ಉನ್ನತ ವೇಶ್ಯಾವಾಟಿಕೆ ಜಾಲ: ಕುಖ್ಯಾತ ಸೋನು ಪುಂಜಬಾನ್‌ arrest


Team Udayavani, Dec 25, 2017, 12:34 PM IST

Sonu-Punjbanu-700.jpg

ಹೊಸದಿಲ್ಲಿ : ಕುಖ್ಯಾತ ಕ್ರಿಮಿನಲ್‌ ಗೀತಾ ಆರೋರ ಅಲಿಯಾಸ್‌ ಸೋನು ಪುಂಜಬಾನ್‌ ಳನ್ನು ದಿಲ್ಲಿ ಪೊಲೀಸರು ಆರು ತಿಂಗಳ ಕಾಲ ಬೆನ್ನಟ್ಟಿ ಕೊನೆಗೂ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಈಕೆ ಹದಿ ಹರೆಯದ ಹುಡುಗಿಯರನ್ನು ಅಪಹರಿಸಿ ಉನ್ನತ ಮಟ್ಟದ ವೇಶ್ಯಾ ಜಾಲ ನಡೆಸುವ ಮೂಲಕ ಕುಖ್ಯಾತಳಾಗಿದ್ದಳು.

ಕಳೆದ ಶನಿವಾರ ಬಂಧಿಸಲ್ಪಟ್ಟ ಸೋನು ಪುಂಜಬಾನ್‌ ಳನ್ನು ಎಸಿಪಿ ಸಂದೀಪ್‌ ಲಾಂಬಾ ನೇತೃತ್ವದ ತಂಡ ಕ್ರೈಮ್‌ ಬ್ರಾಂಚ್‌ನ ಸೈಬರ್‌ ಸೆಲ್‌ ಕಚೇರಿಯಲ್ಲಿ ಪ್ರಶ್ನಿಸುತ್ತಿದೆ. 

ಮಹಿಳೆಯರ ಕಳ್ಳಸಾಗಣೆ ಮತ್ತು ಬಲವಂತದ ವೇಶ್ಯೆಗಾರಿಕೆಯ ಸಂತ್ರಸ್ತಳಾಗಿದ್ದ  ಹದಿನಾರು ವರ್ಷ ಪ್ರಾಯದ ಹುಡುಗಿಯೊಬ್ಬಳು ಕೊಟ್ಟ ಮಾಹಿತಿಯನ್ನು ಅನುಸರಿಸಿ ಸೋನು ಪುಂಜಬಾನ್‌ ಳ ರಹಸ್ಯ ಅಡಗುದಾಣವನ್ನು ಪತ್ತೆ ಹಚ್ಚಿ ಆಕೆಯನ್ನು ಸೆರೆ ಹಿಡಿಯಲಾಯಿತು ಎಂದು ಹಿರಿಯ ದಿಲ್ಲಿ ಪೊಲೀಸ್‌ ಅಧಿಕಾರಿ ಐಎಎನ್‌ಎಸ್‌ಗೆ ತಿಳಿಸಿದರು. 

ಸಂತ್ರಸ್ತ ಹುಡುಗಿಯು 12 ವರ್ಷ ಪ್ರಾಯದವಳಿದ್ದಾಗ 2009ರಲ್ಲಿ ಅಪಹರಣಕ್ಕೆ ಗುರಿಯಾಗಿದ್ದಳು. 2014ರಲ್ಲಿ ಈ ಸಂತ್ರಸ್ತ ಬಾಲಕಿಯು ಖುದ್ದು ನಜಫ್ಗಢ ಪೊಲೀಸ್‌ ಠಾಣೆಗೆ ಬಂದು ಸೋನು ಪುಂಜಬಾನ್‌ ಹಾಗೂ ಆಕೆಯ ದಲ್ಲಾಳಿಗಳ ವಿರುದ್ಧ ದೂರು ನೀಡಿದ್ದಳು. 

ತಾನು ದೂರು ಕೊಟ್ಟ ಬಳಿಕವೂ ಯಾವುದೇ ಪೊಲೀಸ್‌ ಕ್ರಮ ಕಂಡು ಬಾರದ ಹಿನ್ನೆಲೆಯಲ್ಲಿ ತಾನು ಕೊಲ್ಲಲ್ಪಡಬಹುದು ಎಂಬ ಭೀತಿಯಲ್ಲಿ ಹುಡುಗಿಯು ಭೂಗತಳಾಗಿದ್ದಳು. 

ಈ ಕೇಸನ್ನು ಅನಂತರ ಎಸಿಪಿ ಲಾಂಬಾ ಅವರಿಗೆ ನೀಡಲಾಗಿ ಅವರು ಭೂಗತಳಾಗಿದ್ದ ಹುಡುಗಿಯನ್ನು ಕಳೆದ ನವೆಂಬರ್‌ನಲ್ಲಿ  ಪತ್ತೆ ಹಚ್ಚಿ ಸೋನು ಕುರಿತ ಅಮೂಲ್ಯ ರಹಸ್ಯ ಮಾಹಿತಿಗಳನ್ನು ಪಡೆದುಕೊಂಡು ಕಾರ್ಯಾಚರಣೆ ನಡೆಸಿದರು. 

