ಇಂಗ್ಲೆಂಡಿಗೆ ಕಾದಿದೆ ಡೇ-ನೈಟ್‌ ಸವಾಲು

ಆ್ಯಶಸ್‌: ಇಂದಿನಿಂದ ಪಿಂಕ್‌ ಬಾಲ್‌ ಟೆಸ್ಟ್‌ ; ಆಸೀಸ್‌ ಅಜೇಯ ದಾಖಲೆ

Team Udayavani, Dec 16, 2021, 5:40 AM IST

ಇಂಗ್ಲೆಂಡಿಗೆ ಕಾದಿದೆ ಡೇ-ನೈಟ್‌ ಸವಾಲು

ಅಡಿಲೇಡ್‌: ಹಗಲು-ರಾತ್ರಿ ಟೆಸ್ಟ್‌ ಪಂದ್ಯದಲ್ಲಿ ಅಜೇಯ ದಾಖಲೆ ಹೊಂದಿರುವ ಆಸ್ಟ್ರೇಲಿಯ ಇದೇ ಹುರುಪಿನಲ್ಲಿ ಗುರುವಾರದಿಂದ “ಅಡಿಲೇಡ್‌ ಓವಲ್‌’ನಲ್ಲಿ ಇಂಗ್ಲೆಂಡ್‌ ವಿರುದ್ಧ ಕಣಕ್ಕಿಳಿಯಲಿದೆ. ಇದು ಆ್ಯಶಸ್‌ ಸರಣಿಯ ದ್ವಿತೀಯ ಟೆಸ್ಟ್‌ ಆಗಿದ್ದು, ಬ್ರಿಸ್ಬೇನ್‌ನಲ್ಲಿ ಸಾಧಿಸಿದ 9 ವಿಕೆಟ್‌ ಗೆಲುವು ಕೂಡ ಕಾಂಗರೂಗಳ ಉತ್ಸಾಹವನ್ನು ಹೆಚ್ಚಿಸುವುದರಲ್ಲಿ ಅನುಮಾನವಿಲ್ಲ.

ಹಗಲು-ರಾತ್ರಿ ಟೆಸ್ಟ್‌ ಪಂದ್ಯಗಳ 6 ವರ್ಷಗಳ ಇತಿಹಾಸವನ್ನು ಗಮನಿಸಿದರೆ ಅಲ್ಲಿ ಆಸ್ಟ್ರೇಲಿಯದ ಹೆಗ್ಗುರುತೇ ಕಾಣಿಸುತ್ತದೆ. ಆಡಿದ ಎಂಟೂ ಟೆಸ್ಟ್‌ಗಳಲ್ಲಿ ಗೆದ್ದ ಹಿರಿಮೆ ಕಾಂಗರೂಗಳದು. ಇದರಲ್ಲಿ 4 ಗೆಲುವು ಅಡಿಲೇಡ್‌ನ‌ಲ್ಲೇ ಒಲಿದಿದೆ. 2017ರಲ್ಲಿ ಇಂಗ್ಲೆಂಡ್‌ ವಿರುದ್ಧ 120 ರನ್‌ ಗೆಲುವು ಸಾಧಿಸಿದ್ದು ಇದೇ ಅಂಗಳದಲ್ಲಿ.

ಅಡಿಲೇಡ್‌ ದಾಖಲೆಯೂ ಆಸ್ಟ್ರೇಲಿಯ ಪರವಾಗಿದೆ. ಇತ್ತಂಡಗಳು ಈವರೆಗೆ 32 ಸಲ ಮುಖಾಮುಖಿ ಆಗಿವೆ. ಆಸ್ಟ್ರೇಲಿಯ 18, ಇಂಗ್ಲೆಂಡ್‌ 9ರಲ್ಲಿ ಗೆದ್ದಿವೆ. 5 ಟೆಸ್ಟ್‌ ಡ್ರಾಗೊಂಡಿವೆ.

