ಕೋವಿಡ್ ವಿರುದ್ಧ ಗೆಲ್ಲಲು ಈಸ್ಟರ್ ಶಕ್ತಿ ನೀಡಲಿ: ಪ್ರಧಾನಿ ಮೋದಿ ಆಶಯ
Team Udayavani, Apr 13, 2020, 2:43 AM IST
ನವದೆಹಲಿ: ದೇಶದ ಜನತೆಗೆ ಕೋವಿಡ್ ವೈರಸ್ ಸೋಂಕಿನ ವಿರುದ್ಧ ವಿಜಯ ಸಾಧಿಸುವ ಶಕ್ತಿಯನ್ನು ಈಸ್ಟರ್ ನೀಡಲಿ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಆಶಿಸಿದ್ದಾರೆ. ಏಸು ಕ್ರಿಸ್ತನ ಪುನರುತ್ಥಾನದ ಸ್ಮರಣಾರ್ಥ ಕ್ರೈಸ್ತ ಸಮುದಾಯದವರು ಈಸ್ಟರ್ ಆಚರಿಸುತ್ತಾರೆ.
ಈ ಹಿನ್ನೆಲೆಯಲ್ಲಿ ಭಾನುವಾರ ಟ್ವೀಟ್ ಮಾಡಿರುವ ಪ್ರಧಾನಿ, ದೇಶದ ಜನತೆಗೆ ಈಸ್ಟರ್ ಶುಭಾಶಯ ಕೋರಿದ್ದಾರೆ. ಜತೆಗೆ, ಈ ಶುಭ ದಿನದಂದು ನಾವು ಏಸುಕ್ರಿಸ್ತರ ಉದಾತ್ತ ಗುಣಗಳನ್ನು, ಪ್ರಮುಖವಾಗಿ ಬಡವರು ಮತ್ತು ನಿರ್ಗತಿಕರ ಸಬಲೀಕರಣದ ಬಗ್ಗೆ ಅವರು ಹೊಂದಿದ್ದ ಬದ್ಧತೆಯನ್ನು ನೆನೆಯುತ್ತೇವೆ. ಹಾಗೆಯೇ, ಜಗತ್ತನ್ನು ವ್ಯಾಪಿಸಿರುವ ಮಾರಕ ವೈರಸ್ ವಿರುದ್ಧ ಗೆಲ್ಲುವ ಶಕ್ರಿಯನ್ನು ಏಸುಕ್ರಿಸ್ತ ಮತ್ತು ಈಸ್ಟರ್ ನಮಗೆಲ್ಲಾ ನೀಡಲಿ ಎಂದು ಆಶಿಸುತ್ತೇನೆ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi CM Arvind Kejriwalಗೆ ಮತ್ತೆ 4 ದಿನ ಇ.ಡಿ. ಕಸ್ಟಡಿ
ಬಿಲ್ ಗೇಟ್ಸ್ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ
Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು
Banda; ಗ್ಯಾಂಗ್ಸ್ಟರ್ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ
Mukhtar Ansari: ಕುಖ್ಯಾತ ಗ್ಯಾಂಗ್ಸ್ಟರ್, 5 ಬಾರಿ ಶಾಸಕ ಅನ್ಸಾರಿ ಸಾವು
MUST WATCH
ಹೊಸ ಸೇರ್ಪಡೆ
Delhi CM Arvind Kejriwalಗೆ ಮತ್ತೆ 4 ದಿನ ಇ.ಡಿ. ಕಸ್ಟಡಿ
Belagavi: ಕಣಕುಂಬಿ ಚೆಕ್ ಪೋಸ್ಟ್’ನಲ್ಲಿ ದಾಖಲೆಯಿಲ್ಲದ 7.98 ಲಕ್ಷ ರೂ ವಶಕ್ಕೆ
Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ
Sandalwood: ಸ್ಟಾರ್ ಸಿನ್ಮಾಗಳ ರಿಲೀಸ್ ಟೆನ್ಶನ್: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ
Editorial: ಐಟಿ ಕಂಪೆನಿಗಳಿಗೆ ಆಹ್ವಾನ: ಕೇರಳದ ಬಾಲಿಶ ನಡೆ