟರ್‌ ಮೈಂಡ್‌ ಗೋಲ್ಡಿ ಬ್ರಾರ್

ಮೊರ್ಬಿ ಸೇತುವೆ ದುರಂತದ ವೇಳೆ ಟ್ವೀಟ್:‌ ಟಿಎಂಸಿ ವಕ್ತಾರ ಸಾಕೇತ್ ಗೋಖಲೆಯನ್ನು ಬಂಧಿಸಿದ ಪೊಲೀಸರು

ಮೊರ್ಬಿ ಸೇತುವೆ ದುರಂತದ ಟ್ವೀಟ್:‌ ಟಿಎಂಸಿ ವಕ್ತಾರ ಸಾಕೇತ್ ಗೋಖಲೆ ಬಂಧನ

MUST WATCH

udayavani youtube

ಬೆಳಗಾವಿಯಲ್ಲಿ ಮಹಾರಾಷ್ಟ್ರ ಲಾರಿಗಳ ಮೇಲೆ ಕಲ್ಲು ತೂರಾಟ, ಕಪ್ಪು ಮಸಿ ಬಳಿದು ಆಕ್ರೋಶ

udayavani youtube

ರಿಷಬ್ ಶೆಟ್ಟಿ ದಂಪತಿ ಆನೆಗುಡ್ಡೆ ಭೇಟಿ | ಕಾಂತಾರ ಯಶಸ್ಸು

udayavani youtube

ನಾಯಿ ಮರಿ ತರುತ್ತಿದ್ದೀರಾ ? ಈ ಅಂಶವನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಿ | ಬೀಗಲ್ ನಾಯಿ

udayavani youtube

ಫ್ಲಿಪ್ ಮಾಡಲು ಏನೆಲ್ಲಾ ತಯಾರಿ ಮಾಡಿಕೊಳ್ಳಬೇಕು

udayavani youtube

ಬಂಡೂರು ಕುರಿ ತಳಿ ಖರೀದಿಸುವ ಮುನ್ನ ಈ ವಿಷಯಗಳ ಬಗ್ಗೆ ನಿಮಗೆ ತಿಳಿದಿರಲಿ

ಹೊಸ ಸೇರ್ಪಡೆ

18

ಗದ್ದೆಗೆ ನೀರು ಹರಿಸಲು ಹೋಗಿದ್ದ ಅಳಿಯ-ಮಾವ ಕಾಲುವೆ ನೀರು ಪಾಲು

ಪತ್ನಿಯನ್ನು ನೀರಿನ ಸಂಪ್‌ನಲ್ಲಿ ಮುಳುಗಿಸಿ ಹತ್ಯೆ

ಪತ್ನಿಯನ್ನು ನೀರಿನ ಸಂಪ್‌ನಲ್ಲಿ ಮುಳುಗಿಸಿ ಹತ್ಯೆ

17

ಪೆಟ್ರೋಲಿಯಂ ಕೇಂದ್ರದಲ್ಲಿ ರಕ್ಷಣಾ ಅಣಕು ಪ್ರದರ್ಶನ

ಥಿಯೇಟರ್‌ನತ್ತ ರಾಕ್ಷಸರು ಬರ್ತಿದ್ದಾರೆ!

ಥಿಯೇಟರ್‌ನತ್ತ ರಾಕ್ಷಸರು ಬರ್ತಿದ್ದಾರೆ!

ಟೀಸರ್‌ನಲ್ಲಿ ಡಾಲಿ ಜಮಾಲಿಗುಡ್ಡ ಸದ್ದು

ಟೀಸರ್‌ನಲ್ಲಿ ಡಾಲಿ ಜಮಾಲಿಗುಡ್ಡ ಸದ್ದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.