

Team Udayavani, Apr 18, 2024, 3:22 PM IST
Woman wearing bikini boards crowded Delhi bus. Viral video leaves Internet furious
ಹೊಸದಿಲ್ಲಿ: ಮಹಿಳೆಯೊಬ್ಬಳು ಜನರಿಂದ ತುಂಬಿದ್ದ ಬಸ್ ನಲ್ಲಿ ಬಿಕಿನಿ ಧರಿಸಿ ಪ್ರಯಾಣಿಸಿದ ವಿಡಿಯೋ ವೈರಲ್ ಆಗಿದೆ. ಈ ಕುರಿತು ಸಾರ್ವಜನಿಕ ವಲಯದಿಂದ ತೀವ್ರ ಆಕ್ರೋಶವೂ ವ್ಯಕ್ತವಾಗಿದೆ.
ಪ್ರಯಾಣಿಕರೊಬ್ಬರು ರೆಕಾರ್ಡ್ ಮಾಡಿದ ವಿಡಿಯೋದಲ್ಲಿ, ಬಿಕಿನಿ ಧರಿಸಿದ ಮಹಿಳೆ ಬಸ್ ಹತ್ತಿ ಬಾಗಿಲಿನ ಬಳಿ ನಿಂತಿರುವುದು ಕಂಡುಬಂದಿದೆ. ಆಕೆಯನ್ನು ಕಂಡು ಕೆರಳಿದ, ಆಕೆಯ ಬಳಿ ನಿಂತಿದ್ದ ಇನ್ನೊಬ್ಬ ಮಹಿಳೆ ಅಲ್ಲಿಂದ ದೂರ ಹೋಗಿದ್ದಾರೆ.
“ಸಾಮಾಜಿಕ ಮಾಧ್ಯಮದಲ್ಲಿ ಪ್ರಚಾರ ಪಡೆಯಲು ಈ ರೀತಿ ಮಾಡುವುದು ದುರದೃಷ್ಟಕರ. ಸ್ಥಳೀಯ ಬಸ್ಸುಗಳಲ್ಲಿ ಅಥವಾ ರೈಲುಗಳಲ್ಲಿ ಇದನ್ನು ವಿದೇಶದಲ್ಲಿಯೂ ನೋಡಿಲ್ಲ” ಎಂದು ಆಕ್ರೋಶ ಹೊರ ಹಾಕಿದ್ದಾರೆ.
#WATCH : A woman in Bikini boarded the bus in delhi. #Delhi #DelhiBus #Naked #DelhiNews #DTCBus pic.twitter.com/u3CqRfqgJq
— upuknews (@upuknews1) April 17, 2024
ಇನ್ನೂ ಹಲವರು ದೆಹಲಿ ಪೊಲೀಸರನ್ನು ಟ್ಯಾಗ್ ಮಾಡಿ ಮಹಿಳೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ವೈರಲ್ ಆಗಿರುವ ವಿಡಿಯೋ ಬಗ್ಗೆ ಅಧಿಕಾರಿಗಳು ಇನ್ನೂ ಪ್ರತಿಕ್ರಿಯಿಸಿಲ್ಲ.
ಮಹಿಳೆಯರು ಈ ರೀತಿ ವರ್ತಿಸಿದರೆ ಸಾರ್ವಜನಿಕ ಪ್ರದೇಶದಲ್ಲಿ ತಲೆ ಎತ್ತಿ ನಡೆಯಲೂ ಅಸಾಧ್ಯ ಎಂದು ಕೆಲವರು ಪ್ರತಿಕ್ರಿಯಿಸಿದ್ದಾರೆ.
Ad
ಚಿಕ್ಕಮ್ಮನ ಜತೆ ಸಂಬಂಧ: 24ರ ಯುವಕನನ್ನು ಅಪಹರಣ ಮಾಡಿ ಹಿಗ್ಗಾಮುಗ್ಗಾ ಥಳಿಸಿದ ಸಂಬಂಧಿಕರು
Gujarat Bridge Collapse: ಸೇತುವೆ ಕುಸಿದು ನದಿಗೆ ಉರುಳಿದ ವಾಹನಗಳು– ಕನಿಷ್ಠ 9 ಮಂದಿ ಸಾವು
London: ಬ್ರಿಟನ್‌ನಲ್ಲಿ ಇಂಗ್ಲಿಷ್ ಅಸ್ಮಿತೆ: ಭಾಷೆ ಬರದ ಭಾರತದ ಸಿಬಂದಿ ಟೀಕಿಸಿದ ಮಹಿಳೆ
ನಿಮ್ಮಲ್ಲಿ ಕ್ಷಿಪಣಿ; ನಮ್ಮಲ್ಲಿ ಆತ್ಮಾಹುತಿ ಬಾಂಬರ್!
ರಫೇಲ್ ಕೂದಲು ಕೊಂಕಿಸಲಾಗದ ಪಾಕ್; ಭಾರತದ ರಫೇಲ್ ನಾಶ ಎಂದ ಪಾಕ್‌ಗೆ ಡಸಾಲ್ಟ್ ತಿರುಗೇಟು
ಚಿಕ್ಕಮ್ಮನ ಜತೆ ಸಂಬಂಧ: 24ರ ಯುವಕನನ್ನು ಅಪಹರಣ ಮಾಡಿ ಹಿಗ್ಗಾಮುಗ್ಗಾ ಥಳಿಸಿದ ಸಂಬಂಧಿಕರು
Kota: ಟಿಲ್ಲರ್‌ನಿಂದ ಟ್ಯಾಕ್ಟರ್ ಕಡೆಗೆ ಮುಖ ಮಾಡಿದ ರೈತರು
Udupi: ಮಹಿಳಾ ಸ್ವ-ಸಹಾಯ ಗುಂಪುಗಳಿಂದ ಕೃಷಿ ಡ್ರೋನ್ ಪಡೆಯಲು ಅರ್ಜಿ ಆಹ್ವಾನ
Katpadi: ಅಚ್ಚಡ ಸರಕಾರಿ ಶಾಲೆಗೆ ಬೇಕು ಸುರಕ್ಷೆ
Belagavi: ಒಂದೇ ಕುಟುಂಬದ ಮೂವರು ಆತ್ಮಹ*ತ್ಯೆ: ಓರ್ವ ಮಹಿಳೆಯ ಸ್ಥಿತಿ ಚಿಂತಾಜನಕ
You seem to have an Ad Blocker on.
To continue reading, please turn it off or whitelist Udayavani.