ಭಾರತೀಯ ರೈಲುಗಳಲ್ಲೀಗ ಮಂಜು ಗೋಚರತೆ ಜಿಪಿಎಸ್ ಸುರಕ್ಷಾ ಸಾಧನ
Team Udayavani, Jan 4, 2018, 12:19 PM IST
ಹೊಸದಿಲ್ಲಿ : ಚಳಿಗಾಲದ ಈ ದಿನಗಳಲ್ಲಿ ಉತ್ತರ ಭಾರತದ ಆದ್ಯಂತ ದಟ್ಟನೆಯ ಮಂಜು ಮುಸುಕಿದ ವಾತಾವರಣದಲ್ಲಿ ಶೂನ್ಯ ಗೋಚರತೆ ಇರುವ ಕಾರಣ ರೈಲುಗಳು ಸುರಕ್ಷಿತವಾಗಿ ತಮ್ಮ ಓಡಾಟ ಕೈಗೊಂಡು ನಿಗದಿತ ವೇಳೆಗೆ ಗಮ್ಯ ತಾಣವನ್ನು ತಲುಪುವಂತಾಗಲು ಭಾರತೀಯ ರೈಲ್ವೇ ಇಲಾಖೆ ಇದೀಗ ತನ್ನ ರೈಲುಗಳಲ್ಲಿ ಜಿಪಿಎಸ್ ಆಧಾರಿತ ಮಂಜು ಗೋಚರತೆ ಸುರಕ್ಷಾ ಸಾಧವನ್ನು ಅಳವಡಿಸಿದೆ.
ಈ ಅತ್ಯಾಧುನಿಕ ಸುರಕ್ಷಾ ಸಾಧನದಿಂದಾಗಿ ದಟ್ಟನೆಯ ಮಂಜಿನ ವಾತಾವರಣದಲ್ಲಿ ಶೂನ್ಯ ಗೋಚರತೆ ಇದ್ದರೂ ರೈಲುಗಳು ಯಾವುದೇ ಅಡಚಣೆ ಇಲ್ಲ, ಸುರಕ್ಷಿತವಾಗಿ ತಮ್ಮ ಓಡಾಟವನ್ನು ಕೈಗೊಂಡು ನಿಗದಿತ ವೇಳೆಯಲ್ಲಿ ಗಮ್ಯ ತಾಣವನ್ನು ತಲುಪಬಹುದಾಗಿದೆ ಎಂದು ಹಿರಿಯ ರೈಲ್ವೇ ಅಧಿಕಾರಿಯೊಬ್ಬರು ಹೇಳಿರುವುದನ್ನು ಉಲ್ಲೇಖೀಸಿ ಎಎನ್‌ಐ ವರದಿ ಮಾಡಿದೆ.
ಉತ್ತರ ರೈಲ್ವೇಯಲ್ಲಿ ನಾವು ಜಿಪಿಎಸ್ ಆಧಾರಿತ ತಂತ್ರಜ್ಞಾನದ ಅತ್ಯಾಧುನಿಕ ಉಪಕರಣವನ್ನು ರೈಲ್ವೇ ನಕ್ಷೆಯನ್ನು , ಸಿಗ್ನಲ್‌ಗಳು, ಸ್ಟೇಶನ್‌ಗಳು ಮತ್ತು ಲೆವೆಲ್ ಕ್ರಾಸಿಂಗ್‌ಗಳನ್ನು ಸಾಕಷ್ಟು ಮುಂಚಿತವಾಗಿ ಅವಲೋಕಿಸುವುದಕ್ಕಾಗಿ ಬಳಸುತ್ತಿದ್ದೇವೆ ಎಂದು ಉತ್ತರ ರೈಲ್ವೇಯ ಸಿಪಿಆರ್‌ಓ ನಿತಿನ್ ಚೌಧರಿ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಧ್ಯಪ್ರದೇಶದಲ್ಲಿ 230 ರಲ್ಲಿ ಬಿಜೆಪಿ 200ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದೆ: ನಡ್ಡಾ
ಅಂದು ಮೋದಿ ಉಪನಾಮ ಟೀಕೆ…; ಇಂದು ಖುಷ್ಬು ಟ್ವೀಟ್ ವೈರಲ್
ಬಾಲಿವುಡ್ ನಟ ಸಲ್ಮಾನ್ ಖಾನ್ಗೆ ಬೆದರಿಕೆ ಪ್ರಕರಣ: ಆರೋಪಿ ಮುಂಬೈ ಪೊಲೀಸರ ವಶಕ್ಕೆ
ಕೊಕ್ಕರೆಯನ್ನು ರಕ್ಷಿಸಿ ಸಾಕಿದ್ದ ಆರಿಫ್ ಖಾನ್ ಗೆ ಅರಣ್ಯ ಇಲಾಖೆ ನೋಟಿಸ್
ರಾಹುಲ್ ವಿಚಾರದಲ್ಲಿ ಕಾಂಗ್ರೆಸ್ ಸತ್ಯಾಗ್ರಹ ನಡೆಸುವುದು ವಿಪರ್ಯಾಸವೇ ಸರಿ: ಯುಪಿ ಸಿಎಂ ಯೋಗಿ
MUST WATCH
ಹೊಸ ಸೇರ್ಪಡೆ
50 ಕೊಡ್ತಿರಿ ಅಂತ ಗೊತ್ತಿದೆ,ಬೇಕಿರೋದು 123 ಸ್ಥಾನ : ಹೆಚ್.ಡಿ.ಕುಮಾರಸ್ವಾಮಿ
ಮಧ್ಯಪ್ರದೇಶದಲ್ಲಿ 230 ರಲ್ಲಿ ಬಿಜೆಪಿ 200ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದೆ: ನಡ್ಡಾ
ಮೋದಿ ಸರಕಾರ 9 ವರ್ಷಗಳಲ್ಲಿ ಏನು ಕಡಿದು ಗುಡ್ಡೆ ಹಾಕಿದೆ: ನಲಪಾಡ್ ಪ್ರಶ್ನೆ
ಅಂದು ಮೋದಿ ಉಪನಾಮ ಟೀಕೆ…; ಇಂದು ಖುಷ್ಬು ಟ್ವೀಟ್ ವೈರಲ್
ಬಾಲಿವುಡ್ ನಟ ಸಲ್ಮಾನ್ ಖಾನ್ಗೆ ಬೆದರಿಕೆ ಪ್ರಕರಣ: ಆರೋಪಿ ಮುಂಬೈ ಪೊಲೀಸರ ವಶಕ್ಕೆ