Udayavni Special

ವಿಶೇಷ ಗುರುಪೂಜೆ-ಅನ್ನ ಸಂತರ್ಪಣೆ


Team Udayavani, Nov 12, 2020, 6:07 PM IST

ವಿಶೇಷ ಗುರುಪೂಜೆ-ಅನ್ನ ಸಂತರ್ಪಣೆ

ಥಾಣೆ, ನ. 11: ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಇದರ ಥಾಣೆ ಸ್ಥಳೀಯ ಸಮಿತಿಯ ವತಿಯಿಂದ ವಿಶೇಷ ಗುರುಪೂಜೆ ಮತ್ತು ಅನ್ನಸಂತರ್ಪಣೆ ಅ. 5ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಿತು.

ಸ್ಥಳೀಯ ಅರ್ಚಕ ಹರೀಶ್‌ ಟಿ. ಪೂಜಾರಿ ಇವರು ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು. ಹೆಜಮಾಡಿಯ ಬಿಲ್ಲವ ಸಂಘದಲ್ಲಿ ಬಿಲ್ಲವ ರತ್ನ ಜಯ ಸಿ. ಸುವರ್ಣ ಅವರ ವೈಕುಂಠ ಸಮಾ ರಾಧನೆ ನಡೆದಿದ್ದು. ಅವರ ಸಂಸ್ಮರಣೆಯಲ್ಲಿ ಥಾಣೆ ಪರಿಸರದ ತುಳು-ಕನ್ನಡಿಗರಿಗೆ, ಜಯ ಸಿ. ಸುವರ್ಣರ ಅಭಿಮಾನಿಗಳಿಗೆ, ಸಮಾಜ ಬಾಂಧ ವರಿಗೆ ವಿಶೇಷ ರೀತಿಯಲ್ಲಿ ಅನ್ನಸಂತರ್ಪಣೆಯನ್ನು ಮಾಡಲಾಯಿತು.

ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಎಸ್‌. ಎಸ್‌. ಪೂಜಾರಿ, ಕಾರ್ಯದರ್ಶಿ ಹರೀಶ್‌ ಟಿ. ಪೂಜಾರಿ ಅವರ ಸಲಹೆಯಂತೆ, ಸ್ಥಳೀಯ ಉದ್ಯಮಿ, ಏಷ್ಯಾಟಿಕ್‌ ಕ್ರೇನ್‌ ಸರ್ವಿಸಸ್‌ ಇದರ ಗಣೇಶ್‌ ಆರ್‌. ಪೂಜಾರಿ ಪರಿವಾರದವರ ಮಾರ್ಗದರ್ಶನ, ಸಂಪೂರ್ಣ ಸಹಕಾರದಿಂದ ಈ ಕಾರ್ಯಕ್ರಮ ವನ್ನು ಆಯೋಜಿಸಲಾಗಿತ್ತು. ನೂರಾರು ಮಂದಿ ಪಾಲ್ಗೊಂಡು ಅನ್ನಪ್ರಸಾದ ಸ್ವೀಕರಿಸಿದರು.  ಜಯ ಸಿ. ಸುವರ್ಣರ ಭಾವಚಿತ್ರಕ್ಕೆ ಪುಷ್ಪವೃಷ್ಠಿಗೈದು ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಸ್ಥಳೀಯ ಸಮಿತಿಯ ಗೌರವ ಕಾರ್ಯಾಧ್ಯಕ್ಷ ಅನಂತ ಸಾಲ್ಯಾನ್‌, ಕಾರ್ಯಾಧ್ಯಕ್ಷ ಎಸ್‌. ಎಸ್‌. ಪೂಜಾರಿ, ಉಪ ಕಾರ್ಯಾಧ್ಯಕ್ಷ ಸುರೇಶ್‌ ಎಸ್‌. ಪೂಜಾರಿ, ಗೌರವ ಕಾರ್ಯದರ್ಶಿ ಹರೀಶ್‌ ಜಿ. ಪೂಜಾರಿ, ಗೌರವ ಕೋಶಾಧಿಕಾರಿ ದೇವದಾಸ್‌ ಕರ್ಕೇರ, ಪರಿಸರದ ಉದ್ಯಮಿಗಳಾದ ಉಮೇಶ್‌ ಶೆಟ್ಟಿ ಪೊಲ್ಯ, ಸ್ಥಳೀಯ ನಗರ ಸೇವಕರಾದ ಶಿವಸೇನೆಯ ದಿಲೀಪ್‌ ಬಾರ್‌ಟಕ್ಕೆ, ಶಿವಸೇನೆಯ ಕಾರ್ಯಕರ್ತರು, ಮಹಿಳಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

