ಇಂಡಿಯನ್‌ ವೆಲ್ಸ್‌ ಟೆನಿಸ್‌ : ಬೋಪಣ್ಣ ಅತೀ ಹಿರಿಯ ಚಾಂಪಿಯನ್‌

Team Udayavani, Mar 20, 2023, 6:28 AM IST

ಇಂಡಿಯನ್‌ ವೆಲ್ಸ್‌ ಟೆನಿಸ್‌ : ಬೋಪಣ್ಣ ಅತೀ ಹಿರಿಯ ಚಾಂಪಿಯನ್‌

ಇಂಡಿಯನ್‌ ವೆಲ್ಸ್‌ (ಯುಎಸ್‌ಎ): ಭಾರತದ ರೋಹನ್‌ ಬೋಪಣ್ಣ ಆಸ್ಟ್ರೇಲಿಯದ ಮ್ಯಾಟ್‌ ಎಬೆxನ್‌ ಜತೆಗೂಡಿ “ಇಂಡಿಯನ್‌ ವೆಲ್ಸ್‌’ ಟೆನಿಸ್‌ ಡಬಲ್ಸ್‌ ಪ್ರಶಸ್ತಿ ಜಯಿಸಿದ್ದಾರೆ. ಇದರೊಂದಿಗೆ ಎಟಿಪಿ ಮಾಸ್ಟರ್ 1000 ಚಾಂಪಿಯನ್‌ ಎನಿಸಿದ ಅತೀ ಹಿರಿಯ ಟೆನಿಸಿಗನೆಂಬ ದಾಖಲೆಗೆ ಪಾತ್ರರಾದರು.

43 ವರ್ಷದ ರೋಹನ್‌ ಬೋಪಣ್ಣ ಹಾಗೂ 35 ವರ್ಷದ ಮ್ಯಾಟ್‌ ಎಬೆxನ್‌ ಸೇರಿಕೊಂಡು ಅಗ್ರ ಶ್ರೇಯಾಂಕದ ವೆಸ್ಲಿ ಕೂಲೋಫ್ (ನೆದರ್ಲೆಂಡ್ಸ್‌)-ನೀಲ್‌ ಸ್ಕಪ್‌ಸ್ಕಿ (ಬ್ರಿಟನ್‌) ಜೋಡಿಯನ್ನು ಪ್ರಬಲ ಹೋರಾಟದಲ್ಲಿ 6-3, 2-6, 10-8 ಅಂತರದಿಂದ ಹಿಮ್ಮೆಟ್ಟಿಸಿದರು. ಇದು ಬೋಪಣ್ಣ ಅವರ 10ನೇ ಎಟಿಪಿ ಮಾಸ್ಟರ್ 1000 ಫೈನಲ್‌ ಆಗಿತ್ತು.

ಈ ಸಂದರ್ಭದಲ್ಲಿ ರೋಹನ್‌ ಬೋಪಣ್ಣ ಕೆನಡಾದ ಡೇನಿಯಲ್‌ ನೆಸ್ಟರ್‌ ದಾಖಲೆಯನ್ನು ಮುರಿದರು. 2015ರಲ್ಲಿ ಸಿನ್ಸಿನಾಟಿ ಮಾಸ್ಟರ್ ಚಾಂಪಿಯನ್‌ ಆದಾಗ ಅವರಿಗೆ 42 ವರ್ಷವಾಗಿತ್ತು.

ಇದು ರೋಹನ್‌ ಬೋಪಣ್ಣ ಜಯಿಸಿದ 5ನೇ ಮಾಸ್ಟರ್ 1000 ಡಬಲ್ಸ್‌ ಪ್ರಶಸ್ತಿ. 2017ರಲ್ಲಿ ಕೊನೆಯ ಸಲ ಮಾಂಟೆ ಕಾರ್ಲೊದಲ್ಲಿ ಚಾಂಪಿಯನ್‌ ಆಗಿದ್ದರು.

ಇಂಡೋ-ಆಸ್ಟ್ರೇಲಿಯನ್‌ ಜೋಡಿ ಈ ವರ್ಷ ಕಂಡ 3ನೇ ಫೈನಲ್‌ ಇದಾಗಿತ್ತು. ಕ್ವಾರ್ಟರ್‌ ಫೈನಲ್‌ನಲ್ಲಿ ಇವರು ಕೆನಡಾದ ಫೆಲಿಕ್ಸ್‌ ಔಗರ್‌ ಅಲಿಯಾಸಿಮ್‌-ಡೆನ್ನಿಸ್‌ ಶಪೊವಲೋವ್‌ ಅವರಿಗೆ, ಸೆಮಿಫೈನಲ್‌ನಲ್ಲಿ ಹಾಲಿ ಚಾಂಪಿಯನ್‌ ಜಾನ್‌ ಇಸ್ನರ್‌-ಜಾಕ್‌ ಸಾಕ್‌ ಜೋಡಿಗೆ ಸೋಲುಣಿಸಿದ್ದರು.

