Trainರಾಜ್ಯಕ್ಕೆ ಇನ್ನೆರಡು ವಂದೇ ಭಾರತ್‌ ರೈಲು?ತಿರುವನಂತಪುರದಿದ ಮಂಗಳೂರಿಗೆ ಮತ್ತೊಂದು ರೈಲು

ಯಶವಂತಪುರದಿಂದ ಕಾಚೇಗುಡಕ್ಕೆ ಇನ್ನೊಂದು ಹೊಸ ಎಕ್ಸ್‌ಪ್ರೆಸ್‌

Team Udayavani, Aug 26, 2023, 8:38 PM IST

TrainTrainರಾಜ್ಯಕ್ಕೆ ಇನ್ನೆರಡು ವಂದೇ ಭಾರತ್‌ ರೈಲು?ತಿರುವನಂತಪುರದಿದ ಮಂಗಳೂರಿಗೆ ಮತ್ತೊಂದು ರೈಲು

ತಿರುವನಂತಪುರ/ಹೈದರಾಬಾದ್‌:ಶೀಘ್ರದಲ್ಲಿಯೇ ಕರ್ನಾಟಕಕ್ಕೆ 2 ವಂದೇಭಾರತ್‌ ರೈಲು ಸಂಚಾರ ಲಭ್ಯವಾಗುವ ಸಾಧ್ಯತೆ ಇದೆ.

ತಿರುವನಂತಪುರದಿಂದ ಮಂಗಳೂರು, ಯಶವಂತಪುರದಿಂದ ಹೈದರಾಬಾದ್‌ನ ಕಾಚೇಗುಡ ಸೇರಿದಂತೆ 10 ಹೊಸ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲುಗಳ ಸಂಚಾರಕ್ಕೆ ಭಾರತೀಯ ರೈಲ್ವೇ ಚಿಂತನೆ ನಡೆಸಿದೆ. ಈಗಾಗಲೇ ಮೈಸೂರು -ಬೆಂಗಳೂರು-ಚೆನ್ನೈ, ಹುಬ್ಬಳ್ಳಿಯಿಂದ ಬೆಂಗಳೂರಿಗೆ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲುಗಳು ಸಂಚರಿಸುತ್ತಿವೆ.
ಕರಾವಳಿ ನಗರ ಮಂಗಳೂರಿಗೆ ಮೊದಲ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ಶೀಘ್ರವೇ ಸಂಚಾರವಾಗಲಿದೆ.

ಸದ್ಯ ಇರುವ ವಂದೇಭಾರತ್‌ ತಿರುವನಂತಪುರದಿಂದ ಬೆಳಗ್ಗೆ 5.20ಕ್ಕೆ ಹೊರಟು, ಕಾಸರಗೋಡಿಗೆ ಮಧ್ಯಾಹ್ನ 1.20ಕ್ಕೆ ತಲಪುತ್ತದೆ. ಹೊಸ ರೈಲು ಪ್ರತಿದಿನ 1.20ಕ್ಕೆ ಮಂಗಳೂರಿನಿಂದ ಹೊರಡುವಂತೆ ವೇಳಾಪಟ್ಟಿ ಸಿದ್ಧಪಡಿಸಲಾಗುತ್ತಿದೆ.

ಹೀಗಾಗಿ, ಮಂಗಳೂರಿನಿಂದ ತಿರುವನಂತಪುರ ಮಾರ್ಗದಲ್ಲಿನ ಕೆಲವು ರೈಲುಗಳ ವೇಳಾಪಟ್ಟಿಯನ್ನು ಈಗಾಗಲೇ ಬದಲಾವಣೆ ಮಾಡಲಾಗಿದೆ.

