NEET Scam; ಆರೋಪಿಗಳ ಬಂಧನಕ್ಕೆ ನೆರವಾಯಿತು ಆ ಕರೆ!

ಮಾಸ್ಟರ್‌ವೆುçಂಡ್‌, ಸಾಲ್ವರ್‌ ಗ್ಯಾಂಗ್‌ನ ರವಿ ಅತ್ರಿ ಅರೆಸ್ಟ್‌

Team Udayavani, Jun 23, 2024, 6:46 AM IST

neet

ಪಟ್ನಾ/ಹೊಸದಿಲ್ಲಿ: ನೀಟ್‌ ಮತ್ತು ಯುಜಿ ನೆಟ್‌ಪರೀಕ್ಷೆಯಲ್ಲಾದ ಅಕ್ರಮವು ದೇಶಾದ್ಯಂತ ಭಾರೀ ಸದ್ದು ಮಾಡುತ್ತಿರುವಂತೆಯೇ, ಪ್ರಕರಣದ ತನಿಖೆಯೂ ಚುರುಕುಗೊಂಡಿದೆ. ಒಂದೆಡೆ, ಉತ್ತರ ಪ್ರದೇಶ ಸರಕಾರ ರಚಿಸಿರುವ ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆಯ ಮಾಸ್ಟರ್‌ವೆುçಂಡ್‌ ಎನ್ನಲಾದ “ಸಾಲ್ವರ್‌ ಗ್ಯಾಂಗ್‌’ನ ರವಿ ಅತ್ರಿ ಎಂಬಾತನನ್ನು ಬಂಧಿಸಿದರೆ, ಮತ್ತೂಂದೆಡೆ ಶುಕ್ರವಾರ ತಡರಾತ್ರಿ ಬಿಹಾರ ಪೊಲೀಸರು ಝಾರ್ಖಂಡ್‌ ರಾಜ್ಯದ ದೇವಗಢ ಜಿಲ್ಲೆಯಿಂದ 6 ಮಂದಿಯನ್ನು ಬಂಧಿಸಿದ್ದಾರೆ.

ರವಿ ಅತ್ರಿ ಹಲವಾರು ರಾಜ್ಯಗಳಲ್ಲಿ ಈ ಹಿಂದೆಯೂ ಹಲವು ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಭಾಗಿ ಯಾಗಿದ್ದ ಆರೋಪಗಳಿವೆ. ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳ ಉತ್ತರವನ್ನು ಸಿದ್ಧಪಡಿಸಿ, ಅದನ್ನು ತನ್ನ ನೆಟ್‌ವರ್ಕ್‌ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡುವ ಕೆಲಸವನ್ನು ಈ ಸಾಲ್ವರ್‌ ಗ್ಯಾಂಗ್‌ ನಡೆಸುತ್ತಿತ್ತು. ವೈದ್ಯಕೀಯ ಪ್ರವೇಶಪ್ರಶ್ನೆಪತ್ರಿಕೆ ಸೋರಿಕೆ ಆರೋಪದಲ್ಲಿ 2012ರಲ್ಲಿ ಈತನನ್ನು ದಿಲ್ಲಿ ಪೊಲೀಸರು ಬಂಧಿಸಿದ್ದಾರೆ. ಈಗ ನೀಟ್‌ ಅಕ್ರಮ ದಲ್ಲೂ ಆತನ ಹೆಸರು ಕೇಳಿಬಂದಿರುವ ಹಿನ್ನೆಲೆಯಲ್ಲಿ ಉ.ಪ್ರ. ಪೊಲೀಸರು ಅವನನ್ನು ಬಂಧಿಸಿದ್ದಾರೆ ಎನ್ನಲಾಗಿದೆ. ನೀಟ್‌ ಮತ್ತು ನೆಟ್‌ ಪ್ರಶ್ನೆ ಪತ್ರಿಕೆ ಸೋರಿಕೆಯು ವಿದ್ಯಾರ್ಥಿಗಳ ಭಾರೀ ಪ್ರತಿಭಟನೆ ಮಾತ್ರವಲ್ಲದೇ, ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಗಿದೆ.

