Asia Cup; ಶ್ರೀಲಂಕಾ ಹವಾಮಾನ ಕ್ರಿಕೆಟ್ ಆಟಕ್ಕೆ ಅನುಕೂಲ
Team Udayavani, Sep 7, 2023, 6:25 AM IST
ಕೊಲಂಬೊ : ಏಷ್ಯಾ ಕಪ್ನ ಆರಂಭಿಕ ಹಂತದ ಪಂದ್ಯಗಳಿಗೆ ಮಳೆ ಬಹಳಷ್ಟು ತೊಂದರೆ ನೀಡಿದ್ದರೂ ಈ ವಾರ ಹವಾಮಾನ ಕ್ರಿಕೆಟ್ ಆಟಕ್ಕೆ ಹೆಚ್ಚಿನ ಅನುಕೂಲ ಮಾಡಿಕೊಡಲಿದೆ ಎಂದು ಶ್ರೀಲಂಕಾ ಹವಾಮಾನ ಇಲಾಖೆಯ ಹಿರಿಯ ಅಧಿಕಾರಿ ತಿಳಸಿದ್ದರಿಂದ ಸಂಘಟಕರು ಸಮಾಧಾನಗೊಂಡಿದ್ದಾರೆ.
ಸೆ. 9ರ ಬಳಿಕ ಹವಾಮಾನವು ಕ್ರಿಕೆಟಿಗೆ ಅನುಕೂಲಕರವಾಗಿರಲಿದೆ ಎಂದು ಇಲಾಖೆಯ ಪ್ರಧಾನ ನಿರ್ದೇಶಕ ಅತುಲ ಕರುಣನಾಯಕೆ ಹೇಳಿದ್ದಾರೆ. ಈ ವಾರ ಸೂಪರ್ ಫೋರ್ ಹಂತದ ಪಂದ್ಯಗಳು ನಡೆಯಲಿದ್ದು ಸೆ. 10ರಂದು ಭಾರತ ಮತ್ತು ಪಾಕಿಸ್ಥಾನ ನಡುವೆ ತೀವ್ರ ಪೈಪೋಟಿಯ ಪಂದ್ಯ ನಡೆಯಲಿದೆ. ಈ ಎರಡು ತಂಡಗಳ ಲೀಗ್ ಹಂತದ ಪಂದ್ಯ ಮಳೆಯಿಂದ ರದ್ದುಗೊಂಡಿತ್ತು.
ಸೂಪರ್ ಫೋರ್ ಹಂತದ ಇನ್ನೊಂದು ಪಂದ್ಯದಲ್ಲಿ ರೋಹಿತ್ ಪಡೆ ಸೆ. 12ರಂದು ಶ್ರೀಲಂಕಾವನ್ನು ಎದುರಿಸಲಿದ್ದರೆ ಸೆ. 15ರಂದು ಬಾಂಗ್ಲಾದೇಶವನ್ನು ಎದುರಿಸಲಿದೆ. ಫೈನಲ್ ಸೆ. 17ರಂದು ಜರಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tragedy: ತನ್ನ ಅಪಾರ್ಟ್ಮೆಂಟ್ನಲ್ಲೇ ನೇಣಿಗೆ ಶರಣಾದ ಭೋಜ್ಪುರಿ ನಟಿ… ಕಾರಣ ನಿಗೂಢ
B.Y. Raghavendra: ಕಾಂಗ್ರೆಸ್ನವರ ಬಳಿ ಗ್ಯಾರಂಟಿ ಅಡ್ವಾನ್ಸ್ ಹಣ ಕೇಳಿ: ಬಿವೈಆರ್
Gayatri Siddeshwar: ಕೈ ಸರ್ಕಾರದ ಗ್ಯಾರಂಟಿ ತಾತ್ಕಾಲಿಕ; ಗಾಯಿತ್ರಿ
Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ
Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