Udayavni Special

ಜಿಎಸ್‌ಬಿ ಸಭಾ ನವಿಮುಂಬಯಿ: ಉಚಿತ ಕೋವಿಡ್‌ ಲಸಿಕೆ ಶಿಬಿರ


Team Udayavani, Jun 23, 2021, 1:09 PM IST

Free Covid Vaccine Camp

ಮುಂಬಯಿ: ಕೊರೊನಾ ಎರಡನೇ ಅಲೆಯ ಸಂದರ್ಭದಲ್ಲಿ ಜಿಎಸ್‌ಬಿ ಸಭಾ ನವಿಮುಂಬಯಿ ವತಿಯಿಂದ ಜೂ. 12 ಮತ್ತು 14ರಂದು ಎಲ್ಲರಿಗೂ ಉಚಿತ ಲಸಿಕೆ ಶಿಬಿರವನ್ನು ಆಯೋಜಿಸಲಾಯಿತು.

ಶಿಬಿರದಲ್ಲಿ  867 ಮಂದಿ ಕೋವಿಶೀಲ್ಡ್  ಲಸಿಕೆ ಪಡೆದರು. ಫೋರ್ಟಿಸ್‌ ಆಸ್ಪತ್ರೆ ವಾಶಿ ಮತ್ತು ಚೆಂಬೂರಿನ ಸುರಾನಾ ಗ್ರೂಪ್‌ ಆಫ್‌ ಹಾಸ್ಪಿಟಲ್‌ಗ‌ಳ ಸಹಕಾರದೊಂದಿಗೆ ಲಸಿಕೆ ಅಭಿಯಾನ ನಡೆಯಿತು. ಜಾತಿ, ಮತ ಮತ್ತು ಧರ್ಮವನ್ನು ಲೆಕ್ಕಿಸದೆ ಸಮಾಜಕ್ಕೆ ಉಚಿತ ವ್ಯಾಕ್ಸಿನೇಶನ್‌ ಮಾಡುವ ಉದ್ದೇಶದಿಂದ ಈ ಅಭಿಯಾನವನ್ನು ಆಯೋಜಿಸಲಾಯಿತು. ಈ ಉಪಕ್ರಮದ ಭಾಗವಾಗಿ ಕೊಚ್ಚಿ ಮತ್ತು ಕಾಸರಗೋಡಿನಲ್ಲಿ ಒಟ್ಟು 1,100 ಕೋವಿಡ್‌ ಲಸಿಕೆಗಳನ್ನು ದೀನದಲಿತರಿಗೆ ನೀಡಲಾಯಿತು. ಕೊಚ್ಚಿಯಲ್ಲಿ ಅಂದಾಜು 800 ಮತ್ತು ಕಾಸರಗೋಡಿನಲ್ಲಿ 300 ಲಸಿಕೆ ನೀಡಲಾಯಿತು.

ಅಭಿಯಾನವನ್ನು ಡಿಜಿಟಲ್‌ ರೀತಿಯಲ್ಲಿ ನಿರ್ವಹಿಸಲಾಗಿದ್ದು, ಜಿಎಸ್‌ಬಿ ಮೂಲಕ ಆನ್‌ಲೈನ್‌ನಲ್ಲಿ ನೋಂದಣಿಗಳನ್ನು ಮಾಡಲಾಯಿತು. ಜಿಎಸ್‌ಬಿ ಸಭಾ ನವಿಮುಂಬಯಿ ಪೋರ್ಟಲ… ಅಭಿಯಾನದ ಸಮಯದಲ್ಲಿ ಗುಂಪನ್ನು ರಚಿಸಿ, ಸಾಮಾಜಿಕ ದೂರವಿಡುವ ಮಾನದಂ ಡಗಳನ್ನು ಅನುಸರಿಸಲು ಸಹಕರಿಸಲಾಯಿತು. ವ್ಯಾಕ್ಸಿನೇಶನ್‌ ಸಮಯದಲ್ಲಿ ಜನರಿಗೆ ಉಪಹಾರ ಮತ್ತು ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು.

ಸ್ಥಳೀಯ ನಗರ ಸೇವಕರು ತಮ್ಮ ಉದ್ಯೋಗಿಗಳಿಗೆ ಲಸಿಕೆ ಹಾಕುವ ಈ ಉಪಕ್ರ ಮದಲ್ಲಿ ಭಾಗಿಯಾಗಿದ್ದರು. ಜಿಎಸ್‌ಬಿ ಸಭಾ ನವಿಮುಂಬಯಿಯು ಅಗತ್ಯವಿರುವವರಿಗೆ ಮತ್ತು ಹಿಂದುಳಿದ ವರ್ಗದ ಜನರಿಗೆ ಹಣಕಾಸಿನ ನೆರವಿನ ದೃಷ್ಟಿಯಿಂದ ದೇಣಿಗೆ ಮೂಲಕ ಈ ಸಾಂಕ್ರಾಮಿಕ ರೋಗವನ್ನು ಎದುರಿಸಲು ಸಹಾಯ ಮಾಡುವಲ್ಲೂ ಸಭಾವು ಯಶಸ್ವಿಯಾಗಿದೆ.