ಆರೋಪಿಗಳ ಬಂಧನಕ್ಕೆ ನೆರವಾಯಿತು ಆ ಕರೆ!
ಮೇ 5ರಂದು ನೀಟ್‌ ಪರೀಕ್ಷೆ ಆರಂಭವಾಗುವು ದಕ್ಕೂ 3 ಗಂಟೆ ಮುಂಚಿತವಾಗಿ “ನಾಲ್ವರು ಅನುಮಾನಾಸ್ಪದ ವ್ಯಕ್ತಿಗಳು ಎಸ್‌ಯುವಿ ಯೊಂದ ರಲ್ಲಿ ರಹಸ್ಯ ತಾಣವೊಂದರ ಕಡೆಗೆ ಹೋಗುತ್ತಿದ್ದಾರೆ’ ಎಂದು ಝಾರ್ಖಂಡ್‌ನಿಂದ ಬಿಹಾರ ಪೊಲೀಸರಿಗೆ ದೂರವಾಣಿ ಕರೆ ಬಂದಿತ್ತು. ತತ್‌ಕ್ಷಣವೇ ಅಲರ್ಟ್‌ ಆದ ಪೊಲೀ ಸರು ಆ ಕಾರನ್ನು ಹಿಂಬಾಲಿಸಿಕೊಂಡು ಹೋಗಿದ್ದರಿಂದ, ಇಡೀ ನೀಟ್‌ ಅಕ್ರಮದ ಜಾಲ ಬಹಿರಂಗವಾಗಲು ಸಾಧ್ಯವಾಯಿತು. ಈ ಒಂದು ಸಣ್ಣ ಸುಳಿವು ಇಷ್ಟು ದೊಡ್ಡ ಹೈಪ್ರೊಫೈಲ್‌ ಗ್ಯಾಂಗ್‌ನ ಸೆರೆಗೆ ಕಾರಣವಾಗು ತ್ತದೆಂದು ನಾವು ಊಹಿಸಿಯೇ ಇರಲಿಲ್ಲ ಎಂದು ಬಿಹಾರ ಪೊಲೀಸರು ಹೇಳಿದ್ದಾರೆ.

ಆಗಿದ್ದೇನು?: ಕರೆ ಬಂದೊಡನೆ ಪಟ್ನಾದ ಪೊಲೀಸರ ತಂಡವು ಶಂಕಿತರನ್ನು ಅಡ್ಡಗಟ್ಟಿ, ವಶಕ್ಕೆ ಪಡೆಯಿತು. ಅವರನ್ನು ತೀವ್ರ ವಿಚಾರ ಣೆಗೊಳಪಡಿಸಿದಾಗ, ತಾವು ಹೋಗುತ್ತಿರುವ ರಹಸ್ಯ ಸ್ಥಳದ ಬಗ್ಗೆ ಅವರು ಬಾಯಿಬಿಟ್ಟರು. ಅಲ್ಲದೇ, ಹಿಂದಿನ ದಿನವೇ ನಗರದ ಹೊರ ವಲಯದಲ್ಲಿ ಸುಮಾರು 30 ನೀಟ್‌ ಅಭ್ಯರ್ಥಿ ಗಳನ್ನು ಭೇಟಿಯಾಗಿ, ಅವರಿಗೆ ಪ್ರಶ್ನೆಪತ್ರಿಕೆ ಗಳನ್ನು ನೀಡಿ, ಅನಂತರ ಅವರೆಲ್ಲರನ್ನೂ ಡ್ರಾಪ್‌ ಮಾಡಿ ವಾಪಸ್‌ ಬರುತ್ತಿದ್ದುದಾಗಿಯೂ ತಿಳಿಸಿದರು. ಬಳಿಕ, ಆರೋಪಿಗಳು ನೀಡಿದ ಮಾಹಿತಿಯಂತೆ, ರಹಸ್ಯ ತಾಣಕ್ಕೆ ತೆರಳಿದಾಗ ಅಲ್ಲಿ 13 ರೋಲ್‌ ನಂಬರ್‌ಗಳು ಸಿಕ್ಕಿದವು. ಇದಾದ ಒಂದು ಗಂಟೆಯೊಳಗೆ ಪೊಲೀಸರ ವಿವಿಧ ತಂಡಗಳು ನೀಟ್‌ ಪರೀಕ್ಷಾ ಕೇಂದ್ರ ಗಳತ್ತ ಧಾವಿಸಿ, 4 ಅಭ್ಯರ್ಥಿಗಳನ್ನು ವಶಕ್ಕೆ ಪಡೆ ದಾಗ, ಅವರು ಇನ್ನೂ 9 ಮಂದಿಯ ಹೆಸರನ್ನು ಬಾಯಿ ಬಿಟ್ಟರು. ಮೇ 6ರಂದು ಆರೋಪಿ ಯೊಬ್ಬನ ಮನೆಯಿಂದ ಸುಟ್ಟು ಹೋಗಿದ್ದ ಪ್ರಶ್ನೆಪತ್ರಿಕೆ ಯನ್ನೂ ವಶಕ್ಕೆ ಪಡೆಯಲಾಯಿತು. ಮಾರನೇ ದಿನ 13 ಆರೋ ಪಿಗಳನ್ನು (ಅಭ್ಯ ರ್ಥಿ ಗಳು, ಪೋಷಕರು ಸೇರಿ) ಬಂಧಿಸ ಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಟಾಪ್ ನ್ಯೂಸ್

