ಕಳಪೆ ಫಾರ್ಮ್ ನಲ್ಲಿರುವ ಕೆಎಲ್ ರಾಹುಲ್ ಬೆಂಬಲಕ್ಕೆ ನಿಂತ ಆಕಾಶ್ ಚೋಪ್ರಾ

Team Udayavani, Feb 21, 2023, 4:47 PM IST

aakash chopra supports KL Rahul

ಮುಂಬೈ: ಟೀಂ ಇಂಡಿಯಾದ ಆರಂಭಿಕ ಆಟಗಾರ ಕೆಎಲ್ ರಾಹುಲ್ ಅವರು ಸದ್ಯ ತನ್ನ ಬ್ಯಾಟಿಂಗ್ ನಲ್ಲಿ ಕಠಿಣ ದಿನಗಳನ್ನು ಎದುರಿಸುತ್ತಿದ್ದಾರೆ. ಕಳೆದ ಕೆಲವು ಇನ್ನಿಂಗ್ಸ್ ಗಳಲ್ಲಿ ರಾಹುಲ್ ಬ್ಯಾಟಿನಿಂದ ಉತ್ತಮ ರನ್ ಬಂದಿಲ್ಲ. ಆಸೀಸ್ ವಿರುದ್ಧದ ಬಾರ್ಡರ್- ಗಾವಸ್ಕರ್ ಟ್ರೋಫಿಯ ಮೊದಲೆರಡು ಪಂದ್ಯಗಳಲ್ಲಿ ವಿಫಲರಾದ ಬಳಿಕ ಮುಂದಿನ ಎರಡು ಪಂದ್ಯಗಳಿಗೆ ಜಾಗ ಸಿಗುವುದು ಕಷ್ಟ ಎನ್ನಲಾಗಿದೆ.

ಈ ನಡುವೆ ಭಾರತೀಯ ಅಭಿಮಾನಿಗಳಿಂದ ರಾಹುಲ್ ಬಾರೀ ಟೀಕೆಗಳನ್ನು ಎದುರಿಸುತ್ತಿದ್ದಾರೆ. ಅಲ್ಲದೆ ಮಾಜಿ ವೇಗಿ ಕರ್ನಾಟಕದವರೇ ಆದ ವೆಂಕಟೇಶ್ ಪ್ರಸಾದ್ ಅವರು ಪ್ರತಿದಿನ ರಾಹುಲ್ ಬಗ್ಗೆ ಟೀಕೆ ಮಾಡುತ್ತಿದ್ದಾರೆ. ಮಾಜಿ ಆಟಗಾರ ಆಕಾಶ್ ಚೋಪ್ರಾ ಅವರು ಈ ಹಿಂದೆ ಪ್ರಸಾದ್ ಪೋಸ್ಟ್ ಗೆ ಪ್ರತಿಕ್ರಿಯೆ ನೀಡುತ್ತಾ ರಾಹುಲ್ ಗೆ ಬೆಂಬಲ ಸೂಚಿಸಿದ್ದರು. ಈ ಸರಣಿ ಮುಗಿಯುವ ಮೊದಲೇ ರಾಹುಲ್ ಬಗ್ಗೆ ಕಾಮೆಂಟ್ ಮಾಡುವುದು ಬೇಡ ಎಂದೆಲ್ಲಾ ಹೇಳಿದ್ದರು. ಇದೀಗ ಮತ್ತೆ ರಾಹುಲ್ ಬೆಂಬಲಕ್ಕೆ ಚೋಪ್ರಾ ಬಂದಿದ್ದಾರೆ.

ಇದನ್ನೂ ಓದಿ:ಅಂಕಪಟ್ಟಿ ಕೊಡಲು ವಿಳಂಬ…ಪ್ರಾಂಶುಪಾಲರಿಗೆ ಬೆಂಕಿ ಹಚ್ಚಿದ ಹಳೆ ವಿದ್ಯಾರ್ಥಿ; ಆರೋಪಿ ಸೆರೆ

2020-23ರ ನಡುವೆ ಸೆನಾ ದೇಶಗಳಲ್ಲಿ (ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲ್ಯಾಂಡ್ ಮತ್ತು ಆಸ್ಟ್ರೇಲಿಯಾ) ಭಾರತೀಯ ಬ್ಯಾಟರ್ ಗಳ ಸಾಧನೆಯ ಪಟ್ಟಿಯನ್ನು ಟ್ವೀಟ್ ಮಾಡಿದ್ದಾರೆ. ಇದರಲ್ಲಿ ರಾಹುಲ್ ಮೂರನೇ ಸ್ಥಾನದಲ್ಲಿದ್ದಾರೆ. ಅಲ್ಲದೆ ಕೊಹ್ಲಿ, ಪೂಜಾರಗಿಂತ ಮುಂದಿದ್ದಾರೆ.