ಬಿಲ್ಲವರ ಅಸೋಸಿಯೇಶನ್‌ನ ಅಶೋಕ್‌ ಕುಕ್ಯಾನ್‌ ಸಸಿಹಿತ್ಲು, ಉದ್ಯಮಿ ವಿಶ್ವನಾಥ್‌ ಪೂಜಾರಿ, ಕಿಸನ್‌ ನಗರದ ಅಯ್ಯಪ್ಪ ಸೇವಾ ಸಮಿತಿಯ ಅಧ್ಯಕ್ಷ ಜಯರಾಮ ಪೂಜಾರಿ, ಉದ್ಯಮಿ ಸುಧಾಕರ ಅಜೆಕಾರ್‌, ಚಿತ್ತರಂಜನ್‌ ಅಮೀನ್‌, ರವಿ ಕೋಟ್ಯಾನ್‌, ಹಿರಿಯ ಉದ್ಯಮಿ ಬಾಬು ಎಲ್‌. ಸಾಲ್ಯಾನ್‌, ಉದ್ಯಮಿ ಅಶೋಕ್‌ ಎಂ. ಕೋಟ್ಯಾನ್‌, ಉದ್ಯಮಿ ವಾಸು ಎಸ್‌. ಪೂಜಾರಿ, ಉದ್ಯಮಿ ಶಂಕರ್‌ ಮೂಲ್ಯ, ಜಯರಾಮ್‌ ಸಾಲ್ಯಾನ್‌ ಮೊದಲಾದವರು ಉಪಸ್ಥಿತರಿದ್ದರು.

ಸಮಿತಿಯ ಸದಸ್ಯರಾದ ಲಕ್ಷ್ಮಣ್‌ ಅಮೀನ್‌, ರೂಪಾ ಕೃಷ್ಣ ಪೂಜಾರಿ, ಪೂರ್ಣಿಮಾ ಅಮೀನ್‌, ಅಮಿತಾ ಎಸ್‌. ಪೂಜಾರಿ, ತ್ರಿವೇಣಿ ಪೂಜಾರಿ, ಗಿರಿಧರ ಕರ್ಕೇರ, ಪ್ರೇಮಾನಂದ ಕುಕ್ಯಾನ್‌, ಕೃಷ್ಣ ಪೂಜಾರಿ, ಡಾಕೇಶ್‌ ಕರ್ಕೇರ, ಲತಾ ಪೂಜಾರಿ, ಮಹಿಳಾ ವಿಭಾಗ, ಯುವ ವಿಭಾಗದ ಸದಸ್ಯ-ಸದಸ್ಯೆಯರು, ಸಮಾಜ ಬಾಂಧವರು, ತುಳು-ಕನ್ನಡಪರ ವಿವಿಧ ಸಂಘಟನಗಳ ಪ್ರತಿನಿಧಿಗಳು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

burevi

ಡಿ.4ರಂದು ತಮಿಳುನಾಡಿಗೆ ಅಪ್ಪಳಿಸಲಿದೆ ‘ಬುರೆವಿ’ ಚಂಡಮಾರುತ: ಧಾರಾಕಾರ ಮಳೆಯಾಗುವ ಸಾಧ್ಯತೆ !

Yogiswar

ಯೋಗಿಗೆ ಸಚಿವ ಸ್ಥಾನ? ಬಿಜೆಪಿಯೊಳಗೆ ಹೆಚ್ಚಿದ ಮುಸುಕಿನ ಗುದ್ದಾಟ

River

ಚೀನದ ವಿರುದ್ಧ ಈಗ ಜಲ ಸಮರ

Siddu

ಸಿದ್ದುಗೆ ಲವ್‌ ಜೆಹಾದ್‌ ಆಕ್ರೋಶ; ಶಾಂತಿ ಕದಡುವುದೇ ಉದ್ದೇಶ ಎಂದ ಸಿದ್ದು

GST

ಮಾರುಕಟ್ಟೆಯಲ್ಲಿ ಚೇತರಿಕೆಯ ಬೆಳಕು

ಅನಿವಾಸಿ ಭಾರತೀಯರಿಗೆ ವಿದ್ಯುನ್ಮಾನ ಮತ ಅವಕಾಶ

ಅನಿವಾಸಿ ಭಾರತೀಯರಿಗೆ ವಿದ್ಯುನ್ಮಾನ ಮತ ಅವಕಾಶ

Schoolಫ‌ಲಿತಾಂಶದ ಆಧಾರದಲ್ಲಿ ಶಾಲೆಗೂ ಸಿಗಲಿದೆ ಶ್ರೇಣಿ

ಫ‌ಲಿತಾಂಶದ ಆಧಾರದಲ್ಲಿ ಶಾಲೆಗೂ ಸಿಗಲಿದೆ ಶ್ರೇಣಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವಿದ್ಯಾದಾನ ಮನುಷ್ಯನ ಏಳಿಗೆಗೆ ಅತೀ ದೊಡ್ಡ ದಾನ: ರಾಜೇಂದ್ರ ಕುಮಾರ್‌

