Udayavni Special

ಸರಳ ಪಿಂಚಣಿ ವರ್ಷಾಶನ ಯೋಜನೆ ಪ್ರಾರಂಭ


Team Udayavani, Jul 2, 2021, 9:17 AM IST

anivasi kannadiga

ಮುಂಬಯಿ: ಲೈಫ್‌ ಇನ್ಶೂರೆನ್ಸ್‌ ಕಾರ್ಪೊರೇಶನ್‌ ಆಫ್‌ ಇಂಡಿಯಾ  “ಸರಳ ಪಿಂಚಣಿ ವರ್ಷಾಶನ’ ಯೋಜನೆಯನ್ನು ಪರಿಚಯಿಸಿದೆ. 2021 ರ ಜು. 1ರಿಂದ ನಾನ್‌ ಲಿಂಕ್ಡ್, ನಾನ್‌ ಪಾರ್ಟಿಸಿಪೇಟಿಂಗ್‌, ಸಿಂಗಲ್‌ ಪ್ರೀಮಿಯಂ, ಇಂಡಿವಿಜುವಲ್‌ ಇಮ್ಮಿಡಿಯೆಟ್‌ ಅನ್ಯುಟಿ ಪ್ಲ್ಯಾನ್‌ ಯೋಜನೆ ಇದಾಗಿದೆ.

ವಿಮೆಯ ಮಾರ್ಗಸೂಚಿಗಳ ಪ್ರಕಾರ ಇದು ಪ್ರಮಾಣಿತ ತತ್‌ಕ್ಷಣದ ವರ್ಷಾಶನ ಯೋಜನೆಯಾಗಿದೆ. ರೆಗ್ಯುಲೇಟರಿ ಆ್ಯಂಡ್‌ ಡೆವಲಪ್‌ಮೆಂಟ್‌ ಅಥಾರಿಟಿ ಆಫ್‌ ಇಂಡಿಯಾ (ಐಆರ್‌ಡಿಎಐ) ಇದನ್ನು ನೀಡಲಿದ್ದು, ಎಲ್ಲ ಜೀವ ವಿಮಾದಾರರಿಗೆ ನಿಯಮಗಳು ಮತ್ತು ಷರತ್ತುಗಳು ಅನ್ವಯವಾಗಲಿವೆ. ವರ್ಷಾಶನಕ್ಕೆ ಪಾಲಿಸಿದಾರರಿಗೆ ಲಭ್ಯವಿರುವ ಎರಡು ಆಯ್ಕೆಗಳಲ್ಲಿ  ಒಂದನ್ನು ಆಯ್ಕೆ ಮಾಡಲು ಅವಕಾಶವಿದೆ. ಒಂದು ದೊಡ್ಡ ಮೊತ್ತವನ್ನು ಪಾವತಿಸುವ ಆಯ್ಕೆಗಳನ್ನು ನೀಡಲಾಗಿದೆ.

ಆಯ್ಕೆ 1ರಲ್ಲಿ ಲೈಫ್‌ ಅನ್ಯುಟಿ ವಿದ್‌ ರಿಟರ್ನ್ ಆಫ್‌ 100 ಪರ್ಸೆಂಟ್‌ ಪರ್ಚೆಸ್‌ ಪ್ರೈಸ್‌ ಹಾಗೂ ಆಯ್ಕೆ 2ರಲ್ಲಿ ಜಾಯಿಂಟ್‌ ಲೈಫ್‌ ಲಾಸ್ಟ್‌ ಸರ್ವವೈವರ್‌ ಅನ್ಯುಟಿ ವಿದ್‌ ರಿಟರ್ನ್ ಆಫ್‌ 100 ಪರ್ಸೆಂಟ್‌ ಆಫ್‌ ಪರ್ಚೆಸ್‌ ಪ್ರೈಸ್‌ ಆನ್‌ ಡೆಥ್‌ ಆಫ್‌ ಲಾಸ್ಟ್‌ ಸರ್ವವೈವರ್‌ ಅನ್ನು ನೀಡಲಾಗಿದೆ. ಈ ಯೋಜನೆಯನ್ನು ಆಫ್‌ಲೈನ್‌ನಲ್ಲಿ ಮತ್ತು ಆನ್‌ಲೈನ್‌ ಮೂಲಕ ಮೂಲಕ ನೇರವಾಗಿ ಖರೀದಿಸಬಹುದು. ಹೆಚ್ಚಿನ ಮಾಹಿತಿಗಾಗಿ ಡಿಡಿಡಿ.lಜಿcಜಿnಛಜಿಚ.ಜಿn. ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

ಕನಿಷ್ಠ ವರ್ಷಾಶನ 12,000 ರೂ. ಗಳೊಂದಿಗೆ ಕನಿಷ್ಠ ಖರೀದಿ ಬೆಲೆಯಾಗಿದ್ದು, ವರ್ಷಾಶನ ಮೋಡ್‌, ಆಯ್ಕೆ ಮತ್ತು

