Netflix: ‘ಬೇಸಿಕ್ ವಿತ್ ಜಾಹೀರಾತು’ ಪ್ಯಾಕೇಜ್ ಎಂದರೇನು? ಇದು ಭಾರತದಲ್ಲಿ ಲಭ್ಯವಿದೆಯೇ?

Team Udayavani, Oct 16, 2022, 5:49 PM IST

Android_Collage_1920x1080__UCAN_En

ನವದೆಹಲಿ: ನೆಟ್‌ಫ್ಲಿಕ್ಸ್ ಗ್ರಾಹಕರಿಗೆ ಸ್ಟ್ಯಾಂಡರ್ಡ್ ದರಗಳಿಗಿಂತ ಕಡಿಮೆ ದರದಲ್ಲಿ ಸ್ಟ್ರೀಮಿಂಗ್ ಸೇವೆಯನ್ನು ಒದಗಿಸಲು ತನ್ನ ‘ಬೇಸಿಕ್ ವಿತ್ ಆಡ್ಸ್’ ಯೋಜನೆಯನ್ನು ಹೊರತರುವುದಾಗಿ ಘೋಷಿಸಿದೆ. ಯೋಜನೆಯು ಮೊಬೈಲ್ ನೆಟ್‌ಫ್ಲಿಕ್ಸ್‌ನಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತದೆ ಮತ್ತು 15 ರಿಂದ 30 ಸೆಕೆಂಡುಗಳ ಜಾಹೀರಾತುಗಳು  ವಿಡಿಯೋ ಶೋಗಳ ಮೊದಲು ಅಥವಾ  ಆ ಸಮಯದಲ್ಲಿಕಾಣಿಸಿಕೊಳ್ಳಲಿದೆ ಎಂದು ತಿಳಿಸಲಾಗಿದೆ. ಸದ್ಯಕ್ಕೆ, ಕಂಪನಿಯು ಕೆಲವು ಆಯ್ದ ದೇಶಗಳಲ್ಲಿ ಮಾತ್ರ ಈ ಯೋಜನೆಯನ್ನು ಪ್ರಾರಂಭಿಸುತ್ತಿದೆ. ಇದು ವೀಕ್ಷಕರ ಅಥವಾ ಚಂದಾದಾರರ ಪ್ರತಿಕ್ರಿಯೆ ಮತ್ತು ಕಾರ್ಯಕ್ಷಮತೆಯನ್ನು ಅವಲಂಬಿಸಿ ಇತರ ದೇಶಗಳಿಗೆ ವಿಸ್ತರಿಸಲು ಯೋಜನೆ ರೂಪಿಸಿದೆ. ಪ್ರಸ್ತುತ ಆಯ್ಕೆಯಾ ಪಟ್ಟಿಯಲ್ಲಿ ಭಾರತ ಒಳಗೊಂಡಿಲ್ಲ.

ನೆಟ್‌ಫ್ಲಿಕ್ಸ್‌ ನ ಈ ಹೊಸ ಯೋಜನೆಯು ಕಂಪನಿಯ ಅಗ್ಗದ ಯೋಜನೆಗಳಲ್ಲಿ ಒಂದಾದ ‘ಬೇಸಿಕ್ ವಿತ್ ಜಾಹೀರಾತು’ ಮೊಬೈಲ್ ಫೋನ್‌ಗಳಲ್ಲಿ ಜಾಹೀರಾತುಗಳೊಂದಿಗೆ ಸ್ಟ್ರೀಮಿಂಗ್ ಸೇವೆಯನ್ನು ಒದಗಿಸುತ್ತದೆ ಮತ್ತು ಇದು ಗ್ರಾಹಕರಿಗೆ ತಿಂಗಳಿಗೆ ಸುಮಾರು 6.99 ಯುಎಸ್ ಡಾಲರ್  ಬೆಲೆಯಲ್ಲಿ ದೊರೆಯಲಿದೆ.