ವಿದ್ಯಾದಾನ ಮನುಷ್ಯನ ಏಳಿಗೆಗೆ ಅತೀ ದೊಡ್ಡ ದಾನ: ರಾಜೇಂದ್ರ ಕುಮಾರ್‌

NEWBORN

ಆಚಾರ್ಯ ಎಲೈವ್‌: ನವಜಾತ ಶಿಶುವಿನ ಆರೈಕೆ, ಅಂತರಾಷ್ಟ್ರೀಯ ವಿಚಾರ ಸಂಕಿರಣ

ಪೂಜೆಯಲ್ಲಿ ತುಳಸಿಯ ಮಹತ್ವ ಅನನ್ಯ: ಧರ್ಮದರ್ಶಿ ಅಶೋಕ ದಾಸು ಶೆಟ್ಟಿ

ಪೂಜೆಯಲ್ಲಿ ತುಳಸಿಯ ಮಹತ್ವ ಅನನ್ಯ: ಧರ್ಮದರ್ಶಿ ಅಶೋಕ ದಾಸು ಶೆಟ್ಟಿ

ಕಣ್ಮರೆಯಾದ ಎರಡು ದಿನಗಳ ಬಳಿಕ ನಾಲ್ವರು ಮೀನುಗಾರರಿದ್ದ ದೋಣಿ ರಕ್ಷಣೆ

ಕಣ್ಮರೆಯಾದ ಎರಡು ದಿನಗಳ ಬಳಿಕ ನಾಲ್ವರು ಮೀನುಗಾರರಿದ್ದ ದೋಣಿ ರಕ್ಷಣೆ

ಸ್ಥಳೀಯ ರೈಲುಗಳಲ್ಲಿ ಮಕ್ಕಳಿಗೆ ಪ್ರಯಾಣಿಸಲು ಅನುಮತಿ ಇಲ್ಲ: ರೈಲ್ವೇ ಆಡಳಿತ

ಸ್ಥಳೀಯ ರೈಲುಗಳಲ್ಲಿ ಮಕ್ಕಳಿಗೆ ಪ್ರಯಾಣಿಸಲು ಅನುಮತಿ ಇಲ್ಲ: ರೈಲ್ವೇ ಆಡಳಿತ

MUST WATCH

udayavani youtube

ಮಂಗಳೂರು: ಮೀನುಗಾರಿಕೆಗೆ ತೆರಳಿದ್ದ ದೋಣಿ ದುರಂತ – ಇಬ್ಬರ ಮೃತದೇಹ ಪತ್ತೆ

udayavani youtube

ಮಂಗಳೂರು: ಮೀನುಗಾರಿಕೆಗೆ ತೆರಳಿ ವಾಪಾಸಾಗುವ ವೇಳೆ ಮಗುಚಿಬಿದ್ದ ಬೋಟ್: 6 ಮಂದಿ ನಾಪತ್ತೆ

udayavani youtube

ರೋಗ ನಿರ್ಮೂಲನೆಯಲ್ಲಿ ಆಯುರ್ವೇದ ವೈದ್ಯ ಪದ್ಧತಿಯ ಮಹತ್ವವೇನು?

udayavani youtube

Success story of a couple In Agriculture | Integrated Farming | Udayavani

udayavani youtube

ಮೂರೂವರೆ ಸಾವಿರದಷ್ಟು ವಿವಿಧ ಪತ್ರಿಕೆಗಳನ್ನು ಸಂಗ್ರಹಿಸಿರುವ ಎಕ್ಕಾರು ಉಮೇಶ ರಾಯರು

ಹೊಸ ಸೇರ್ಪಡೆ

burevi

ಡಿ.4ರಂದು ತಮಿಳುನಾಡಿಗೆ ಅಪ್ಪಳಿಸಲಿದೆ ‘ಬುರೆವಿ’ ಚಂಡಮಾರುತ: ಧಾರಾಕಾರ ಮಳೆಯಾಗುವ ಸಾಧ್ಯತೆ !

ವಿದ್ಯಾದಾನ ಮನುಷ್ಯನ ಏಳಿಗೆಗೆ ಅತೀ ದೊಡ್ಡ ದಾನ: ರಾಜೇಂದ್ರ ಕುಮಾರ್‌

ವಿದ್ಯಾದಾನ ಮನುಷ್ಯನ ಏಳಿಗೆಗೆ ಅತೀ ದೊಡ್ಡ ದಾನ: ರಾಜೇಂದ್ರ ಕುಮಾರ್‌

Yogiswar

ಯೋಗಿಗೆ ಸಚಿವ ಸ್ಥಾನ? ಬಿಜೆಪಿಯೊಳಗೆ ಹೆಚ್ಚಿದ ಮುಸುಕಿನ ಗುದ್ದಾಟ

River

ಚೀನದ ವಿರುದ್ಧ ಈಗ ಜಲ ಸಮರ

Siddu

ಸಿದ್ದುಗೆ ಲವ್‌ ಜೆಹಾದ್‌ ಆಕ್ರೋಶ; ಶಾಂತಿ ಕದಡುವುದೇ ಉದ್ದೇಶ ಎಂದ ಸಿದ್ದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.