2020ರ ಎಪ್ರಿಲ್‌ನಲ್ಲಿ  ರಾಷ್ಟ್ರವ್ಯಾಪಿ ಲಾಕ್‌ಡೌನ್‌ ಮತ್ತು ಕೋವಿಡ್‌ ಪ್ರಕರಣಗಳ ಬಳಿಕ ಸಾಂಕ್ರಾಮಿಕ ರೋಗದಿಂದಾಗಿ ಬಹಳಷ್ಟು ಕುಟುಂಬಗಳು ತಮ್ಮ ದೈನಂದಿನ ಜೀವನೋಪಾಯವನ್ನು ಕಳೆದುಕೊಂಡಿವೆ. ಈ ಸಂದರ್ಭದಲ್ಲಿ  ಮುಂಬಯಿ ಪ್ರದೇಶದ 800 ಬಡ ಕುಟುಂಬಗಳಿಗೆ ಮಾಸಿಕ ದಿನಸಿ ಕಿಟ್‌ಗಳನ್ನು ವಿತರಿಸಲು ಜಿಎಸ್‌ಬಿ ಸಭಾ ನವಿಮುಂಬಯಿ ಮುಂದಾಗಿದ್ದು, ಅನ್ನದಾನ ಸೇವೆಯನ್ನು ನಡೆಸಲಾಯಿತು. ಈ ಸೇವೆಯ ಭಾಗವಾಗಿ ದೈನಂದಿನ ಅಗತ್ಯ ವಸ್ತುಗಳಾದ ಅಕ್ಕಿ, ತೈಲ, ದಾಲ…, ಸೋಪ್‌ ಇತ್ಯಾದಿಗಳನ್ನು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ವಿತರಿಸಲಾಯಿತು. ವಾಶಿಯಿಂದ ಮೀರಾ- ಭಾಯಂದರ್‌, ದಹಿಸರ್‌, ಡೊಂಬಿವಲಿ ಮತ್ತು ದಕ್ಷಿಣ ಮುಂಬಯಿಯ ಎಲ್ಲ ಭಾಗಗಳಲ್ಲಿ ಮಾಸಿಕ ದಿನಸಿ ಕಿಟ್‌ಗಳನ್ನು ವಿತರಿಸಲಾಯಿತು.

 

 

ಟಾಪ್ ನ್ಯೂಸ್

ಮುಖ್ಯಮಂತ್ರಿ-ಉಪಮುಖ್ಯಮಂತ್ರಿ ಗಾದಿ; ಬಿಜೆಪಿಯಲ್ಲಿ ಲಾಭ-ನಷ್ಟದ ಲೆಕ್ಕ

ಮುಖ್ಯಮಂತ್ರಿ-ಉಪಮುಖ್ಯಮಂತ್ರಿ ಗಾದಿ; ಬಿಜೆಪಿಯಲ್ಲಿ ಲಾಭ-ನಷ್ಟದ ಲೆಕ್ಕ

ಲೋಕಸಭೆ ಸ್ಥಾನಗಳು 1 ಸಾವಿರಕ್ಕೇರಿಕೆ?

ಲೋಕಸಭೆ ಸ್ಥಾನಗಳು 1 ಸಾವಿರಕ್ಕೇರಿಕೆ?

ಬಿಜೆಪಿಯ ಮುಖ್ಯಮಂತ್ರಿ ಪ್ರಯೋಗ ಸೂತ್ರ

ಬಿಜೆಪಿಯ ಮುಖ್ಯಮಂತ್ರಿ ಪ್ರಯೋಗ ಸೂತ್ರ

Untitled-1

ನೋಟು ಮುದ್ರಣ ಇಲ್ಲ 

ನನ್ನ ತಂದೆ ಸೆಲ್ಫ್  ಮೇಡ್‌ ಪರ್ಸನ್‌!

ನನ್ನ ತಂದೆ ಸೆಲ್ಫ್  ಮೇಡ್‌ ಪರ್ಸನ್‌!

Untitled-1

ಛಲದಂಕಮಲ್ಲ ಬಿಎಸ್‌ವೈಗೆ ಗೌರವಯುತ ನಿರ್ಗಮನ

ಅವಧಿ ಮುಗಿಸಿದ ಲಿಂಗಾಯತ ಸಿಎಂ ಒಬ್ಬರೇ!

