‘ಸರ್ಕಾರ್’ಗೆ 140 ಕೋಟಿ
Team Udayavani, Nov 12, 2018, 9:00 AM IST
ಚೆನ್ನೈ/ಮುಂಬಯಿ: ವಿವಾದಕ್ಕೊಳಗಾಗಿದ್ದ ನಟ ವಿಜಯ್ ನಟಿಸಿರುವ ‘ಸರ್ಕಾರ್’ ತಮಿಳು ಸಿನಿಮಾದ ಬಾಕ್ಸ್ ಆಫೀಸ್ ಗಳಿಕೆ ಐದು ದಿನಗಳಲ್ಲಿ 145 ಕೋಟಿ ರೂ. ಆಗಿದೆ. ಬಿಡುಗಡೆಯಾದ ಎರಡು ದಿನಗಳಲ್ಲಿ ಅದು 100 ಕೋಟಿ ರೂ. ಬಾಚಿಕೊಂಡಿತ್ತು. ನ.16ರವರೆಗೆ ಸಿನಿಮಾದ ಗಳಿಕೆಯ ಓಟ ಮುಂದುವರಿಯಲಿದೆ ಎಂದು ಹೇಳಲಾಗಿದೆ. ಅಮೆರಿಕದಲ್ಲಿ 5 ಕೋಟಿ ರೂ., ಯು.ಕೆ.ಯಲ್ಲಿ 4 ಕೋಟಿ ರೂ.ಗಳಿಸಿದೆ. ಇದೇ ವೇಳೆ ಬಾಲಿವುಡ್ ನಟ ಅಮೀರ್ ಖಾನ್ ಅಭಿನಯದ ‘ಥಗ್ಸ್ ಆಫ್ ಹಿಂದುಸ್ತಾನ್’ ಬಿಡುಗಡೆಯಾಗಿರುವ ಮೂರು ದಿನಗಳಲ್ಲಿ 100 ಕೋಟಿ ರೂ. ದಾಟಿ ಮುನ್ನಡೆದಿದೆ. ಶನಿವಾರ ಅಮೀರ್ ಅಭಿನಯಿಸಿದ ಸಿನಿಮಾ 22.7 ಕೋಟಿ ರೂ. ಗಳಿಸಿತ್ತು. ವಿಶ್ವದ 700 ಸಿನಿಮಾ ಪರದೆಗಳಲ್ಲಿ ಅದು ಬಿಡುಗಡೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ
Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್’: ಟ್ರೇಲರ್, ಆಡಿಯೋದಲ್ಲಿ ಹೊಸಬರ ಚಿತ್ರ
Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್
ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು
Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್