

Team Udayavani, Jun 21, 2024, 12:37 AM IST
ಶ್ರೀನಗರ: “ಜಮ್ಮು-ಕಾಶ್ಮೀರದಲ್ಲಿದ್ದ 370ನೇ ವಿಧಿ ಎಂಬ ತಡೆಗೋಡೆ ಕುಸಿದು, ಪ್ರಜಾಪ್ರಭುತ್ವದ ಫಲ ದೊರೆಯುತ್ತಿದೆ. ಶೀಘ್ರವೇ ಕಣಿವೆಗೆ ರಾಜ್ಯ ಸ್ಥಾನಮಾನ ದೊರೆಯಲಿದೆ’ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
3ನೇ ಬಾರಿಗೆ ಪ್ರಧಾನಿಯಾದ ಬಳಿಕ ಮೊದಲ ಬಾರಿಗೆ ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡಿದ ಅವರು, ಕಾರ್ಯಕ್ರಮ ವೊಂದರಲ್ಲಿ ಭಾಗವಹಿಸಿ ಮಾತನಾಡಿ “ನಿಮ್ಮ ಮತಗಳ ಮೂಲಕ ನಿಮ್ಮನ್ನು ಆಳುವ ಕಣಿವೆಯ ಸರಕಾರವನ್ನು ನೀವೆ ಆಯ್ಕೆ ಮಾಡುವ ದಿನವೂ ದೂರವಿಲ್ಲ ಜತಗೆ ಜಮ್ಮು-ಕಾಶ್ಮೀರ ಮತ್ತೂಮ್ಮೆ ರಾಜ್ಯವಾಗಿ ಮಾರ್ಪಟ್ಟು ತನ್ನ ಭವಿಷ್ಯವನ್ನು ರೂಪಿಸಿಕೊಳ್ಳಲಿದೆ’ ಎಂದಿದ್ದಾರೆ.
ಜಮ್ಮು-ಕಾಶ್ಮೀರದಲ್ಲಿ ಕಾಣುತ್ತಿರುವ ಬದಲಾವಣೆ 10 ವರ್ಷ ದಲ್ಲಿ ಕೇಂದ್ರದಲ್ಲಿ ಬಿಜೆಪಿ ತಂದಿರುವ ಸುಧಾರಣೆಗಳ ಪ್ರತೀಕ’ ಎಂದಿದ್ದಾರೆ. ಕಣಿವೆ ಜನರು ಸ್ಥಳೀಯ ಚುನಾವಣೆ ಗಳ ಮೂಲಕ ತಮ್ಮ ಪ್ರತಿನಿಧಿಗಳನ್ನು ಆರಿಸಿದ್ದರು. ಈಗ ವಿಧಾನಸಭೆ ಚುನಾ ವಣೆಗೆ ಸಿದ್ಧತೆ ನಡೆಯುತ್ತಿದೆ ಎಂದರು.
ಇದೇ ವೇಳೆ 1,500 ಕೋಟಿ ರೂ.ವೆಚ್ಚದ 84 ಅಭಿವೃದ್ಧಿ ಯೋಜನೆಗಳಿಗೆ ಶಿಲಾನ್ಯಾಸ ಹಾಗೂ 1,800 ಕೋಟಿ ವೆಚ್ಚದ ಕೃಷಿ ಸಂಬಂಧಿತ ಯೋಜನೆಗೂ ಪ್ರಧಾನಿ ಚಾಲನೆ ನೀಡಿದ್ದಾರೆ.
Ad
Video: ಸ್ಟಂಟ್ ಮಾಡಲು ಹೋಗಿ 300 ಅಡಿ ಆಳದ ಕಂದಕಕ್ಕೆ ಬಿದ್ದ ಕಾರು… ಯುವಕನ ಸ್ಥಿತಿ ಗಂಭೀರ
ಆಘಾತದಲ್ಲಿದ್ದೇನೆ ಆದರೆ… ಕೆಫೆ ಮೇಲೆ ನಡೆದ ದಾಳಿ ಕುರಿತು ಕಪಿಲ್ ಶರ್ಮಾ ಪ್ರತಿಕ್ರಿಯೆ
ಗಣೇಶೋತ್ಸವ ಇನ್ನು ಮಹಾರಾಷ್ಟ್ರದ “ರಾಜ್ಯಹಬ್ಬ’: ಸರ್ಕಾರ
ಪ್ಯಾಂಗಾಂಗ್ ಸರೋವರ ಬಳಿ “ಹಯಬುಸಾ’ ಸಾಹಸ: ಯೂಟ್ಯೂಬರ್ ಬಂಧನ
Supreme Court; ಕೇರಳ ನರ್ಸ್‌ಗೆ ಯಮೆನ್ ಗಲ್ಲು: ಸುಪ್ರೀಂಲ್ಲಿ ವಿಚಾರಣೆ
Stock: ಟ್ರಂಪ್ ತೆರಿಗೆ ಜಟಾಪಟಿ ಎಫೆಕ್ಟ್-ಷೇರುಪೇಟೆ ಸೂಚ್ಯಂಕ 600ಕ್ಕೂ ಅಧಿಕ ಅಂಕ ಕುಸಿತ
Gadag: ಕಪ್ಪತ್ತಗುಡ್ಡದಲ್ಲಿ ಅಡವಿ ಬೆಕ್ಕು, ಹಾವು,ಗೂಬೆಗಳ ಸಾವು; ಹೆಚ್ಚಿದ ಆತಂಕ
Shimoga: ಕಾಲುವೆಗೆ ಬಿದ್ದ ಹಸುವನ್ನು ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ
Mudhol: 800ಕ್ಕೂ ಅಧಿಕ ಕುಟುಂಬಗಳಿಗಿಲ್ಲ ಶಾಶ್ವತ ಸೂರು
Channagiri: ಸಾಲದ ವಿಚಾರಕ್ಕೆ ಜಗಳ: ಪತ್ನಿಯ ಮೂಗನ್ನೇಕಚ್ಚಿ ತುಂಡರಿಸಿದ ಪತಿರಾಯ
You seem to have an Ad Blocker on.
To continue reading, please turn it off or whitelist Udayavani.