ಮುಡಾ ಹಗರಣದಲ್ಲಿ ಯಾವುದೇ ಹುರುಳಿಲ್ಲ: ಸಚಿವ ಡಿ. ಸುಧಾಕರ

Hubli; ಮುಡಾ ಹಗರಣದಲ್ಲಿ ಯಾವುದೇ ಹುರುಳಿಲ್ಲ: ಸಚಿವ ಡಿ. ಸುಧಾಕರ

Red alert on Monday in Dakshina Kannada, Udupi district

Red Alert; ದ.ಕನ್ನಡ, ಉಡುಪಿ ಜಿಲ್ಲೆಯಲ್ಲಿ ಜು.15 ರಂದು ರೆಡ್‌ ಅಲರ್ಟ್‌

All Time XI ತಂಡ ಪ್ರಕಟಿಸಿದ ಯುವಿ; ವಿಶ್ವಕಪ್ ಗೆದ್ದ ಭಾರತದ ನಾಯಕನಿಗೆ ಸ್ಥಾನವಿಲ್ಲ!

All Time XI ತಂಡ ಪ್ರಕಟಿಸಿದ ಯುವಿ; ವಿಶ್ವಕಪ್ ಗೆದ್ದ ಭಾರತದ ನಾಯಕನಿಗೆ ಸ್ಥಾನವಿಲ್ಲ!

10

ಬದ್ಧರಾಗಿರುವುದೆಂದರೆ ಸುಲಭವಲ್ಲ, ಬುದ್ಧನಾಗಿರುವಷ್ಟೇ ಕಠಿಣ… 

Trekking Stories; ಕುಮಾರಪರ್ವತ ಚಾರಣ ಕೈಗೊಂಡಾಗ….

Trekking Stories; ಕುಮಾರಪರ್ವತ ಚಾರಣ ಕೈಗೊಂಡಾಗ….

9-hearing-screening

Hearing Screening: ಹಿರಿಯ ವಯಸ್ಕರಲ್ಲಿ ಶ್ರವಣ ತಪಾಸಣೆಯ ಅಗತ್ಯ

Jagannath Ratna Bhandara Treasury of Puri opened after 46 years

Ratna Bhandar: 46 ವರ್ಷಗಳ ಬಳಿಕ ತೆರೆದ ಪುರಿಯ ಜಗನ್ನಾಥ ರತ್ನ ಭಂಡಾರ ಖಜಾನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Jagannath Ratna Bhandara Treasury of Puri opened after 46 years

