ಬುಡಕಟ್ಟು ಜನರೊಂದಿಗೆ ರಾಹುಲ್ ಗಾಂಧಿ ಹೆಜ್ಜೆ! ವಿಡಿಯೋ ವೈರಲ್
Team Udayavani, Oct 30, 2022, 7:15 AM IST
ತೆಲಂಗಾಣ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ತೆಲಂಗಾಣದಲ್ಲಿ ನಡೆಯುತ್ತಿ ರುವ ಭಾರತ್ ಜೋಡೋ ಯಾತ್ರೆ ಶನಿವಾರ 4ನೇ ದಿನಕ್ಕೆ ಕಾಲಿಟ್ಟಿದೆ.
ಕರ್ನಾಟಕ ಸೇರಿದಂತೆ ತಾವು ಯಾತ್ರೆ ನಡೆಸಿದ ಎಲ್ಲ ಸ್ಥಳಗಳಲ್ಲೂ ರಾಹುಲ್ ಸ್ಥಳೀಯರೊಂದಿಗೆ ಬೆರೆತು, ಫೋಟೋ ಕ್ಲಿಕ್ಕಿಸಿಕೊಂಡು, ಭುಜದ ಮೇಲೆ ಮಕ್ಕಳನ್ನು ಕೂರಿಸಿ ಕೊಂಡು, ಪುಷಪ್ ಚಾಲೆಂಜ್ ತೆಗೆದು ಕೊಂಡು ಮುಂದೆ ಸಾಗಿದ್ದನ್ನು ನೋಡಿರುತ್ತೀರಿ. ವಿಶೇಷ ವೆಂದರೆ, ತೆಲಂಗಾಣದಲ್ಲಿ ರಾಹುಲ್ ತಮ್ಮ ನೃತ್ಯ ಕೌಶಲವನ್ನೂ ಹೊರಹಾಕಿದ್ದಾರೆ. ಕೊಮ್ಮು ಕೋಯಾ ಎಂಬ ಬುಡಕಟ್ಟು ಜನ ರೊಂದಿಗೆ ಅವರದ್ದೇ ಸಾಂಪ್ರದಾಯಿಕ ದಿರಿಸು ಧರಿಸಿ, ರಾಹುಲ್ ಹೆಜ್ಜೆ ಹಾಕಿದ್ದಾರೆ.
Our tribals are the repositories of our timeless cultures & diversity.
Enjoyed matching steps with the Kommu Koya tribal dancers. Their art expresses their values, which we must learn from and preserve. pic.twitter.com/CT9AykvyEY
— Rahul Gandhi (@RahulGandhi) October 29, 2022
ಜತೆಗೆ, “ಈ ಸಮುದಾಯದ ಕಲೆಯೇ ಅವರ ಮೌಲ್ಯಗಳನ್ನು ತೋರಿಸುತ್ತದೆ, ಅದನ್ನು ನಾವೂ ಕಲಿಯಬೇಕು ಮತ್ತು ಸಂರಕ್ಷಿಸಬೇಕು’ ಎಂದೂ ರಾಹುಲ್ ಟ್ವೀಟ್ ಮಾಡಿದ್ದಾರೆ. ರಾಹುಲ್ ಅವರ ಈ ವಿಡಿಯೋ ಶನಿವಾರ ಎಲ್ಲೆಡೆ ವೈರಲ್ ಆಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bombay High Court: ಆರತಕ್ಷತೆ ಮದುವೆಯ ಭಾಗ ಎಂದು ಪರಿಗಣಿಸಲಾಗದು: ಬಾಂಬೆ ಹೈಕೋರ್ಟ್
Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್ ಸೋಂಕು ಅಂಟಿಕೊಂಡೀತು ಹುಷಾರು!
CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ
Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ
Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