ಪುಂಜಬಾನ್‌ ಳಿಂದ ಅಪಹೃತಳಾಗಿದ್ದ ತನ್ನನ್ನು ಬಲವಂತದ ವೇಶ್ಯೆಗಾರಿಕೆಯ ಬಲಿಪಶುವನ್ನಾಗಿ ಮಾಡಲಾಯಿತು. ಆಕೆಯ ದಲ್ಲಾಳಿಗಳು ತನ್ನನ್ನು ಮಾರಿ, ಚಿತ್ರಹಿಂಸೆ, ಅತ್ಯಾಚಾರಕ್ಕೆ ಗುರಿಪಡಿಸಿದರು ಎಂದು ಬಾಲಕಿ ಹೇಳಿದಳು. 

ಟಾಪ್ ನ್ಯೂಸ್

ಎದೆನೋವು: ಆಸ್ಟ್ರೇಲಿಯ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್‌ ಆಸ್ಪತ್ರೆಗೆ ದಾಖಲು

ಎದೆನೋವು: ಆಸ್ಟ್ರೇಲಿಯ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್‌ ಆಸ್ಪತ್ರೆಗೆ ದಾಖಲು

ವಿಶ್ವಕಪ್ 2022: ಪೋರ್ಚುಗಲ್‌ಗೆ ದಕ್ಷಿಣ ಕೊರಿಯಾಘಾತ!

ವಿಶ್ವಕಪ್ 2022: ಪೋರ್ಚುಗಲ್‌ಗೆ ದಕ್ಷಿಣ ಕೊರಿಯಾಘಾತ!

ಟಿ20 ಸರಣಿ; ವನಿತಾ ಕ್ರಿಕೆಟ್‌ ತಂಡ ಪ್ರಕಟ: ಗಾಯಾಳು ಪೂಜಾ ಹೊರಕ್ಕೆ

ಟಿ20 ಸರಣಿ; ವನಿತಾ ಕ್ರಿಕೆಟ್‌ ತಂಡ ಪ್ರಕಟ: ಗಾಯಾಳು ಪೂಜಾ ಹೊರಕ್ಕೆ

ಪ್ರೊ ಕಬಡ್ಡಿ: ಯು ಮುಂಬಾವನ್ನು ಮಣಿಸಿದ ಯುಪಿ ಯೋಧಾಸ್‌

ಪ್ರೊ ಕಬಡ್ಡಿ: ಯು ಮುಂಬಾವನ್ನು ಮಣಿಸಿದ ಯುಪಿ ಯೋಧಾಸ್‌

ತೋಟತ್ತಾಡಿ: ತೋಟಗಳಿಗೆ ಒಂಟಿ ಸಲಗ ದಾಳಿ

ತೋಟತ್ತಾಡಿ: ತೋಟಗಳಿಗೆ ಒಂಟಿ ಸಲಗ ದಾಳಿ

ಪೊಲೀಸರ ಮೇಲೆ ಆಟೋ ಚಲಾಯಿಸಲು ಯತ್ನಿಸಿ ಪರಾರಿ

ಪೊಲೀಸರ ಮೇಲೆ ಆಟೋ ಚಲಾಯಿಸಲು ಯತ್ನಿಸಿ ಪರಾರಿ

ವಿದ್ಯುತ್‌ ತಂತಿ ಅಳವಡಿಕೆ ಸಂದರ್ಭ ನಿರ್ಲಕ್ಷ್ಯ: ಕಾರ್ಮಿಕ ಸಾವು; ಶಿಕ್ಷೆ ಪ್ರಕಟ

ವಿದ್ಯುತ್‌ ತಂತಿ ಅಳವಡಿಕೆ ಸಂದರ್ಭ ನಿರ್ಲಕ್ಷ್ಯ: ಕಾರ್ಮಿಕ ಸಾವು; ಶಿಕ್ಷೆ ಪ್ರಕಟ



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಲೆವಿ ಅಕ್ರಮ: ಛತ್ತೀಸ್‌ಗಡ ಸಿಎಂ ಡೆಪ್ಯುಟಿ ಸೆಕ್ರೆಟರಿ ಬಂಧನ