Ratna Bhandar: 46 ವರ್ಷಗಳ ಬಳಿಕ ತೆರೆದ ಪುರಿಯ ಜಗನ್ನಾಥ ರತ್ನ ಭಂಡಾರ ಖಜಾನೆ

Congress; Gaurav Gogoi appointed as Deputy Leader of Lok Sabha

Congress; ಲೋಕಸಭೆಯ ಉಪ ನಾಯಕರಾಗಿ ಗೌರವ್ ಗೊಗೊಯ್ ನೇಮಕ

Chennai; ಆರ್ಮ್‌ಸ್ಟ್ರಾಂಗ್ ಹತ್ಯೆ ಆರೋಪಿ ಪೊಲೀಸ್ ಎನ್ ಕೌಂಟರ್ ನಲ್ಲಿ ಬಲಿ

Chennai; ಆರ್ಮ್‌ಸ್ಟ್ರಾಂಗ್ ಹತ್ಯೆ ಆರೋಪಿ ಪೊಲೀಸ್ ಎನ್ ಕೌಂಟರ್ ನಲ್ಲಿ ಬಲಿ

Puri Jagannath temple: 46 ವರ್ಷಗಳ ಬಳಿಕ ಪುರಿ ರತ್ನಭಂಡಾರಕ್ಕೆ ಇಂದು ಪ್ರವೇಶ

Puri Jagannath temple: 46 ವರ್ಷಗಳ ಬಳಿಕ ಪುರಿ ರತ್ನಭಂಡಾರಕ್ಕೆ ಇಂದು ಪ್ರವೇಶ

1-modi-mm

Ambani; ‘ಅನಂತ’ ಸಂಪದ್ಭರಿತ ವಿವಾಹ ಸಮಾರಂಭ!; ನವದಂಪತಿಗೆ ಮೋದಿ ಶುಭಾಶೀರ್ವಾದ

MUST WATCH

udayavani youtube

ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾ*ಳಿ; ಗುಂಡಿನ ದಾಳಿ ಆಗಿದ್ದಾದ್ರು ಹೇಗೆ ?

udayavani youtube

ಕಾಡಾನೆ ದಾಳಿಯಿಂದ ಜಸ್ಟ್ ಮಿಸ್ |ಭಯಾನಕ ಕಾಡಾನೆಯಿಂದ ಜಸ್ಟ್ ಮಿಸ್ ವಿಡಿಯೋ ಸೆರೆ

udayavani youtube

ಅನಂತ್- ರಾಧಿಕಾ ಮದುವೆ ಮಂಟಪದಲ್ಲಿ ಕಾಶಿ ಬನಾರಸ್ ಘಾಟ್ ಗಳ ಮರುಸೃಷ್ಟಿ

udayavani youtube

ತೆಂಕನಿಡಿಯೂರು ಗ್ರಾಮ ಪಂಚಾಯತ್ ನಲ್ಲಿ ಸದಸ್ಯರ ಜಟಾಪ

udayavani youtube

ಮಾತು ನಿಲ್ಲಿಸಿದ ಅಪರ್ಣಾ | ಗೆಳತಿಯರೊಂದಿಗೆ ಕಳೆದ ಭಾವನಾತ್ಮಕ ಕ್ಷಣಗಳು

ಹೊಸ ಸೇರ್ಪಡೆ

Hemavati Reservoir: ಹೇಮಾವತಿ ಅಚ್ಚುಕಟ್ಟಿಗೆ ಈ ವರ್ಷವೂ ನೀರಿಲ್ಲ?

Hemavati Reservoir: ಹೇಮಾವತಿ ಅಚ್ಚುಕಟ್ಟಿಗೆ ಈ ವರ್ಷವೂ ನೀರಿಲ್ಲ?

ಮುಡಾ ಹಗರಣದಲ್ಲಿ ಯಾವುದೇ ಹುರುಳಿಲ್ಲ: ಸಚಿವ ಡಿ. ಸುಧಾಕರ

Hubli; ಮುಡಾ ಹಗರಣದಲ್ಲಿ ಯಾವುದೇ ಹುರುಳಿಲ್ಲ: ಸಚಿವ ಡಿ. ಸುಧಾಕರ

Red alert on Monday in Dakshina Kannada, Udupi district

Red Alert; ದ.ಕನ್ನಡ, ಉಡುಪಿ ಜಿಲ್ಲೆಯಲ್ಲಿ ಜು.15 ರಂದು ರೆಡ್‌ ಅಲರ್ಟ್‌

All Time XI ತಂಡ ಪ್ರಕಟಿಸಿದ ಯುವಿ; ವಿಶ್ವಕಪ್ ಗೆದ್ದ ಭಾರತದ ನಾಯಕನಿಗೆ ಸ್ಥಾನವಿಲ್ಲ!

All Time XI ತಂಡ ಪ್ರಕಟಿಸಿದ ಯುವಿ; ವಿಶ್ವಕಪ್ ಗೆದ್ದ ಭಾರತದ ನಾಯಕನಿಗೆ ಸ್ಥಾನವಿಲ್ಲ!

10-cow

ರಸ್ತೆಯಲ್ಲಿ ಓಡಾಡುತ್ತಿದ್ದ ಬಿಡಾಡಿ ದನಗಳನ್ನು ಹಿಡಿದು ಗೋಶಾಲೆಗೆ ಸೇರಿಸಿದ ಪೊಲೀಸರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.