
ವಂದೇ ಭಾರತ್ 8ನೇ ರೈಲು ಲೋಕಾರ್ಪಣೆ: ಸಿಖಂದರಾಬಾದ್ – ವಿಶಾಖಪಟ್ಟಣಂ ನಡುವೆ ಸಂಚಾರ
Team Udayavani, Jan 15, 2023, 8:59 PM IST

ನವದೆಹಲಿ: ಮಕರಸಂಕ್ರಾಂತಿ ಶುಭದಿನದಂದೇ ತೆಲಂಗಾಣದ ಸಿಖಂದರಾಬಾದ್ ಹಾಗೂ ಆಂಧ್ರಪ್ರದೇಶದ ವಿಶಾಖಪಟ್ಟಣಂ ನಡುವೆ ಸೇವೆ ಒದಗಿಸುವ ವಿಶಾಖಪಟ್ಟಣಂ-ಸಿಖಂದರಾಬಾದ್ ವಂದೇ ಭಾರತ್ ಎಕ್ಸ್‌ಪ್ರೆಸ್ (20833) ರೈಲು ಸಂಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹಸಿರು ನಿಶಾನೆ ತೋರಿದ್ದಾರೆ.
ಈ ಮೂಲಕ ದೇಶದಲ್ಲಿ ವಂದೇ ಭಾರತ್‌ನ 8ನೇ ರೈಲು ಪ್ರಯಾಣ ಆರಂಭಿಸಿದಂತಾಗಿದೆ. ವರ್ಚುವಲ್ ಮೂಲಕ ರೈಲು ಉದ್ಘಾಟನೆ ನಡೆಸಿ, ವಂದೇ ಭಾರತ್ ರೈಲುಗಳು ಆತ್ಮನಿರ್ಭರ ಭಾರತದ ಪ್ರತೀಕ ಎಂದು ಪ್ರಧಾನಿ ಹೇಳಿದ್ದಾರೆ.
ಇದನ್ನೂ ಓದಿ: ಸುರತ್ಕಲ್ ಗುಡ್ಡ ಕುಸಿತ ಪ್ರಕರಣ: ಗುತ್ತಿಗೆದಾರ, ಸೂಪರ್‌ವೈಸರ್ ವಿರುದ್ಧ ಕೇಸು, ಬಂಧನ
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

ಅಮಿತ್ ಶಾ ಭೇಟಿಗೂ ಮುನ್ನವೇ ಮಣಿಪುರದಲ್ಲಿ ಹೊಸ ಘರ್ಷಣೆ ಆರಂಭ; ಇಬ್ಬರು ಸಾವು

ಹೊಸ ಚಿತ್ರಕ್ಕೆ ರೆಡಿಯಾದ ರಾಗಿಣಿ

Stock Market; ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 500 ಅಂಕ ಜಿಗಿತ; 63,000 ಅಂಕಗಳ ದಾಖಲೆ ಮಟ್ಟ

ಮೀಸಲು ದಿನದಲ್ಲಿ IPL Final: ಇಂದೂ ಮಳೆ ಬಂದು ಪಂದ್ಯ ರದ್ದಾದರೆ ಯಾರು ವಿನ್ನರ್?

ನಾನು ಅಲ್ಲಿಗೆ ಹೋದರೆ ನನ್ನನ್ನು ಕೊಲ್ಲುತ್ತಾರೆ.. ʼThe Diary of West Bengal’ ನಿರ್ದೇಶಕ