
ಒಬ್ಬನಿಗಾಗಿ ಐವರು ಮಹಿಳೆಯರ ಹೊಡೆದಾಟ!
Team Udayavani, Nov 30, 2022, 7:40 AM IST

ಪಾಟ್ನಾ: ಒಬ್ಬನಿಗೆ ಐವರು ಮಹಿಳೆಯರ ಹೊಡೆದಾಟ! ಇದು ಎಂಥಾ ಕತೆ ಎಂದು ಹುಬ್ಬೇರಿಸಬೇಡಿ. ಹುಬ್ಬೇರಿಸುವ ಇಂಥ ಘಟನೆ ಬಿಹಾರದಲ್ಲಿ ನಡೆದಿದೆ.
ಆದರೆ ಯಾವ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ ಎಂಬ ಅಂಶ ಸದ್ಯಕ್ಕೆ ಗೊತ್ತಾಗಿಲ್ಲ. ಟ್ವಿಟರ್ ಮತ್ತು ಇತರ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಆಗಿರುವ ವೀಡಿಯೋ ಮತ್ತು ಫೋಟೋಗಳ ಪ್ರಕಾರ ಒಬ್ಬನ ಮೇಲೆ ಐವರು ಮಹಿಳೆಯರು ಹಂಬಲಿಸಿದ್ದಾರೆ.
ಆ ವಿಚಾರಕ್ಕೆ ಸಂಬಂಧಿಸಿದಂತೆ ಮಾತಿಗೆ ಮಾತು ಬೆಳೆದಿದೆ ಮತ್ತು ಅದು ಹೊಡೆದಾಟಕ್ಕೆ ತಿರುಗಿದೆ.
ಒಬ್ಬರು ಮತ್ತೊಬ್ಬರ ತಲೆಕೂದಲು ಹಿಡಿದು ಎಳೆದಾಡಿದ್ದಾರೆ. ಸ್ಥಳೀಯ ಉತ್ಸವ ಒಂದರ ವೇಳೆ ವ್ಯಕ್ತಿಯ ಬಗ್ಗೆ ಫೈಟಿಂಗ್ ನಡೆದಿದೆ ಎಂದು ಹೇಳಲಾಗುತ್ತಿದೆ.
#Bihar: Five girls fight for a boyfriend, in #Sonpur‘s mela.
The girls saw that the guy was roaming with another girl, and they attacked her.
Reports of clothes being torn as well. pic.twitter.com/sznKTAfaXn
— Kafirophobia (@Kaffiro1) November 29, 2022
ಉತ್ತರಭಾರತದ “ನ್ಯೂಸ್24′ ಎಂಬ ಹಿಂದಿ ಸುದ್ದಿವಾಹಿನಿಯ ಟ್ವಿಟರ್ ಖಾತೆಯಲ್ಲಿ ವೀಡಿಯೋ ಅಪ್‌ಲೋಡ್ ಆಗಿದೆ. ಆದರೆ, ಇದು ಹಳೆಯ ವೀಡಿಯೋ ಆಗಿದ್ದು, ಮತ್ತೊಮ್ಮೆ ಅಪ್‌ಲೋಡ್ ಮಾಡಲಾಗಿದೆ ಎಂದು ಕೆಲವರು ಬರೆದುಕೊಂಡಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಚೇರಿಯಲ್ಲಿ ಕುರ್ಚಿ ವಿಚಾರಕ್ಕೆ ವಾಗ್ವಾದ ; ಸಹೋದ್ಯೋಗಿಯ ಮೇಲೆ ಗುಂಡು!

ಜನಪ್ರತಿನಿಧಿಗಳಿಗೂ ಜನಸಾಮಾನ್ಯರಿಗೂ ಒಂದೇ ನಿಯಮ; ಸುಪ್ರೀಂ ಕೋರ್ಟ್

“ಆಡಿದ್ದು ಸಾಕು ಓದು” ಎಂದ ಅಪ್ಪನ ಮಾತಿಗೆ ಮನನೊಂದು ಆತ್ಮಹತ್ಯೆಗೆ ಶರಣಾದ 9 ವರ್ಷದ ಮಗಳು

ಮಹಾರಾಷ್ಟ್ರ: ರಾಮಮಂದಿರದ ಹೊರಗಡೆ ಗುಂಪು ಘರ್ಷಣೆ; ಪೊಲೀಸ್ ವಾಹನಗಳಿಗೆ ಬೆಂಕಿ, ಕಲ್ಲು ತೂರಾಟ

ಭಾರತದಲ್ಲಿ ಪಾಕ್ ಸರ್ಕಾರದ ಟ್ವಿಟರ್ ಖಾತೆಗೆ ಮತ್ತೆ ತಡೆ