ಧ್ಯಾನ್ ಚಂದ್ ಭಾರತೀಯ ಹಾಕಿಯ ಪಿತಾಮಹ ; ಬಲ್ಬೀರ್ ಸಿಂಗ್ ಭಾರತೀಯ ಹಾಕಿಯ ಅಂಕಲ್
Team Udayavani, May 29, 2020, 2:50 AM IST
ಹೊಸದಿಲ್ಲಿ: ಬಲ್ಬೀರ್ ಸಿಂಗ್ ಭಾರತ ಕಂಡ ಅಸಾಮಾನ್ಯ ಹಾಕಿ ಆಟಗಾರ, ಆದರೆ ಅವರ ಯೋಗ್ಯತೆಯನ್ನು ಸರಿಯಾಗಿ ಗುರುತಿಸಿಲ್ಲ ಎಂಬುದಾಗಿ 1975ರ ವಿಶ್ವಕಪ್ ವಿಜೇತ ಭಾರತದ ಹಾಕಿ ತಂಡದ ನಾಯಕ ಅಜಿತ್ ಪಾಲ್ ಸಿಂಗ್ ಹೇಳಿದ್ದಾರೆ.
‘ಧ್ಯಾನ್ಚಂದ್, ಬಲ್ಬೀರ್ ಇಬ್ಬರೂ ಭಾರತೀಯ ಕ್ರೀಡೆಯ ಧ್ರುವತಾರೆಗಳು. ಧ್ಯಾನ್ಚಂದ್ ಭಾರತೀಯ ಹಾಕಿಯ ಪಿತಾಮಹರಾದರೆ, ಬಲ್ಬೀರ್ ಸಿಂಗ್ ಭಾರತೀಯ ಹಾಕಿಯ ಅಂಕಲ್ ಎನಿಸಿಕೊಳ್ಳುತ್ತಾರೆ.
ಆದರೆ ಧ್ಯಾನ್ಚಂದ್ಗೆ ಸಿಕ್ಕಷ್ಟು ಗೌರವ ಬಲ್ಬೀರ್ ಅವರಿಗೆ ಸಿಗಲಿಲ್ಲ. ಇನ್ನಾದರೂ ಅವರ ಸಾಧನೆಗೆ ಬೆಲೆ ಸಿಗಬೇಕಿದೆ’ ಎಂದು ಅಜಿತ್ಪಾಲ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ
IPL; ಲಕ್ನೋ ಸೂಪರ್ ಜೈಂಟ್ಸ್ ಎದುರಾಳಿ:ಚೆನ್ನೈಗೆ ಇದು ಸೇಡಿನ ಪಂದ್ಯ
IPL; ಆಸ್ಟ್ರೇಲಿಯನ್ ಆಲ್ರೌಂಡರ್ ಮಾರ್ಷ್ ಔಟ್
IPL ನಾಯಕರಿಗೆ ದಂಡ, ಕೊಹ್ಲಿಗೂ ದಂಡ ; 29 ಸಲ 200 ರನ್ ನೀಡಿದ ಆರ್ಸಿಬಿ!
IPL; ಮುಂಬೈ ಎದುರು ರಾಜಸ್ಥಾನ್ ಯಶಸ್ವಿ ಗೆಲುವಿನ ಓಟ: ಜೈಸ್ವಾಲ್ ಅಮೋಘ ಶತಕ
MUST WATCH
ಹೊಸ ಸೇರ್ಪಡೆ
ಕಾಂಗ್ರೆಸ್ ಸುಳ್ಳನ್ನು ಜನ ನಂಬಲ್ಲ: ಗೋವಿಂದ ಕಾರಜೋಳ
ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?
Harihara; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಕ್ಕೆ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ
Food: ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ
Maski: ಒಂದೇ ರಾತ್ರಿ ಎರಡು ಮನೆಗಳಲ್ಲಿ ಕಳ್ಳತನ; ಸ್ಥಳೀಯರಲ್ಲಿ ಆತಂಕ