ಏಷ್ಯಾ ಕಪ್‌ 2022 ವೇಳಾಪಟ್ಟಿ ಪ್ರಕಟ: ಇಂಡೋ – ಪಾಕ್‌ ಮುಖಾಮುಖಿ ಯಾವಾಗ ?

Team Udayavani, Aug 2, 2022, 6:23 PM IST

ಏಷ್ಯಾ ಕಪ್‌ 2022 ವೇಳಾಪಟ್ಟಿ ಪ್ರಕಟ: ಇಂಡೋ – ಪಾಕ್‌ ಮುಖಾಮುಖಿ ಯಾವಾಗ ?

ದುಬೈ: ಯುಎಇನಲ್ಲಿ ನಡೆಯಲಿರುವ 15 ಆವೃತ್ತಿಯ ಏಷ್ಯಾ ಕಪ್‌ ಪಂದ್ಯಾವಳಿಯ ವೇಳಾಪಟ್ಟಿ ಪ್ರಕಟವಾಗಿದೆ.

ಆಗಸ್ಟ್‌ 27 ರಿಂದ ಸೆಪ್ಟಂಬರ್‌ 11ರವರೆಗೆ ಏಷ್ಯಾ ಟಿ20 ಮಾದರಿಯಲ್ಲಿ ನಡೆಯಲಿದ್ದು, ಈ ಬಾರಿ ಶ್ರೀಲಂಕಾದಲ್ಲಿ ನಡೆಯಲಿದ್ದ ಪಂದ್ಯಾವಳಿಗಳು ಅಲ್ಲಿನ ರಾಜಕೀಯ ಬಿಕ್ಕಟ್ಟಿನ ಪರಿಣಾಮ ಯುಎಇನಲ್ಲಿ ನಡೆಯಲಿದೆ.

ಟೂರ್ನಿಯಲ್ಲಿ ಒಟ್ಟು 6 ತಂಡಗಳಿರುತ್ತವೆ. ಇದರಲ್ಲಿ ತಲಾ ಮೂರು ತಂಡಗಳಂತೆ ಎ,ಬಿ ಗ್ರೂಪ್‌ ಗಳಾಗಿ ಮಾಡಲಾಗುತ್ತದೆ. ಈಗಾಗಲೇ 5  ತಂಡಗಳ ನೇರವಾಗಿ ಟೂರ್ನಿಗೆ ಪ್ರವೇಶ ಪಡೆದುಕೊಂಡಿದೆ. ಇನ್ನು 1 ತಂಡ ಆಗಸ್ಟ್‌ 21 ರಿಂದ ನಡೆಯುವ ಅರ್ಹತಾ ಪಂದ್ಯದಿಂದ ಗೆದ್ದು ಪ್ರಧಾನ ಸುತ್ತಿಗೆ ತೇರ್ಗಡೆ ಆಗಬೇಕಿದೆ.

ಭಾರತ,ಪಾಕಿಸ್ತಾನ,ಬಾಂಗ್ಲಾದೇಶ,ಅಪಘಾನಿಸ್ತಾನ ಹಾಗೂ ಶ್ರೀಲಂಕಾ ತಂಡಗಳು ಪ್ರಧಾನ ಸುತ್ತಿನಲ್ಲಿವೆ.

ಯುಎಇ, ಒಮನ್, ನೇಪಾಳ, ಹಾಂಕಾಂಗ್ ತಂಡಗಳು ಅರ್ಹತಾ ಪಂದ್ಯದಲ್ಲಿ ಸೆಣಸಾಟ ನಡೆಸಿ, ಒಂದು ತಂಡ ಮಾತ್ರ  ಪ್ರಧಾನ ಸುತ್ತಿಗೆ ಬರುತ್ತದೆ.