“ಆಯ್ಕೆದಾರರು/ಕೋಚ್/ನಾಯಕರು ರಾಹುಲ್ ರನ್ನು ಬೆಂಬಲಿಸುತ್ತಿರುವುದಕ್ಕೆ ಇದೇ ಕಾರಣವಾಗಿರಬಹುದು. ಈ ಅವಧಿಯಲ್ಲಿ ಅವರು ತವರಿನಲ್ಲಿ ಎರಡು ಟೆಸ್ಟ್‌ಗಳನ್ನು ಆಡಿದ್ದಾರೆ (ಸದ್ಯ ಆಸೀಸ್ ಸರಣಿ. ನನಗೆ ಆಯ್ಕೆದಾರ/ಕೋಚ್ ಆಗಿ ಬಿಸಿಸಿಐನಲ್ಲಿ ಹುದ್ದೆಯ ಅಗತ್ಯವಿಲ್ಲ, ನನಗೆ ಯಾವುದೇ ಐಪಿಎಲ್ ತಂಡದಲ್ಲಿ ಯಾವುದೇ ಮಾರ್ಗದರ್ಶಕರ ಅಗತ್ಯವಿಲ್ಲ, ಕೋಚಿಂಗ್ ಹುದ್ದೆಯೂ ಬೇಕಾಗಿಲ್ಲ” ಎಂದು ಚೋಪ್ರಾ ಕುಟುಕಿದ್ದಾರೆ.

ರಾಹುಲ್ ಅವರ ಮಾವ ಆಗಿರುವ ಬಾಲಿವುಡ್ ನಟ ಸುನೀಲ್ ಶೆಟ್ಟಿ ಅವರು ಚೋಪ್ರಾ ಅವರ ಟ್ವೀಟ್ ಅನ್ನು ಲೈಕ್ ಮಾಡಿದ್ದಾರೆ.

ಟಾಪ್ ನ್ಯೂಸ್

Fraud Case ಆನ್‌ಲೈನ್‌ನಲ್ಲಿ ಹೂಡಿಕೆ ಮಾಡಿಸಿ ವಂಚನೆ

Fraud Case ಆನ್‌ಲೈನ್‌ನಲ್ಲಿ ಹೂಡಿಕೆ ಮಾಡಿಸಿ ವಂಚನೆ

Gangolli ಮಾನಸಿಕ ಖಿನ್ನತೆ: ಯುವಕ ಆತ್ಮಹತ್ಯೆ

Gangolli ಮಾನಸಿಕ ಖಿನ್ನತೆ: ಯುವಕ ಆತ್ಮಹತ್ಯೆ

Mysuru ದಲಿತರ ಕೇರಿಗಳಲ್ಲಿ ಪೇಜಾವರ ಶ್ರೀಗಳ ಮಿಂಚಿನ‌ ಸಂಚಾರ

Mysuru ದಲಿತರ ಕೇರಿಗಳಲ್ಲಿ ಪೇಜಾವರ ಶ್ರೀಗಳ ಮಿಂಚಿನ‌ ಸಂಚಾರ

UGNEET/PGET 2023: ಮೂಲ ದಾಖಲೆ ಸಲ್ಲಿಸಲು ಸೆ.27ರವರೆಗೆ ಅವಕಾಶ

UGNEET/PGET 2023: ಮೂಲ ದಾಖಲೆ ಸಲ್ಲಿಸಲು ಸೆ.27ರವರೆಗೆ ಅವಕಾಶ

Cauvery issue: ರಾಜ್ಯದ ಜನರಿಗೆ ನಾಮ ಹಾಕಿದ್ದೇ ಕಾಂಗ್ರೆಸ್ ಸಾಧನೆ: ಸಂಸದ ಪ್ರತಾಪ್‌ ಸಿಂಹ

Cauvery issue: ರಾಜ್ಯದ ಜನರಿಗೆ ನಾಮ ಹಾಕಿದ್ದೇ ಕಾಂಗ್ರೆಸ್ ಸಾಧನೆ: ಸಂಸದ ಪ್ರತಾಪ್‌ ಸಿಂಹ

mogral

Road Mishap: ಬದಿಯಡ್ಕ- ಪಳ್ಳತ್ತಡ್ಕ: ಖಾಸಗಿ ಶಾಲಾ ಬಸ್- ರಿಕ್ಷಾ ಡಿಕ್ಕಿ: 5 ಮಂದಿ ಮೃತ್ಯು

Hunsur ಕಟ್ಟೆಮಳಲವಾಡಿಯಲ್ಲಿ ತಂಬಾಕು ಹರಾಜಿಗೆ ಸಂಸದ ಪ್ರತಾಪ್ ಸಿಂಹ ಚಾಲನೆ

Hunsur ಕಟ್ಟೆಮಳಲವಾಡಿಯಲ್ಲಿ ತಂಬಾಕು ಹರಾಜಿಗೆ ಸಂಸದ ಪ್ರತಾಪ್ ಸಿಂಹ ಚಾಲನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