ಕಮಿನ್ಸ್‌ ಯಶಸ್ವಿ ನಾಯಕತ್ವ
ತಮ್ಮ ಮೊದಲ ಟೆಸ್ಟ್‌ ಕ್ಯಾಪ್ಟನ್ಸಿಯನ್ನು ಅತ್ಯಂತ ಯಶಸ್ವಿಯಾಗಿ ನಿಭಾಯಿಸಿರುವ ಪ್ಯಾಟ್‌ ಕಮಿನ್ಸ್‌ ಬೌಲಿಂಗ್‌ನಲ್ಲೂ ಘಾತಕವಾಗಿ ಪರಿಣಮಿಸಿರುವುದು ಆಸ್ಟ್ರೇಲಿಯದ ಪಾಲಿಗೊಂದು ಸಿಹಿ ಸುದ್ದಿ. ಆದರೆ ಮತ್ತೋರ್ವ ವೇಗಿ ಜೋಶ್‌ ಹ್ಯಾಝಲ್‌ವುಡ್‌ ಗಾಯಾಳಾಗಿ ಹೊರಬಿದ್ದಿದ್ದಾರೆ. ಈ ಸ್ಥಾನದಲ್ಲಿ ಜೇ ರಿಚರ್ಡ್‌ಸನ್‌ ಕಾಣಿಸಿಕೊಳ್ಳಲಿರು ವುದರಿಂದ ಹೆಚ್ಚಿನ ಆತಂಕವೇನೂ ಇಲ್ಲ.

ಇದನ್ನೂ ಓದಿ:ಎನ್‌ಕೌಂಟರ್‌: ಎ+ ಕೆಟಗರಿಯ ಹಿಜ್ಬುಲ್‌ ಉಗ್ರನ ಹತ್ಯೆ

ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ ಡೇವಿಡ್‌ ವಾರ್ನರ್‌ ಮೊದಲ ಟೆಸ್ಟ್‌ ವೇಳೆ ಗಾಯಾಳಾಗಿದ್ದರೂ ಆಡುವುದು ಬಹುತೇಕ ಖಚಿತ ಎನ್ನಲಾಗಿದೆ. ಮೆನೆಗೆ ತೆರಳಿದ ಅವರು ಈಗಾಗಲೇ ಅಡಿಲೇಡ್‌ಗೆ ಆಗಮಿಸಿ ತಂಡವನ್ನು ಕೂಡಿಕೊಂಡಿದ್ದಾರೆ.

ಬ್ರಿಸ್ಬೇನ್‌ನಲ್ಲಿ 150 ರನ್‌ ಬಾರಿಸಿದ್ದ ಹೆಡ್‌ ಸೇರಿದಂತೆ ಲಬುಶೇನ್‌, ಸ್ಮಿತ್‌, ಗ್ರೀನ್‌ ಅವರನ್ನೊಳಗೊಂಡ ಕಾಂಗರೂ ಬ್ಯಾಟಿಂಗ್‌ ಬಲಿಷ್ಠವಾಗಿದೆ.

ಆ್ಯಂಡಿ, ಬ್ರಾಡ್‌ ಕಣಕ್ಕೆ
ಇಂಗ್ಲೆಂಡಿಗೆ ಈ ಟೆಸ್ಟ್‌ ಪಂದ್ಯದಲ್ಲಿ ವೇಗಿಗಳಾದ ಜೇಮ್ಸ್‌ ಆ್ಯಂಡರ್ಸನ್‌ ಮತ್ತು ಸ್ಟುವರ್ಟ್‌ ಬ್ರಾಡ್‌ ಸೇವೆ ಲಭಿಸುವುದರಿಂದ ಉತ್ತಮ ಹೋರಾಟ ನೀಡೀತು ಎಂಬುದೊಂದು ಲೆಕ್ಕಾಚಾರ. ಬೆನ್‌ ಸ್ಟೋಕ್ಸ್‌ ಕೂಡ ಗಾಯದಿಂದ ಚೇತರಿಸಿಕೊಂಡಿದ್ದಾರೆ.