ಇದಲ್ಲದೆ, ಸ್ಟ್ರೀಮಿಂಗ್ ಗುಣಮಟ್ಟವು 720 ಫಿಕ್ಸೆಲ್ ವರೆಗೆ ಸೀಮಿತವಾಗಿದೆ.  ಕೆಲವು ಶೋಗಳಿಗೆ ಪರವಾನಗಿ ನಿರ್ಬಂಧಗಳಿಂದಾಗಿ ಯೋಜನೆಯಲ್ಲಿ ಸೀಮಿತ ಸಂಖ್ಯೆಯ ಪ್ರದರ್ಶನಗಳು ಲಭ್ಯವಿರುವುದಿಲ್ಲ ಎಂದು ನೆಟ್‌ಫ್ಲಿಕ್ಸ್ ಹೇಳಿದೆ. ಪ್ರತಿ ಗಂಟೆಗೆ ಸರಾಸರಿ 4 ರಿಂದ 5 ನಿಮಿಷಗಳ ಜಾಹೀರಾತುಗಳು ಈ ಯೋಜನೆಯಡಿಯಲ್ಲಿ ಪ್ರದರ್ಶನಗೊಳ್ಳಲಿದೆ.

ಈ ಯೋಜನೆ ಲಭ್ಯವಿರುವ ದೇಶಗಳು?

ಕಂಪನಿಯು ನವೆಂಬರ್‌ನಲ್ಲಿ 12 ದೇಶಗಳಲ್ಲಿ ‘ಬೇಸಿಕ್ ವಿತ್ ಆಡ್ಸ್’ ಯೋಜನೆಯನ್ನು ಹೊರತರುವುದಾಗಿ ಘೋಷಿಸಿದೆ. ಅವುಗಳೆಂದರೆ ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಕೊರಿಯಾ, ಮೆಕ್ಸಿಕೋ, ಸ್ಪೇನ್, ಯುಕೆ ಮತ್ತು ಯುಎಸ್ ದೇಶಗಳಾಗಿವೆ.

ಭಾರತದಲ್ಲಿ ಏಕೆ ಲಭ್ಯವಾಗದಿರಲು ಕಾರಣ?

ನವೆಂಬರ್‌ನಲ್ಲಿ ಪ್ರಾರಂಭವಾಗುವ ಆಯ್ದ 12 ದೇಶಗಳ ಪೈಕಿ ಭಾರತ ಒಳಗೊಂಡಿಲ್ಲ. ಆದಾಗ್ಯೂ, ಈ 12 ದೇಶಗಳಿಗೆ ಹೋಲಿಸಿದರೆ ನೆಟ್‌ಫ್ಲಿಕ್ಸ್ ಯೋಜನೆಗಳು ಈಗಾಗಲೆ ಭಾರತದಲ್ಲಿ ಸಾಕಷ್ಟು ಅಗ್ಗವಾಗಿ ದೊರೆಯುತ್ತವೆ.

ಅದು ತಿಂಗಳಿಗೆ 2 ಯುಎಸ್ ಡಾಲರ್ ಗಳಿಗೆ ಇಳಿಯುತ್ತದೆ. ಇದು 480p, 2-ಸ್ಕ್ರೀನ್ ಮತ್ತು ಕೇವಲ ಮೊಬೈಲ್ ಮತ್ತು ಟ್ಯಾಬ್ಲೆಟ್ ವರೆಗೆ ರೆಸಲ್ಯೂಶನ್ ಅನ್ನು ಅನುಮತಿಸುವ ಮೊಬೈಲ್ ಪ್ಲಾನ್ ತಿಂಗಳಿಗೆ ಸುಮಾರು 150 ರೂ. ಇತರ ಯೋಜನೆಗಳು  199 ರೂ., 499 ರೂ.ಮತ್ತು  649 ರೂ. ಗಳಾಗಿವೆ.