ವೇಳಾಪಟ್ಟಿ:  ಇಂದು ಏಷ್ಯಾ ಕಪ್‌ ಪಂದ್ಯಾವಳಿಯ ವೇಳಾಪಟ್ಟಿ ಪ್ರಕಟವಾಗಿದೆ. ಅವು ಹೀಗಿವೆ:

ಆಗಸ್ಟ್‌ 27:-     ಶ್ರೀಲಂಕಾ vs ಅಫ್ಘಾನಿಸ್ತಾನ  ( ಸ್ಥಳ : ದುಬೈ)

ಆಗಸ್ಟ್‌ 28 :-   ಭಾರತ vs ಪಾಕಿಸ್ತಾನ  ( ಸ್ಥಳ : ದುಬೈ)

ಆಗಸ್ಟ್‌ 30 :-   ಬಾಂಗ್ಲಾದೇಶ vs ಅಫ್ಘಾನಿಸ್ತಾನ  ( ಸ್ಥಳ : ಶಾರ್ಜಾ)

ಆಗಸ್ಟ್ 31 :-   ಭಾರತ vs ಕ್ವಾಲಿಫೈಯರ್ ತಂಡ ( ಸ್ಥಳ : ದುಬೈ)

ಸೆಪ್ಟೆಂಬರ್ 1 :- ಶ್ರೀಲಂಕಾ vs ಬಾಂಗ್ಲಾದೇಶ ( ಸ್ಥಳ : ದುಬೈ)

ಸೆಪ್ಟೆಂಬರ್ 2 :- ಪಾಕಿಸ್ತಾನ vs ಕ್ವಾಲಿಫೈಯರ್ ತಂಡ ( ಸ್ಥಳ : ಶಾರ್ಜಾ)

ಎ,ಬಿ ಗ್ರೂಪ್‌ ನಲ್ಲಿ ಟಾಪ್‌ ಮಾಡಿದ ತಂಡದ ಸೂಪರ್‌ 4 ನಲ್ಲಿ ಮುಖಾಮುಖಿ ಆಗಲಿದ್ದು, ಸೆ.3 ರಿಂದ ಈ ಪಂದ್ಯಗಳು ಆರಂಭಗೊಳ್ಳಲಿದೆ. ಸೆ. 11 ರಂದು ದುಬೈಯಲ್ಲಿ ಫೈನಲ್‌ ಪಂದ್ಯ ನಡೆಯಲಿದೆ. ಎಲ್ಲಾ ಪಂದ್ಯಗಳು ಭಾರತೀಯ ಕಾಲಮಾನದಂತೆ ರಾತ್ರಿ 7:30 ಕ್ಕೆ ಪ್ರಸಾರವಾಗಲಿದೆ.

ಟಾಪ್ ನ್ಯೂಸ್

India will be ‘Congress Mukt Bharat’ by the time Rahul  reaches Kashmir

ರಾಹುಲ್ ಕಾಶ್ಮೀರ ತಲುಪುವ ವೇಳೆ ಭಾರತ ಕಾಂಗ್ರೆಸ್ ಮುಕ್ತವಾಗಿರಲಿದೆ: ಬಿಜೆಪಿ ವ್ಯಂಗ್ಯ

18

ನವರಾತ್ರಿ ಹಬ್ಬದ ಅಂಗವಾಗಿ ಬನ್ನಿಮಹಾಕಾಳಿಗೆ ಮಹಿಳೆಯರಿಂದ ವಿಶೇಷ ಮೌನ ವೃತ ಪೂಜೆ, ಆಚರಣೆ

2.5 ಕೋಟಿ ರೂ. ಕರೆಂಟ್ ಬಿಲ್ ಬಾಕಿ; ಕತ್ತಲಲ್ಲಿ ನಡೆಯುತ್ತಾ ಭಾರತ-ದ.ಆಫ್ರಿಕಾ ಪಂದ್ಯ!

