Asian games ಪುರುಷರ ಹಾಕಿ ಫೈನಲ್; ಭಾರತಕ್ಕೆ ಜಪಾನ್ ಸವಾಲು
Team Udayavani, Oct 5, 2023, 10:47 PM IST
ಹ್ಯಾಂಗ್ಝೂ: ಗೇಮ್ಸ್ನ ಪುರುಷರ ಹಾಕಿ ಸ್ಪರ್ಧೆಯ ಚಿನ್ನದ ಪದಕ ನಿರ್ಣಯ ಫೈನಲ್ ಹೋರಾಟವು ಶುಕ್ರವಾರ ನಡೆಯಲಿದೆ. ಚಿನ್ನದ ನಿರೀಕ್ಷೆಯಲ್ಲಿರುವ ಭಾರತೀಯ ತಂಡವು ಹಾಲಿ ಚಾಂಪಿಯನ್ ಜಪಾನ್ ತಂಡದ ಸವಾಲನ್ನು ಎದುರಿಸಬೇಕಾಗಿದೆ.
ಲೀಗ್ ಮತ್ತು ಸೆಮಿಫೈನಲ್ನಲ್ಲಿ ಅದ್ಭುತ ಆಟದ ಪ್ರದರ್ಶನ ನೀಡಿದ ಭಾರತೀಯ ತಂಡವು ಫೈನಲ್ನಲ್ಲೂ ಇದೇ ಉತ್ಸಾಹದಿಂದ ಆಡಿದರೆ ಗೆಲುವಿಗೆ ಪ್ರಯತ್ನಿಸಬಹುದು. ಈ ಮೂಲಕ 9 ವರ್ಷಗಳ ಹಿಂದೆ ಗಳಿಸಿದ ಚಿನ್ನವನ್ನು ಮರಳಿ ಪಡೆಯಬಹುದು.
ಭಾರತ ಈ ಹಿಂದೆ 2014ರ ಗೇಮ್ಸ್ನಲ್ಲಿ ಚಿನ್ನ ಜಯಿಸಿತ್ತು. ಈ ಬಾರಿ ಮರಳಿ ಪಡೆಯುವುದರ ಜತೆ ಮುಂದಿನ ವರ್ಷದ ಪ್ಯಾರಿಸ್ ಒಲಿಂಪಿಕ್ಸ್ಗೆ ನೇರ ಅರ್ಹತೆ ಗಳಿಸುವುದು ಭಾರತದ ಗುರಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Koppala; ಅಮೃತಕಾಲ ಅಲ್ಲ, ಇದು ಅನ್ಯಾಯದ ಕಾಲ, ಬರ್ಬಾದ್ ಕಾಲ: ಹರಿಪ್ರಸಾದ್ ಟೀಕೆ
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
Desi Swara: ಹೊನ್ನುಡಿ- ಕಲಿಯುವ ಮನೋಭಾವ ಮುಖ್ಯ
Rakshit Shetty: ʼರಿಚರ್ಡ್ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?
Holehonnur: ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷತೆಯಿಲ್ಲ: ಬಿ.ವೈ. ವಿಜಯೇಂದ್ರ