ಟಾಪ್ ನ್ಯೂಸ್

9 ಕೋಟಿ ರೈತರಿಗೆ 20 ಸಹಸ್ರ ಕೋ.ರೂ. ಬಿಡುಗಡೆ ಮಾಡಿದ ಪ್ರಧಾನಿ ಮೋದಿ

9 ಕೋಟಿ ರೈತರಿಗೆ 20 ಸಹಸ್ರ ಕೋ.ರೂ. ಬಿಡುಗಡೆ ಮಾಡಿದ ಪ್ರಧಾನಿ ಮೋದಿ

ವಿಧಾನಸೌಧ ಹರಾಜು ಹಾಕಿದರೂ ಅಚ್ಚರಿ ಇಲ್ಲ: ಅಶೋಕ್‌ ಕಿಡಿ

ವಿಧಾನಸೌಧ ಹರಾಜು ಹಾಕಿದರೂ ಅಚ್ಚರಿ ಇಲ್ಲ: ಅಶೋಕ್‌ ಕಿಡಿ

Renukaswamy ಪತ್ನಿಗೆ ನೌಕರಿ ಸಂಬಂಧ ಸಿಎಂ ಜತೆ ಚರ್ಚೆ: ಪರಮೇಶ್ವರ್‌

Renukaswamy ಪತ್ನಿಗೆ ನೌಕರಿ ಸಂಬಂಧ ಸಿಎಂ ಜತೆ ಚರ್ಚೆ: ಪರಮೇಶ್ವರ್‌

CM Siddaramaiah ಅನಗತ್ಯವಾಗಿ ಹಾಸಿಗೆ, ಬೆಡ್‌ಶೀಟ್‌ ಖರೀದಿಸಿದರೆ ಸಹಿಸುವುದಿಲ್ಲ

CM Siddaramaiah ಅನಗತ್ಯವಾಗಿ ಹಾಸಿಗೆ, ಬೆಡ್‌ಶೀಟ್‌ ಖರೀದಿಸಿದರೆ ಸಹಿಸುವುದಿಲ್ಲ

Jagadish Shettar ಸ್ಥಾನಕ್ಕೆ ಜು. 12ಕ್ಕೆ ಚುನಾವಣೆ

Jagadish Shettar ಸ್ಥಾನಕ್ಕೆ ಜು. 12ಕ್ಕೆ ಚುನಾವಣೆ

Prajwal Revanna Case ಅಪಹರಣ ಪ್ರಕರಣ: ಭವಾನಿಗೆ ನಿರೀಕ್ಷಣ ಜಾಮೀನು

Prajwal Revanna Case ಅಪಹರಣ ಪ್ರಕರಣ: ಭವಾನಿಗೆ ನಿರೀಕ್ಷಣ ಜಾಮೀನು

ಉದಯವಾಣಿ ಸಂಕೀರ್ಣಕ್ಕೆ ಸೌರಶಕ್ತಿಯ ಬಲಉದಯವಾಣಿ ಸಂಕೀರ್ಣಕ್ಕೆ ಸೌರಶಕ್ತಿಯ ಬಲ

ಉದಯವಾಣಿ ಸಂಕೀರ್ಣಕ್ಕೆ ಸೌರಶಕ್ತಿಯ ಬಲ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9 ಕೋಟಿ ರೈತರಿಗೆ 20 ಸಹಸ್ರ ಕೋ.ರೂ. ಬಿಡುಗಡೆ ಮಾಡಿದ ಪ್ರಧಾನಿ ಮೋದಿ

9 ಕೋಟಿ ರೈತರಿಗೆ 20 ಸಹಸ್ರ ಕೋ.ರೂ. ಬಿಡುಗಡೆ ಮಾಡಿದ ಪ್ರಧಾನಿ ಮೋದಿ

ಏಕೆ ಹೀಗೆ ಮಾಡಿದೆ?: ಮಾಜಿ ಪ್ರಿಯತಮೆಯ ಹೊಡೆದು ಕೊಂದ!

Mumbai; ಏಕೆ ಹೀಗೆ ಮಾಡಿದೆ?: ಮಾಜಿ ಪ್ರಿಯತಮೆಯ ಹೊಡೆದು ಕೊಂದ!

ajit pawar

Maharashtra; ಅಜಿತ್‌ ಬಣದ 18-19 ಶಾಸಕರು ಶರದ್‌ಬಣಕ್ಕೆ ಪಕ್ಷಾಂತರ: ರೋಹಿತ್‌

Committee formation for NTA reform?