ಟಾಪ್ ನ್ಯೂಸ್

ಮಹಿಳಾ ಟಿ20 ಚಾಲೆಂಜ್: ಪಂದ್ಯ ಗೆದ್ದರೂ ಕೂಟದಿಂದ ಹೊರಬಿದ್ದ ಮಂಧನಾ ಪಡೆ; ವೆಲಾಸಿಟಿ ಫೈನಲ್ ಗೆ

ಮಹಿಳಾ ಟಿ20 ಚಾಲೆಂಜ್: ಪಂದ್ಯ ಗೆದ್ದರೂ ಕೂಟದಿಂದ ಹೊರಬಿದ್ದ ಮಂಧನಾ ಪಡೆ; ವೆಲಾಸಿಟಿ ಫೈನಲ್ ಗೆ

ಜೂನ್‌ 1ರಿಂದ ಕಾರು, ಬೈಕ್‌ ದುಬಾರಿ

ಜೂನ್‌ 1ರಿಂದ ಕಾರು, ಬೈಕ್‌ ದುಬಾರಿ

ಶಿಕ್ಷಕರು, ಪದವೀಧರ ಕ್ಷೇತ್ರ: ಕೋಟ್ಯಧಿಪತಿ ಅಭ್ಯರ್ಥಿಗಳು

ಶಿಕ್ಷಕರು, ಪದವೀಧರ ಕ್ಷೇತ್ರ: ಕೋಟ್ಯಧಿಪತಿ ಅಭ್ಯರ್ಥಿಗಳು

sandalwood

ಸಿನಿ ಟ್ರಾಫಿಕ್‌ ಜೋರು; ಈ ವಾರ ತೆರೆಗೆ 9 ಚಿತ್ರಗಳು

thumb 3

ವೇಶ್ಯಾವಾಟಿಕೆಯೂ ಒಂದು ಕಾನೂನು ಬದ್ಧ ವೃತ್ತಿ  

IAS officer who vacated Delhi stadium to walk his dog transferred

ಸ್ಟೇಡಿಯಂನಲ್ಲಿ ನಾಯಿಯೊಂದಿಗೆ ವಾಕಿಂಗ್ ಮಾಡಿದ ದೆಹಲಿ ಅಧಿಕಾರಿ ಲಡಾಖ್ ಗೆ ವರ್ಗಾವಣೆ

2 ವರ್ಷಗಳಲ್ಲೇ ಪ್ರತ್ಯಕ್ಷವಾಗಲಿದ್ದಾನೆ “ರಸ್ತೆಗಳ ರಾಜ’ : ಅಂಬಾಸಿಡರ್‌ 2.0

2 ವರ್ಷಗಳಲ್ಲೇ ಪ್ರತ್ಯಕ್ಷವಾಗಲಿದ್ದಾನೆ “ರಸ್ತೆಗಳ ರಾಜ’ : ಅಂಬಾಸಿಡರ್‌ 2.0ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಹಿಳಾ ಟಿ20 ಚಾಲೆಂಜ್: ಪಂದ್ಯ ಗೆದ್ದರೂ ಕೂಟದಿಂದ ಹೊರಬಿದ್ದ ಮಂಧನಾ ಪಡೆ; ವೆಲಾಸಿಟಿ ಫೈನಲ್ ಗೆ