ಅವಧಿ ಮುಗಿಸಿದ ಲಿಂಗಾಯತ ಸಿಎಂ ಒಬ್ಬರೇ!ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

anivasi kannadiga news

ಆಸ್ಕರ್‌ ಆರೋಗ್ಯ ವಿಚಾರಿಸಿದ  ಎಂಆರ್‌ಸಿಸಿ ಅಧ್ಯಕ್ಷ ಭಾಯ್‌ ಜಗ್ತಾಪ್‌

Anivasi kannadiga

ಮುಂದಿನ ಪೀಳಿಗೆಗೆ ಸಂಸ್ಕೃತಿ-ಸಾಹಿತ್ಯದ ಅಭಿರುಚಿ ಆವಶ್ಯಕ: ಪೇಟೆಮನೆ ಪ್ರಕಾಶ್‌

covid vaccination

ಲಸಿಕೆ ಪಡೆದವರಿಗೆ ವಿನಾಯಿತಿ

Guru Purnima Ritual

ಫೋರ್ಟ್‌ ವಿದ್ಯಾದಾಯಿನಿ ಸಭಾ: ಗುರು ಪೂರ್ಣಿಮೆ ಆಚರಣೆ

anivasi kannadiga

ದೇಶವನ್ನು ಒಂದುಗೂಡಿಸಿದ ಸಾಹಿತ್ಯ-ಸಂತರು: ಕೋಶ್ಯಾರಿ  

MUST WATCH

udayavani youtube

ಕೊಟ್ಟಿಗೆಹಾರ ಚೆಕ್ ಪೋಸ್ಟ್ ನಲ್ಲಿ ಘಟನೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ನಿಗೆ ಮಣಿದ ಪೊಲೀಸರು

udayavani youtube

ಜಾನುವಾರುಗಳ ರೋಗಕ್ಕೆ ಸುಲಭ ಚಿಕಿತ್ಸೆ- ‘ನಾಟಿ’ಮದ್ದು ಔಷಧ ಪದ್ಧತಿಯ ಪರಿಚಯ…

udayavani youtube

ಈ ಭ್ರಷ್ಟ ಸರ್ಕಾರವೇ ತೊಲಗಲಿ ಎನ್ನುವುದು ನಮ್ಮ ನಿಲುವು

udayavani youtube

ತಾಯಿಯಿಲ್ಲದ ತಬ್ಬಲಿ ನಾಯಿಮರಿಗಳಿಗೆ ಹಾಲುಣಿಸಿ ಮಾತೃ ವಾತ್ಸಲ್ಯ ತೋರುತ್ತಿರುವ ಹಂದಿ

udayavani youtube

ಯಮಗರ್ಣಿ ಬಳಿ ರಾಷ್ತ್ರೀಯ ಹೆದ್ದಾರಿ ಸಂಚಾರಕ್ಕೆ ಮುಕ್ತ

ಹೊಸ ಸೇರ್ಪಡೆ

ಒಡೆದ ತೆಂಗಿನ ಕಾಯಿಯ ಸ್ವಾರಸ್ಯ ಪ್ರಸಂಗ…!

ಒಡೆದ ತೆಂಗಿನ ಕಾಯಿಯ ಸ್ವಾರಸ್ಯ ಪ್ರಸಂಗ…!

ಮುಖ್ಯಮಂತ್ರಿ-ಉಪಮುಖ್ಯಮಂತ್ರಿ ಗಾದಿ; ಬಿಜೆಪಿಯಲ್ಲಿ ಲಾಭ-ನಷ್ಟದ ಲೆಕ್ಕ

ಮುಖ್ಯಮಂತ್ರಿ-ಉಪಮುಖ್ಯಮಂತ್ರಿ ಗಾದಿ; ಬಿಜೆಪಿಯಲ್ಲಿ ಲಾಭ-ನಷ್ಟದ ಲೆಕ್ಕ

ಲೋಕಸಭೆ ಸ್ಥಾನಗಳು 1 ಸಾವಿರಕ್ಕೇರಿಕೆ?

ಲೋಕಸಭೆ ಸ್ಥಾನಗಳು 1 ಸಾವಿರಕ್ಕೇರಿಕೆ?

ಬಿಜೆಪಿಯ ಮುಖ್ಯಮಂತ್ರಿ ಪ್ರಯೋಗ ಸೂತ್ರ

ಬಿಜೆಪಿಯ ಮುಖ್ಯಮಂತ್ರಿ ಪ್ರಯೋಗ ಸೂತ್ರ

Untitled-1

ನೋಟು ಮುದ್ರಣ ಇಲ್ಲ 

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.