ಎನ್‌ಟಿಎ ಸುಧಾರಣೆಗೆ ಸಮಿತಿ ರಚನೆ?

Modi Krishi Sakhi Certificate for 30 thousand women

Krishi Sakhi; 30 ಸಾವಿರ ಸ್ತ್ರೀಯರಿಗೆ ಮೋದಿ ಕೃಷಿ ಸಖಿ ಪತ್ರ

MUST WATCH

udayavani youtube

Udupi ತಲವಾರಿನಿಂದ ಹಲ್ಲೆ: ಸೆಲೂನ್‌ ಸಿಬ್ಬಂದಿಯ ಕೊ*ಲೆ ಯತ್ನ

udayavani youtube

ಕಮಲಶಿಲೆ ದೇಗುಲದಿಂದ ಗೋ ಕಳವು ಯತ್ನ ವಿಫಲ

udayavani youtube

ಈದ್ಗಾ ಮೈದಾನದಲ್ಲಿ ನಡೆದ ಬಕ್ರೀದ್ ಆಚರಣೆಯಲ್ಲಿ ಪ್ರಾರ್ಥನೆ ಸಲ್ಲಿಸಿದ ಆರ್ ಬಿ ತಿಮ್ಮಾಪುರ

udayavani youtube

ಮಾನಸಿಕ ಸಮಸ್ಯೆಯ ಲಕ್ಷಣಗಳೇನು?

udayavani youtube

ಈ ಇಳಿವಯಸ್ಸಿನಲ್ಲಿ ಇಂತದ್ದೆಲ್ಲ ಒಳ್ಳೆಯದಲ್ಲ… BSY ಕುರಿತು ಸಚಿವ ತಿಮ್ಮಾಪುರ ಹೇಳಿಕೆ

ಹೊಸ ಸೇರ್ಪಡೆ

9 ಕೋಟಿ ರೈತರಿಗೆ 20 ಸಹಸ್ರ ಕೋ.ರೂ. ಬಿಡುಗಡೆ ಮಾಡಿದ ಪ್ರಧಾನಿ ಮೋದಿ

9 ಕೋಟಿ ರೈತರಿಗೆ 20 ಸಹಸ್ರ ಕೋ.ರೂ. ಬಿಡುಗಡೆ ಮಾಡಿದ ಪ್ರಧಾನಿ ಮೋದಿ

ವಿಧಾನಸೌಧ ಹರಾಜು ಹಾಕಿದರೂ ಅಚ್ಚರಿ ಇಲ್ಲ: ಅಶೋಕ್‌ ಕಿಡಿ

ವಿಧಾನಸೌಧ ಹರಾಜು ಹಾಕಿದರೂ ಅಚ್ಚರಿ ಇಲ್ಲ: ಅಶೋಕ್‌ ಕಿಡಿ

Renukaswamy ಪತ್ನಿಗೆ ನೌಕರಿ ಸಂಬಂಧ ಸಿಎಂ ಜತೆ ಚರ್ಚೆ: ಪರಮೇಶ್ವರ್‌

Renukaswamy ಪತ್ನಿಗೆ ನೌಕರಿ ಸಂಬಂಧ ಸಿಎಂ ಜತೆ ಚರ್ಚೆ: ಪರಮೇಶ್ವರ್‌

CM Siddaramaiah ಅನಗತ್ಯವಾಗಿ ಹಾಸಿಗೆ, ಬೆಡ್‌ಶೀಟ್‌ ಖರೀದಿಸಿದರೆ ಸಹಿಸುವುದಿಲ್ಲ

CM Siddaramaiah ಅನಗತ್ಯವಾಗಿ ಹಾಸಿಗೆ, ಬೆಡ್‌ಶೀಟ್‌ ಖರೀದಿಸಿದರೆ ಸಹಿಸುವುದಿಲ್ಲ

Jagadish Shettar ಸ್ಥಾನಕ್ಕೆ ಜು. 12ಕ್ಕೆ ಚುನಾವಣೆ

Jagadish Shettar ಸ್ಥಾನಕ್ಕೆ ಜು. 12ಕ್ಕೆ ಚುನಾವಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.