ಟಾಪ್ ನ್ಯೂಸ್

Manipur ಪೊಲೀಸ್‌ ಮುಖ್ಯಸ್ಥರ ಬದಲಾವಣೆ; ಗಲಭೆ ಹತ್ತಿಕ್ಕುವ ನಿಟ್ಟಿನಲ್ಲಿ ಮಹತ್ವದ ಕ್ರಮManipur ಪೊಲೀಸ್‌ ಮುಖ್ಯಸ್ಥರ ಬದಲಾವಣೆ; ಗಲಭೆ ಹತ್ತಿಕ್ಕುವ ನಿಟ್ಟಿನಲ್ಲಿ ಮಹತ್ವದ ಕ್ರಮ

Manipur ಪೊಲೀಸ್‌ ಮುಖ್ಯಸ್ಥರ ಬದಲಾವಣೆ; ಗಲಭೆ ಹತ್ತಿಕ್ಕುವ ನಿಟ್ಟಿನಲ್ಲಿ ಮಹತ್ವದ ಕ್ರಮ

ಇಂದು ಗ್ಯಾರಂಟಿ? ಉಚಿತಗಳಿಗೆ ಷರತ್ತು ಖಚಿತ; ಘೋಷಣೆಯತ್ತ ಜನರ ಕುತೂಹಲ

ಎಲ್‌ಕೆಜಿ ಸೇರಲು 4 ವರ್ಷ ಆಗಿರಲೇಬೇಕು! ಸರಕಾರದ ನಿಯಮಕ್ಕೆ ಬೆಚ್ಚಿಬಿದ್ದ ಪಾಲಕ, ಪೋಷಕರು

Daily Horoscope; ಹಣಕಾಸಿನ ವಿಚಾರದಲ್ಲಿ ಒತ್ತಡ ಎದುರಾದೀತು. ಸಾಲ ಮಾಡುವಾಗ ಎಚ್ಚರ ವಹಿಸಿ

May ತಿಂಗಳಲ್ಲಿ 1.57 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹ

Mumbai; ಮಹೇಂದ್ರ ಸಿಂಗ್‌ ಧೋನಿ ಮೊಣಕಾಲಿಗೆ ಶಸ್ತ್ರಚಿಕಿತ್ಸೆ

ಕಾರ್ಕಳ: ಮೇಲ್ವಿಚಾರಕಿ ಹುದ್ದೆ ಆಮಿಷ: ವಂಚನೆ

ಕಾರ್ಕಳ: ಮೇಲ್ವಿಚಾರಕಿ ಹುದ್ದೆ ಆಮಿಷ: ವಂಚನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mumbai; ಮಹೇಂದ್ರ ಸಿಂಗ್‌ ಧೋನಿ ಮೊಣಕಾಲಿಗೆ ಶಸ್ತ್ರಚಿಕಿತ್ಸೆ

Mumbai; ಮಹೇಂದ್ರ ಸಿಂಗ್‌ ಧೋನಿ ಮೊಣಕಾಲಿಗೆ ಶಸ್ತ್ರಚಿಕಿತ್ಸೆ

Surfing: ಮೊದಲ ದಿನ ಕರ್ನಾಟಕ, ತಮಿಳುನಾಡು ಪಾರಮ್ಯ: ಗಮನ ಸೆಳೆದ ಕಿಶೋರ್‌, ತಯಿನ್‌ ಅರುಣ್‌

French Open ಗ್ರ್ಯಾನ್‌ ಸ್ಲಾಮ್‌: ಜೊಕೋವಿಕ್‌, ರಿಬಕಿನಾ ಮುನ್ನಡೆ

Khelo India: ಆಳ್ವಾಸ್‌ಗೆ ಪದಕಗಳ ಸರಮಾಲೆ

Khelo India: ಆಳ್ವಾಸ್‌ಗೆ ಪದಕಗಳ ಸರಮಾಲೆ

Under-20 World Cup Football: ಇಟಲಿ, ನೈಜೀರಿಯ ಕ್ವಾರ್ಟರ್‌ ಫೈನಲಿಗೆ

MUST WATCH

udayavani youtube

ಕಪ್ಪು ಬಣ್ಣದ ತುಟಿ…ಕೆಂಪು ಬಣ್ಣವಾಗಿ ಕಾಣಲು ಇಲ್ಲಿದೆ ಸರಳ ಮನೆಮದ್ದು

udayavani youtube

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು

udayavani youtube

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರುಗಳ ನಡುವೆ ಅಪಘಾತ, ನಾಲ್ವರಿಗೆ ಗಾಯ

udayavani youtube

ಮಂಡ್ಯ ರಮೇಶ ಅವರ ನಟನದ ರಂಗ ಮಂದಿರ ಹೇಗಿದೆ ನೋಡಿ

udayavani youtube

ಈದ್ಗಾ…ಹಿಂದುತ್ವ…ಅಂದು ಚುನಾವಣೆಯಲ್ಲಿ ಶೆಟ್ಟರ್‌ ವಿರುದ್ಧ ಬೊಮ್ಮಾಯಿ ಪರಾಜಯಗೊಂಡಿದ್ದರು!

ಹೊಸ ಸೇರ್ಪಡೆ