ಲೆವಿ ಅಕ್ರಮ: ಛತ್ತೀಸ್‌ಗಡ ಸಿಎಂ ಡೆಪ್ಯುಟಿ ಸೆಕ್ರೆಟರಿ ಬಂಧನ

ಗುಜರಾತ್‌ ಚುನಾವಣೆ: ಕಾಂಗ್ರೆಸ್‌ಗೆ ಗುಲಾಮಿ ಮನಸ್ಥಿತಿ: ಪ್ರಧಾನಿ ಮೋದಿ

ಗುಜರಾತ್‌ ಚುನಾವಣೆ: ಕಾಂಗ್ರೆಸ್‌ಗೆ ಗುಲಾಮಿ ಮನಸ್ಥಿತಿ: ಪ್ರಧಾನಿ ಮೋದಿ

1-asdsadasd

ಹೈಡ್ರಾಲಿಕ್ ವೈಫಲ್ಯ: 197 ಪ್ರಯಾಣಿಕರಿದ್ದ ವಿಮಾನ ಕೊಚ್ಚಿಯಲ್ಲಿ ತುರ್ತು ಭೂಸ್ಪರ್ಶ

1-asdadasd

ಹಿಂದೂಗಳು 18 ವರ್ಷಕ್ಕೆ ಹೆಣ್ಣು ಮಕ್ಕಳಿಗೆ ಮದುವೆ ಮಾಡಲಿ: ಸಂಸದ ಬದ್ರುದ್ದೀನ್ ವಿವಾದ

ಇಸ್ರೋ ಬೇಹುಗಾರಿಕೆ ಪ್ರಕರಣ: ಆರೋಪಿಗಳ ಜಾಮೀನು ವಜಾಗೊಳಿಸಿದ ಸುಪ್ರೀಂ

ಇಸ್ರೋ ಬೇಹುಗಾರಿಕೆ ಪ್ರಕರಣ: ಆರೋಪಿಗಳ ಜಾಮೀನು ವಜಾಗೊಳಿಸಿದ ಸುಪ್ರೀಂ

MUST WATCH

udayavani youtube

ಫ್ಲಿಪ್ ಮಾಡಲು ಏನೆಲ್ಲಾ ತಯಾರಿ ಮಾಡಿಕೊಳ್ಳಬೇಕು

udayavani youtube

ಬಂಡೂರು ಕುರಿ ತಳಿ ಖರೀದಿಸುವ ಮುನ್ನ ಈ ವಿಷಯಗಳ ಬಗ್ಗೆ ನಿಮಗೆ ತಿಳಿದಿರಲಿ

udayavani youtube

ಆರೋಗ್ಯಕ್ಕೂ ರುಚಿಕ್ಕೂ ಉತ್ತಮ ಸಿದ್ದು ಹಲಸು

udayavani youtube

Oxygen Cylinder ಇಲ್ಲದಿದ್ದರೂ ಉಪಯೋಗಕ್ಕೆ ಬರುತ್ತದೆ ಈ machine ! | Girija Surgicals

udayavani youtube

ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ದೊಡ್ಡಣಗುಡ್ಡೆ ಕ್ಷೇತ್ರದಲ್ಲಿ ‘ದೀಪೋತ್ಸವ’ ಸಂಭ್ರಮ

ಹೊಸ ಸೇರ್ಪಡೆ

ಎದೆನೋವು: ಆಸ್ಟ್ರೇಲಿಯ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್‌ ಆಸ್ಪತ್ರೆಗೆ ದಾಖಲು

ಎದೆನೋವು: ಆಸ್ಟ್ರೇಲಿಯ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್‌ ಆಸ್ಪತ್ರೆಗೆ ದಾಖಲು

ವಿಶ್ವಕಪ್ 2022: ಪೋರ್ಚುಗಲ್‌ಗೆ ದಕ್ಷಿಣ ಕೊರಿಯಾಘಾತ!

ವಿಶ್ವಕಪ್ 2022: ಪೋರ್ಚುಗಲ್‌ಗೆ ದಕ್ಷಿಣ ಕೊರಿಯಾಘಾತ!

ಟಿ20 ಸರಣಿ; ವನಿತಾ ಕ್ರಿಕೆಟ್‌ ತಂಡ ಪ್ರಕಟ: ಗಾಯಾಳು ಪೂಜಾ ಹೊರಕ್ಕೆ

ಟಿ20 ಸರಣಿ; ವನಿತಾ ಕ್ರಿಕೆಟ್‌ ತಂಡ ಪ್ರಕಟ: ಗಾಯಾಳು ಪೂಜಾ ಹೊರಕ್ಕೆ

ಪ್ರೊ ಕಬಡ್ಡಿ: ಯು ಮುಂಬಾವನ್ನು ಮಣಿಸಿದ ಯುಪಿ ಯೋಧಾಸ್‌

ಪ್ರೊ ಕಬಡ್ಡಿ: ಯು ಮುಂಬಾವನ್ನು ಮಣಿಸಿದ ಯುಪಿ ಯೋಧಾಸ್‌

ತೋಟತ್ತಾಡಿ: ತೋಟಗಳಿಗೆ ಒಂಟಿ ಸಲಗ ದಾಳಿ

ತೋಟತ್ತಾಡಿ: ತೋಟಗಳಿಗೆ ಒಂಟಿ ಸಲಗ ದಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.