2.5 ಕೋಟಿ ರೂ. ಕರೆಂಟ್ ಬಿಲ್ ಬಾಕಿ; ಕತ್ತಲಲ್ಲಿ ನಡೆಯುತ್ತಾ ಭಾರತ-ದ.ಆಫ್ರಿಕಾ ಪಂದ್ಯ!

thumb actress dada saheb palke

ಬಾಲಿವುಡ್ ಹಿರಿಯ ನಟಿ ಆಶಾ ಪರೇಖ್ ಗೆ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಘೋಷಣೆ

ಹಿಂದೂ-ಮುಸ್ಲಿಂರನ್ನು ಬೇರೆ ಮಾಡೋ ಕೆಲಸ ಎಸ್ ಡಿಪಿಐ- ಪಿಎಫ್ಐ ಮಾಡುತ್ತಿದ್ದವು: ಈಶ್ವರಪ್ಪ

ಹಿಂದೂ-ಮುಸ್ಲಿಂರನ್ನು ಬೇರೆ ಮಾಡೋ ಕೆಲಸ ಎಸ್ ಡಿಪಿಐ- ಪಿಎಫ್ಐ ಮಾಡುತ್ತಿದ್ದವು: ಈಶ್ವರಪ್ಪ

ಮಹಿಳಾ ಪತ್ರಕರ್ತೆಯ ಆ ಪ್ರಶ್ನೆಗೆ ಕೆರಳಿ ಅವಾಚ್ಯ ನಿಂದನೆ: ಖ್ಯಾತ ನಟನ ಬಂಧನ

ಪತ್ರಕರ್ತೆಯ “ಆ” ಪ್ರಶ್ನೆಗೆ ಕೆರಳಿ ಅವಾಚ್ಯವಾಗಿ ನಿಂದನೆ: ಖ್ಯಾತ ನಟನ ಬಂಧನ

ಭವಿಷ್ಯದ ಪೀಳಿಗೆ ಆರೋಗ್ಯಕರ ಜೀವನ ನಡೆಸುವಂಥ ಸಂಶೋಧನೆಗಳಾಗಲಿ: ಸಿಎಂ ಬೊಮ್ಮಾಯಿ

ಭವಿಷ್ಯದ ಪೀಳಿಗೆ ಆರೋಗ್ಯಕರ ಜೀವನ ನಡೆಸುವಂಥ ಸಂಶೋಧನೆಗಳಾಗಲಿ: ಸಿಎಂ ಬೊಮ್ಮಾಯಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2.5 ಕೋಟಿ ರೂ. ಕರೆಂಟ್ ಬಿಲ್ ಬಾಕಿ; ಕತ್ತಲಲ್ಲಿ ನಡೆಯುತ್ತಾ ಭಾರತ-ದ.ಆಫ್ರಿಕಾ ಪಂದ್ಯ!

2.5 ಕೋಟಿ ರೂ. ಕರೆಂಟ್ ಬಿಲ್ ಬಾಕಿ; ಕತ್ತಲಲ್ಲಿ ನಡೆಯುತ್ತಾ ಭಾರತ-ದ.ಆಫ್ರಿಕಾ ಪಂದ್ಯ!