National Physical Disability T20 ಕ್ರಿಕೆಟ್ ಚಾಂಪಿಯನ್‍ಶಿಪ್ 2023 ರ ಟ್ರೋಫಿ ಅನಾವರಣ

National Physical Disability T20 ಕ್ರಿಕೆಟ್ ಚಾಂಪಿಯನ್‍ಶಿಪ್ 2023 ರ ಟ್ರೋಫಿ ಅನಾವರಣ

International cricket ಸ್ಟೇಡಿಯಂಗಾಗಿ ಜಿಸಿಎಗೆ ಬಿಸಿಸಿಐ ಸಂಪೂರ್ಣ ಸಹಕಾರ

International cricket ಸ್ಟೇಡಿಯಂಗಾಗಿ ಜಿಸಿಎಗೆ ಬಿಸಿಸಿಐ ಸಂಪೂರ್ಣ ಸಹಕಾರ

INDvsAUS; ರಾಜಕೋಟ್ ಏಕದಿನ ಪಂದ್ಯಕ್ಕಿಲ್ಲ ಶುಭಮನ್ ಗಿಲ್, ಶಾರ್ದೂಲ್ ಠಾಕೂರ್

INDvsAUS; ರಾಜಕೋಟ್ ಏಕದಿನ ಪಂದ್ಯಕ್ಕಿಲ್ಲ ಶುಭಮನ್ ಗಿಲ್, ಶಾರ್ದೂಲ್ ಠಾಕೂರ್

Asian Games: ಸ್ವರ್ಣ ಗೆದ್ದ ಭಾರತದ ವನಿತಾ ಕ್ರಿಕೆಟ್ ತಂಡ; ಲಂಕಾಗೆ ರಜತ ಗೌರವ

Asian Games: ಸ್ವರ್ಣ ಗೆದ್ದ ಭಾರತದ ವನಿತಾ ಕ್ರಿಕೆಟ್ ತಂಡ; ಲಂಕಾಗೆ ರಜತ ಗೌರವ

Axar patel ruled out of final odi against Australia

Team India; ಮೂರನೇ ಪಂದ್ಯದಿಂದಲೂ ಹೊರಬಿದ್ದ ಅಕ್ಷರ್; ವಿಶ್ವಕಪ್ ಗೂ ಡೌಟ್

MUST WATCH

udayavani youtube

ಕಾಪುವಿಗೆ ಬಂದವರು ಈ ಹೋಟೆಲ್ ಗೊಮ್ಮೆ ಮಿಸ್ ಮಾಡದೆ ಭೇಟಿ ನೀಡಿ

udayavani youtube

Asian Games: ಸೀರೆ,ಕುರ್ತಾದಲ್ಲಿ ಮಿಂಚಿದ ಭಾರತದ ಕ್ರೀಡಾಳುಗಳು

udayavani youtube

ಮೈಸೂರಿನ ಕೃಷ್ಣಧಾಮಕ್ಕೆ ವಿಧಾನಸಭೆ ಸ್ಪೀಕರ್ ಯು ಟಿ ಖಾದರ್ ಭೇಟಿ

udayavani youtube

ಓಡಿಸ್ಸಾದ ಮರಳಿನಲ್ಲಿ ಅರಳಿದ ಸ್ಟೀಲ್ ಗಣಪ

udayavani youtube

ಯಾಕಾಗಿ ಗಣೇಶ ಹಲವು ಕೈಗಳನ್ನು ಹೊಂದಿದ್ದಾನೆ ?

ಹೊಸ ಸೇರ್ಪಡೆ

Fraud Case ಆನ್‌ಲೈನ್‌ನಲ್ಲಿ ಹೂಡಿಕೆ ಮಾಡಿಸಿ ವಂಚನೆ

Fraud Case ಆನ್‌ಲೈನ್‌ನಲ್ಲಿ ಹೂಡಿಕೆ ಮಾಡಿಸಿ ವಂಚನೆ

Gangolli ಮಾನಸಿಕ ಖಿನ್ನತೆ: ಯುವಕ ಆತ್ಮಹತ್ಯೆ

Gangolli ಮಾನಸಿಕ ಖಿನ್ನತೆ: ಯುವಕ ಆತ್ಮಹತ್ಯೆ

shaktikanth das

Finance: ಅತಿಯಾದ ಪ್ರಾಬಲ್ಯ ಬೇಡ: ಶಕ್ತಿಕಾಂತ ದಾಸ್‌

CONGRESS FLAG IMP

Reservation: ಮಹಿಳಾ ಮೀಸಲು: ಕಾಂಗ್ರೆಸ್‌ 21 ಸುದ್ದಿಗೋಷ್ಠಿ

covid

Corona: ಮತ್ತೆ ಮರುಕಳಿಸಲಿದೆ ಕೊರೊನಾ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.