ಟಾಪ್ ನ್ಯೂಸ್

DHAMMIKA

Sri Lanka : ಮಾಜಿ ಕ್ರಿಕೆಟಿಗ ಧಮ್ಮಿಕ ನಿರೋಶನ್‌ ಹತ್ಯೆ

Jaiswal

T20 Batting Ranking: ಮೂರಕ್ಕೇರಿದ ಯಶಸ್ವಿ ಜೈಸ್ವಾಲ್‌

Padubidri – Karkala ರಸ್ತೆ ಟೋಲ್‌ ಸಂಗ್ರಹಕ್ಕಾಗಿ ಕಾರ್ಯಾದೇಶ

Padubidri – Karkala ರಸ್ತೆ ಟೋಲ್‌ ಸಂಗ್ರಹಕ್ಕಾಗಿ ಕಾರ್ಯಾದೇಶ

Mangaluru ಸೆಂಟ್ರಲ್‌ ವಿಶ್ವದರ್ಜೆಗೇರಿಕೆ: ಸಚಿವ ಸೋಮಣ್ಣ

Mangaluru ಸೆಂಟ್ರಲ್‌ ವಿಶ್ವದರ್ಜೆಗೇರಿಕೆ: ಸಚಿವ ಸೋಮಣ್ಣ

Bantwal: ನೇತ್ರಾವತಿಯಲ್ಲಿ ಈ ವರ್ಷದ ಗರಿಷ್ಠ ಮಟ್ಟ

Bantwal: ಪ್ರವಾಹ ಭೀತಿ ಹಿನ್ನೆಲೆ: ಆಲಡ್ಕದ 6 ಕುಟುಂಬಗಳ ಸ್ಥಳಾಂತರ

Heavy Rain ಉಡುಪಿ: ಕೃಷಿ, ಮನೆಗಳಿಗೆ ವ್ಯಾಪಕ ಹಾನಿ

Heavy Rain ಉಡುಪಿ: ಕೃಷಿ, ಮನೆಗಳಿಗೆ ವ್ಯಾಪಕ ಹಾನಿ

Heavy Rain ಶಿರಾಡಿ: ಕೆಲವೆಡೆ ಗುಡ್ಡ ಕುಸಿತ; ವಾಹನ ಸಂಚಾರ ವ್ಯತ್ಯಯ

Heavy Rain ಶಿರಾಡಿ: ಕೆಲವೆಡೆ ಗುಡ್ಡ ಕುಸಿತ; ವಾಹನ ಸಂಚಾರ ವ್ಯತ್ಯಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Rajasthan: ಮೊಹರಂ ವೇಳೆ ಶರಬತ್‌ ಕುಡಿದು 400 ಮಂದಿ ಅಸ್ವಸ್ಥ

Rajasthan: ಮೊಹರಂ ವೇಳೆ ಶರಬತ್‌ ಕುಡಿದು 400 ಮಂದಿ ಅಸ್ವಸ್ಥ

Video: ಹೀಗಾದ್ರೆ ಹೇಗೆ… ಕರ್ತವ್ಯದಲ್ಲಿದ್ದ ಪೊಲೀಸರಿಂದ ಠಾಣೆಯಲ್ಲೇ ಎಣ್ಣೆ ಪಾರ್ಟಿ…

Video: ಹೀಗಾದ್ರೆ ಹೇಗೆ… ಕರ್ತವ್ಯದಲ್ಲಿದ್ದ ಪೊಲೀಸರಿಂದ ಠಾಣೆಯಲ್ಲೇ ಎಣ್ಣೆ ಪಾರ್ಟಿ…

Job: ರಾಜ್ಯದ ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಮೀಸಲಾತಿ; ಕೇಂದ್ರ ಸಚಿವ ಅಠಾವಳೆ ಬೆಂಬಲ

Job: ರಾಜ್ಯದ ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಮೀಸಲಾತಿ; ಕೇಂದ್ರ ಸಚಿವ ಅಠಾವಳೆ ಬೆಂಬಲ

1-ss-dasd

UP BJP; ಸಿಎಂ ಯೋಗಿ vs ಡಿಸಿಎಂ ಮೌರ್ಯ: ದೆಹಲಿಯಲ್ಲಿ ನಡೆದ ಮಹತ್ವದ ಮಾತುಕತೆ

Kedara02

Kedarnath ದೇವಾಲಯದ 238 ಕೆಜಿ ಚಿನ್ನ ನಾಪತ್ತೆ: ಶಂಕರಾಚಾರ್ಯ ಆರೋಪಕ್ಕೆ ಟ್ರಸ್ಟ್‌ ಕಿಡಿ

MUST WATCH

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

udayavani youtube

ಅಘನಾಶಿನಿ ಆರ್ಭಟ

udayavani youtube

ತಾನು ಪ್ರವಾಸಿಸಿದ ಊರಿನ ಹೆಸರುಗಳನ್ನೆಲ್ಲ ನೆನಪಿಸಿಕೊಂಡ ಡಾ. ರಾಜ್‌ಕುಮಾರ್

udayavani youtube

ವಿಷಪ್ರಾಶನ ತಡೆ: ಜಾಗೃತಿ ಮತ್ತು ಮುನ್ನೆಚ್ಚರಿಕೆ ವಹಿಸುವುದು ಹೇಗೆ?

ಹೊಸ ಸೇರ್ಪಡೆ

DHAMMIKA

Sri Lanka : ಮಾಜಿ ಕ್ರಿಕೆಟಿಗ ಧಮ್ಮಿಕ ನಿರೋಶನ್‌ ಹತ್ಯೆ

Jaiswal

T20 Batting Ranking: ಮೂರಕ್ಕೇರಿದ ಯಶಸ್ವಿ ಜೈಸ್ವಾಲ್‌

Padubidri – Karkala ರಸ್ತೆ ಟೋಲ್‌ ಸಂಗ್ರಹಕ್ಕಾಗಿ ಕಾರ್ಯಾದೇಶ

Padubidri – Karkala ರಸ್ತೆ ಟೋಲ್‌ ಸಂಗ್ರಹಕ್ಕಾಗಿ ಕಾರ್ಯಾದೇಶ

Mangaluru ಸೆಂಟ್ರಲ್‌ ವಿಶ್ವದರ್ಜೆಗೇರಿಕೆ: ಸಚಿವ ಸೋಮಣ್ಣ

Mangaluru ಸೆಂಟ್ರಲ್‌ ವಿಶ್ವದರ್ಜೆಗೇರಿಕೆ: ಸಚಿವ ಸೋಮಣ್ಣ

Bantwal: ನೇತ್ರಾವತಿಯಲ್ಲಿ ಈ ವರ್ಷದ ಗರಿಷ್ಠ ಮಟ್ಟ

Bantwal: ಪ್ರವಾಹ ಭೀತಿ ಹಿನ್ನೆಲೆ: ಆಲಡ್ಕದ 6 ಕುಟುಂಬಗಳ ಸ್ಥಳಾಂತರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.