ಭಾರತಕ್ಕೆ ಆಗಮಿಸಿದ ದಕ್ಷಿಣ ಆಫ್ರಿಕಾ ತಂಡ; ಪದ್ಮನಾಭಸ್ವಾಮಿ ದೇಗುಲಕ್ಕೆ ಭೇಟಿಯಿತ್ತ ಮಹಾರಾಜ್‌

ಭಾರತಕ್ಕೆ ಆಗಮಿಸಿದ ದಕ್ಷಿಣ ಆಫ್ರಿಕಾ ತಂಡ; ಪದ್ಮನಾಭಸ್ವಾಮಿ ದೇಗುಲಕ್ಕೆ ಭೇಟಿಯಿತ್ತ ಮಹಾರಾಜ್‌

ಟಿ20 ರ್‍ಯಾಂಕಿಂಗ್‌: ಅಗ್ರಸ್ಥಾನ ಕಾಯ್ದುಕೊಂಡ ಭಾರತ

ಟಿ20 ರ್‍ಯಾಂಕಿಂಗ್‌: ಅಗ್ರಸ್ಥಾನ ಕಾಯ್ದುಕೊಂಡ ಭಾರತ

ದಿನೇಶ್‌ ಕಾರ್ತಿಕ್‌ ಕೈಗೆ ಟ್ರೋಫಿ ಕೊಟ್ಟ ಕಪ್ತಾನ

ದಿನೇಶ್‌ ಕಾರ್ತಿಕ್‌ ಕೈಗೆ ಟ್ರೋಫಿ ಕೊಟ್ಟ ಕಪ್ತಾನ

ಭುವಿ, ಹರ್ಷಲ್‌ ಮೇಲೆ ನಾಯಕ ರೋಹಿತ್‌ ಶರ್ಮ ವಿಶ್ವಾಸ

ಭುವಿ, ಹರ್ಷಲ್‌ ಮೇಲೆ ನಾಯಕ ರೋಹಿತ್‌ ಶರ್ಮ ವಿಶ್ವಾಸ

MUST WATCH

udayavani youtube

ಬಿಜೆಪಿ ಸರಕಾರ ಇರೋವರೆಗೆ ದೇಶ ದ್ರೋಹಿಗಳಿಗೆ ವಿಜೃಂಭಿಸಲು ಅವಕಾಶವಿಲ್ಲ

udayavani youtube

ಉಚ್ಚಿಲ ದಸರಾ ವೈಭವಕ್ಕೆ ಅದ್ದೂರಿಯ ಚಾಲನೆ

udayavani youtube

ಓದಿನ ಜೊತೆ ಕೃಷಿ : ಮಕ್ಕಳೇ ನಿರ್ಮಿಸಿದ ‘ಆರೋಗ್ಯವನ’ !

udayavani youtube

ಕ್ರಿಯೇಟಿವ್ ಪಿಯು ಕಾಲೇಜು ಮೂಡಬಿದ್ರಿ

udayavani youtube

ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಕಾಂಗ್ರೆಸ್ ನ ಟಾಪ್ ಲೀಡರ್ ಗಳೇ ಬೇಲ್ ನಲ್ಲಿ‌ ಇದ್ದಾರೆ

ಹೊಸ ಸೇರ್ಪಡೆ

India will be ‘Congress Mukt Bharat’ by the time Rahul  reaches Kashmir

ರಾಹುಲ್ ಕಾಶ್ಮೀರ ತಲುಪುವ ವೇಳೆ ಭಾರತ ಕಾಂಗ್ರೆಸ್ ಮುಕ್ತವಾಗಿರಲಿದೆ: ಬಿಜೆಪಿ ವ್ಯಂಗ್ಯ

18

ನವರಾತ್ರಿ ಹಬ್ಬದ ಅಂಗವಾಗಿ ಬನ್ನಿಮಹಾಕಾಳಿಗೆ ಮಹಿಳೆಯರಿಂದ ವಿಶೇಷ ಮೌನ ವೃತ ಪೂಜೆ, ಆಚರಣೆ

mitra

ಮಿತ್ರ ಮಂಡಳಿ ಹೊಸ ಕನಸು

17

ಇಎಸ್‌ಐ ಆಸ್ಪತ್ರೆ ಸ್ಥಳಕ್ಕಾಗಿ ಅಲೆದಾಟ

2.5 ಕೋಟಿ ರೂ. ಕರೆಂಟ್ ಬಿಲ್ ಬಾಕಿ; ಕತ್ತಲಲ್ಲಿ ನಡೆಯುತ್ತಾ ಭಾರತ-ದ.ಆಫ್ರಿಕಾ ಪಂದ್ಯ!

2.5 ಕೋಟಿ ರೂ. ಕರೆಂಟ್ ಬಿಲ್ ಬಾಕಿ; ಕತ್ತಲಲ್ಲಿ ನಡೆಯುತ್ತಾ ಭಾರತ-ದ.ಆಫ್ರಿಕಾ ಪಂದ್ಯ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.