ಮಹಿಳಾ ಟಿ20 ಚಾಲೆಂಜ್: ಪಂದ್ಯ ಗೆದ್ದರೂ ಕೂಟದಿಂದ ಹೊರಬಿದ್ದ ಮಂಧನಾ ಪಡೆ; ವೆಲಾಸಿಟಿ ಫೈನಲ್ ಗೆ

ರಜತ್‌ ಪಾಟೀದಾರ್‌: ಆರ್‌ಸಿಬಿಯ ನ್ಯೂ ಸೂಪರ್‌ಸ್ಟಾರ್‌

ರಜತ್‌ ಪಾಟೀದಾರ್‌: ಆರ್‌ಸಿಬಿಯ ನ್ಯೂ ಸೂಪರ್‌ಸ್ಟಾರ್‌

ಕ್ವಾಲಿಫೈಯರ್‌ 2 : ರಾಯಲ್‌ ಕದನಕ್ಕೆ ಆರ್‌ಸಿಬಿ-ರಾಜಸ್ಥಾನ್‌ ಸಜ್ಜು 

ಕ್ವಾಲಿಫೈಯರ್‌ 2 : ರಾಯಲ್‌ ಕದನಕ್ಕೆ ಆರ್‌ಸಿಬಿ-ರಾಜಸ್ಥಾನ್‌ ಸಜ್ಜು 

ಫ್ರೆಂಚ್‌ ಓಪನ್‌-2022: ನಡಾಲ್‌ ಓಟ; ಪ್ಲಿಸ್ಕೋವಾಗೆ ಆಘಾತ

ಫ್ರೆಂಚ್‌ ಓಪನ್‌-2022: ನಡಾಲ್‌ ಓಟ; ಪ್ಲಿಸ್ಕೋವಾಗೆ ಆಘಾತ

ಲಾಂಗ್‌ ಜಂಪರ್‌ ಶ್ರೀಶಂಕರ್‌ಗೆ ಚಿನ್ನ 

ಲಾಂಗ್‌ ಜಂಪರ್‌ ಶ್ರೀಶಂಕರ್‌ಗೆ ಚಿನ್ನ 

MUST WATCH

udayavani youtube

ಉಸಿರಾಟದ ಸಮಸ್ಯೆ: ಕೇದಾರನಾಥದಲ್ಲಿ ಮತ್ತೆ ನಾಲ್ವರು ಯಾತ್ರಾರ್ಥಿಗಳ ಸಾವು

udayavani youtube

ಮಳಲಿ ಮಸೀದಿಯ ಸರ್ವೇ ನಡೆಯಲಿ ಜನರು ಸತ್ಯ ತಿಳಿಯಲಿ : ಡಾ ಸುರೇಂದ್ರ ಕುಮಾರ್ ಜೈನ್

udayavani youtube

ಒಂದು ಲಕ್ಷದ ಎಂಟು ವಡೆಗಳಿಂದ ಅಲಂಕೃತಗೊಂಡ ಮೈಸೂರಿನ ಶ್ರೀ ಅಂಜನೇಯ ಸ್ವಾಮಿ

udayavani youtube

ಮಣಿಪಾಲ : ಡಿವೈಡರ್ ಗೆ ಬೈಕ್ ಢಿಕ್ಕಿ, ವಿದ್ಯಾರ್ಥಿ ಸಾವು… ಇನ್ನೋರ್ವ ಗಂಭೀರ

udayavani youtube

IPL ಬೆಟ್ಟಿಂಗ್ ಗಾಗಿ ಠೇವಣಿದಾರರ ಹಣವನ್ನೇ ಬಳಸಿಕೊಂಡ ಪೋಸ್ಟ್ ಮಾಸ್ಟರ್

ಹೊಸ ಸೇರ್ಪಡೆ

asadde

ಸರಕಾರಿ ಆಸ್ಪತ್ರೆ ಸಿಬಂದಿ ಅಸಡ್ಡೆ ವರ್ತನೆ

ಮಹಿಳಾ ಟಿ20 ಚಾಲೆಂಜ್: ಪಂದ್ಯ ಗೆದ್ದರೂ ಕೂಟದಿಂದ ಹೊರಬಿದ್ದ ಮಂಧನಾ ಪಡೆ; ವೆಲಾಸಿಟಿ ಫೈನಲ್ ಗೆ

ಮಹಿಳಾ ಟಿ20 ಚಾಲೆಂಜ್: ಪಂದ್ಯ ಗೆದ್ದರೂ ಕೂಟದಿಂದ ಹೊರಬಿದ್ದ ಮಂಧನಾ ಪಡೆ; ವೆಲಾಸಿಟಿ ಫೈನಲ್ ಗೆ

ಜೂನ್‌ 1ರಿಂದ ಕಾರು, ಬೈಕ್‌ ದುಬಾರಿ

ಜೂನ್‌ 1ರಿಂದ ಕಾರು, ಬೈಕ್‌ ದುಬಾರಿ

ಶಿಕ್ಷಕರು, ಪದವೀಧರ ಕ್ಷೇತ್ರ: ಕೋಟ್ಯಧಿಪತಿ ಅಭ್ಯರ್ಥಿಗಳು

ಶಿಕ್ಷಕರು, ಪದವೀಧರ ಕ್ಷೇತ್ರ: ಕೋಟ್ಯಧಿಪತಿ ಅಭ್ಯರ್ಥಿಗಳು

sandalwood

ಸಿನಿ ಟ್ರಾಫಿಕ್‌ ಜೋರು; ಈ ವಾರ ತೆರೆಗೆ 9 ಚಿತ್ರಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.