ವಾರ್ಷಿಕ ವಯಸ್ಸನ್ನು ಅವಲಂಬಿಸಿರುತ್ತದೆ. ಗರಿಷ್ಠ ಖರೀದಿ ಬೆಲೆಯಲ್ಲಿ ಯಾವುದೇ ಸೀಲಿಂಗ್‌ ಇಲ್ಲ. ವರ್ಷಾಶನದ ವಿಧಾನಗಳಾಗಿ ವಾರ್ಷಿಕ, ಅರ್ಧ ವಾರ್ಷಿಕ, ತ್ತೈಮಾಸಿಕ ಮತ್ತು ಮಾಸಿಕ ಲಭ್ಯವಿದೆ. ಇದಕ್ಕಾಗಿ ಪ್ರೋತ್ಸಾಹಕ 5,00,000 ರೂ. ಗಳಿಗಿಂತ ಹೆಚ್ಚಿನ ಖರೀದಿ ಬೆಲೆ ಹೆಚ್ಚಳದ ಮೂಲಕವೂ ಲಭ್ಯವಿದೆ. ಈ ಯೋಜನೆ 40 ವರ್ಷಗಳಿಂದ 80 ವರ್ಷ ವಯಸ್ಸಿನವರಿಗೆ ಲಭ್ಯವಿದೆ.  ಆರು ತಿಂಗಳ ಬಳಿಕ ಯಾವುದೇ ಸಮಯದಲ್ಲಿ ಸಾಲ ಲಭ್ಯವಿರುತ್ತದೆ.

ಟಾಪ್ ನ್ಯೂಸ್

cvcxvgdfgd

ಚಾರ್ಮಾಡಿ ಘಾಟಿನಲ್ಲಿ ಶಾಸಕರ ಬೆಂಬಲಿಗರ ವಾಹನಕ್ಕಿಲ್ಲತಡೆ:ಖಾಕಿ ವಿರುದ್ಧ ಜನಸಾಮಾನ್ಯರ ಆಕ್ರೋಶ

fgdfgdfgd

ಚಿತ್ರರಂಗದಲ್ಲಿ ನಟಿಯರನ್ನು ಕೇವಲ ಬೋಗದ ವಸ್ತುಗಳಂತೆ ನೋಡುತ್ತಾರೆ : ನಟಿ ಮಹಿಕಾ ಶರ್ಮಾ

ತುಂಗಾಭದ್ರಾ ನದಿಗೆ 1.40 ಲಕ್ಷ  ಕ್ಯೂಸೆಕ್ಸ್ ನೀರು ಬಿಡುಗಡೆ: ಜಲಾವೃತಗೊಂಡ ಕಂಪ್ಲಿ ಸೇತುವೆ

ತುಂಗಾಭದ್ರಾ ನದಿಗೆ 1.40 ಲಕ್ಷ  ಕ್ಯೂಸೆಕ್ಸ್ ನೀರು ಬಿಡುಗಡೆ: ಜಲಾವೃತಗೊಂಡ ಕಂಪ್ಲಿ ಸೇತುವೆ

dryryry5

ಬಿಎಸ್‌ವೈ ರಾಜೀನಾಮೆಗೆ ಅತಿಯಾದ ಭ್ರಷ್ಟಾಚಾರ ಕಾರಣ : ಮಾಜಿ ಸಿಎಂ ಸಿದ್ದರಾಮಯ್ಯ

ggyyrty

ನೂತನ ಸಿಎಂ ಬಳಿಕ ಸಂಪುಟ ಪುನಾರಚನೆ ಸಾದ್ಯತೆ ಬಗ್ಗೆ ಸಚಿವ ಶಿವರಾಮ್ ಹೆಬ್ಬಾರ ಹೇಳಿದ್ದೇನು?

fdsfretretr

4 ಜಿಲ್ಲೆಗಳಲ್ಲಿ ಶೂನ್ಯ ಪ್ರಕರಣ: ರಾಜ್ಯದಲ್ಲಿ ತಗ್ಗಿದ ಕೋವಿಡ್ ಮಹಾಮಾರಿ

ಹಿಪ್ಪರಗಿ ಜಲಾಶಯಕ್ಕೆ 393000 ಕ್ಯೂಸೆಕ್ ನೀರು

ಹಿಪ್ಪರಗಿ ಜಲಾಶಯಕ್ಕೆ 393000 ಕ್ಯೂಸೆಕ್ ನೀರುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

anivasi kannadiga news

ಆಸ್ಕರ್‌ ಆರೋಗ್ಯ ವಿಚಾರಿಸಿದ  ಎಂಆರ್‌ಸಿಸಿ ಅಧ್ಯಕ್ಷ ಭಾಯ್‌ ಜಗ್ತಾಪ್‌

Anivasi kannadiga

ಮುಂದಿನ ಪೀಳಿಗೆಗೆ ಸಂಸ್ಕೃತಿ-ಸಾಹಿತ್ಯದ ಅಭಿರುಚಿ ಆವಶ್ಯಕ: ಪೇಟೆಮನೆ ಪ್ರಕಾಶ್‌

covid vaccination

ಲಸಿಕೆ ಪಡೆದವರಿಗೆ ವಿನಾಯಿತಿ

Guru Purnima Ritual

ಫೋರ್ಟ್‌ ವಿದ್ಯಾದಾಯಿನಿ ಸಭಾ: ಗುರು ಪೂರ್ಣಿಮೆ ಆಚರಣೆ

anivasi kannadiga

ದೇಶವನ್ನು ಒಂದುಗೂಡಿಸಿದ ಸಾಹಿತ್ಯ-ಸಂತರು: ಕೋಶ್ಯಾರಿ  

MUST WATCH

udayavani youtube

ಕೊಟ್ಟಿಗೆಹಾರ ಚೆಕ್ ಪೋಸ್ಟ್ ನಲ್ಲಿ ಘಟನೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ನಿಗೆ ಮಣಿದ ಪೊಲೀಸರು

udayavani youtube

ಜಾನುವಾರುಗಳ ರೋಗಕ್ಕೆ ಸುಲಭ ಚಿಕಿತ್ಸೆ- ‘ನಾಟಿ’ಮದ್ದು ಔಷಧ ಪದ್ಧತಿಯ ಪರಿಚಯ…

udayavani youtube

ಈ ಭ್ರಷ್ಟ ಸರ್ಕಾರವೇ ತೊಲಗಲಿ ಎನ್ನುವುದು ನಮ್ಮ ನಿಲುವು

udayavani youtube

ತಾಯಿಯಿಲ್ಲದ ತಬ್ಬಲಿ ನಾಯಿಮರಿಗಳಿಗೆ ಹಾಲುಣಿಸಿ ಮಾತೃ ವಾತ್ಸಲ್ಯ ತೋರುತ್ತಿರುವ ಹಂದಿ

udayavani youtube

ಯಮಗರ್ಣಿ ಬಳಿ ರಾಷ್ತ್ರೀಯ ಹೆದ್ದಾರಿ ಸಂಚಾರಕ್ಕೆ ಮುಕ್ತ

ಹೊಸ ಸೇರ್ಪಡೆ

cvcxvgdfgd

ಚಾರ್ಮಾಡಿ ಘಾಟಿನಲ್ಲಿ ಶಾಸಕರ ಬೆಂಬಲಿಗರ ವಾಹನಕ್ಕಿಲ್ಲತಡೆ:ಖಾಕಿ ವಿರುದ್ಧ ಜನಸಾಮಾನ್ಯರ ಆಕ್ರೋಶ

fgdfgdfgd

ಚಿತ್ರರಂಗದಲ್ಲಿ ನಟಿಯರನ್ನು ಕೇವಲ ಬೋಗದ ವಸ್ತುಗಳಂತೆ ನೋಡುತ್ತಾರೆ : ನಟಿ ಮಹಿಕಾ ಶರ್ಮಾ

ತುಂಗಾಭದ್ರಾ ನದಿಗೆ 1.40 ಲಕ್ಷ  ಕ್ಯೂಸೆಕ್ಸ್ ನೀರು ಬಿಡುಗಡೆ: ಜಲಾವೃತಗೊಂಡ ಕಂಪ್ಲಿ ಸೇತುವೆ

ತುಂಗಾಭದ್ರಾ ನದಿಗೆ 1.40 ಲಕ್ಷ  ಕ್ಯೂಸೆಕ್ಸ್ ನೀರು ಬಿಡುಗಡೆ: ಜಲಾವೃತಗೊಂಡ ಕಂಪ್ಲಿ ಸೇತುವೆ

dryryry5

ಬಿಎಸ್‌ವೈ ರಾಜೀನಾಮೆಗೆ ಅತಿಯಾದ ಭ್ರಷ್ಟಾಚಾರ ಕಾರಣ : ಮಾಜಿ ಸಿಎಂ ಸಿದ್ದರಾಮಯ್ಯ

ggyyrty

ನೂತನ ಸಿಎಂ ಬಳಿಕ ಸಂಪುಟ ಪುನಾರಚನೆ ಸಾದ್ಯತೆ ಬಗ್ಗೆ ಸಚಿವ ಶಿವರಾಮ್ ಹೆಬ್ಬಾರ ಹೇಳಿದ್ದೇನು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.